ಅಮಿತಾಭ್ ಬಚ್ಚನ್ ಬಾಲಿವುಡ್​ನಲ್ಲಿ ಆಯಕ್ಟಿವ್ ಆಗಿರುವ ಹಿರಿಯ ನಟ.

ಅಮಿತಾಭ್ ಬಚ್ಚನ್ ಬಾಲಿವುಡ್​ನಲ್ಲಿ ಆಯಕ್ಟಿವ್ ಆಗಿರುವ ಹಿರಿಯ ನಟ.

ಈಗಲೂ ಶೋ ಹೋಸ್ಟ್ ಮಾಡುತ್ತಾ, ಸಿನಿಮಾ ಮಾಡುತ್ತಾ ಮನೋರಂಜನಾ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ನಟ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಫೋಟೋ ಶೇರ್ ಮಾಡಿದ್ದಾರೆ.

ದೋ ಔರ್ ದೋ ಪಾಂಚ್ ಸಿನಿಮಾಗೆ 43 ವರ್ಷಗಳಾದ ಹಿನ್ನೆಲೆ ನಟ ಅದನ್ನು ಸಂಭ್ರಮಿಸಿದ್ದಾರೆ. ಥಿಯೇಟರ್​ನಲ್ಲಿ ಸಿನಿಮಾ ನೋಡುವಾಗ ಹೇಗೆ ಇಲಿ ಅವರ ಪ್ಯಾಂಟ್​ನೊಳಗೆ ನುಗ್ಗಿತು ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

ನಟ ಸಿನಿಮಾದಿಂದ ತಮ್ಮದೇ ಫೋಟೋವನ್ನು ಶೇರ್ ಮಾಡಿದ್ದಾರೆ. ದೋ ಔರ್ ದೋ ಪಾಂಚ್ ಸಿನಿಮಾಗೆ 43 ವರ್ಷ ಆಗಿದೆ. ಈ ಸಿನಿಮಾದಲ್ಲಿ ಶಶಿ ಕಪೂರ್, ಪರ್ವೀನ್ ಬಾಬಿ, ಲಲಿತಾ ಪವಾರ್ ಕೂಡಾ ನಟಿಸಿದ್ದಾರೆ.

ಥಿಯೇಟರ್​ನಲ್ಲಿ ಸಿನಿಮಾ ನೋಡುವಾಗ ಹೇಗೆ ಇಲಿ ಅವರ ಪ್ಯಾಂಟ್ ಒಳಗೆ ಹತ್ತಿತು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ತಮ್ಮ ಬೆಲ್ ಬಾಟಂ ಪ್ಯಾಂಟ್ ಕಾರಣ ಇದು ಸಂಭವಿಸಿದೆ ಎಂದಿದ್ದಾರೆ ನಟ.

ಬಹಳಷ್ಟು ಅಭಿಮಾನಿಗಳು ಈ ಫನ್ನಿ ಘಟನೆಗೆ ಪ್ರತಿಕ್ರಿಯಿಸಿದ್ದಾರೆ. ಫೋಟೋದಲ್ಲಿ ಅಮಿತಾಭ್ ಅವರು ಡೆನಿಮ್ ಜಾಕೆಟ್ ಜೊತೆ ಬೆಲ್ ಬಾಟಮ್ ಪ್ಯಾಂಟ್ ಧರಿಸಿರುವುದನ್ನು ಕಾಣಬಹುದು.

ನಟ ಕಾಡಿನಲ್ಲಿದ್ದು ಕ್ಯಾಮೆರಾಗೆ ಭಯಪಟ್ಟು ಪೋಸ್ ಕೊಡುವುದನ್ನು ದೃಶ್ಯದಲ್ಲಿ ಕಾಣಬಹುದು. ದೋ ಔರ್ ದೋ ಪಾಂಚ್ ಸಿನಿಮಾಗೆ 43 ವರ್ಷ, ಈ ಸಿನಿಮಾ ಫನ್ನಿಯಾಗಿತ್ತು. ಬೆಲ್ ಬಾಟಂ ಹಾಗೂ ಇತರ ಸಂಗತಿಯೂ ಚೆನ್ನಾಗಿತ್ತು ಎಂದಿದ್ದಾರೆ.

ನಟನ ಫೋಟೋ ನೋಡಿದ ನೆಟ್ಟಿಗರು ನೀವು ಸ್ಟೈಲ್ ಐಕಾನ್ ಸರ್ ಎಂದು ಹೊಗಳಿದ್ದಾರೆ. ಅವರ ಫೋಟೋ ವೈರಲ್ ಆಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯ ರಾಜಕಾರಣಕ್ಕೆ ಪ್ರಜ್ವಲ್ ರೇವಣ್ಣ ಎಂಟ್ರಿ?

Sat Feb 18 , 2023
ಬೆಂಗಳೂರು,ಫೆಬ್ರವರಿ18: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿ ಉಳಿದಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರವನ್ನ ನಡೆಸಿವೆ. ಇತ್ತ ಕೆಲವು ಪ್ರಭಾವಿ ನಾಯಕರು ಕ್ಷೇತ್ರ ಬದಲಾವಣೆಯ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ಹೆಚ್ಚಾಗಿ ಚರ್ಚೆಯಾಗುತ್ತಿವೆ. ಈ ಬಾರೀ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕು ಎಂದು ಪ್ಲಾನ್ ಹಾಕಿ ಕೊಂಡಿರುವ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಬೆಂಗಳೂರು ಭಾಗದಲ್ಲಿ ಹೆಚ್ಚಿನ ಸ್ಥಾನವನ್ನ ಪಡೆಯುವ ನಿಟ್ಟಿನಲ್ಲಿ ದಳಪತಿಗಳು ಸಿದ್ದತೆಯನ್ನ ನಡೆಸಿದ್ದಾರೆ. ಮಿಷನ್ […]

Advertisement

Wordpress Social Share Plugin powered by Ultimatelysocial