ನೆಲ್ಲಿಕಾಯಿ ಉಪ್ಪಿನಕಾಯಿ ಮಾಡುವುದು ಹೇಗೆ???

 

 

ಬೇಕಾಗುವ ಸಾಮಾಗ್ರಿಗಳು :

  • ನೆಲ್ಲಿಕಾಯಿ- 200 ಗ್ರಾಂ
  • ಜೀರಿಗೆ – ಒಂದೂವರೆ ಚಮಚ
  • ಸೋಂಕು- ಒಂದೂವರೆ ಚಮಚ
  • ಉಪ್ಪು-ರುಚಿಗೆ ತಕ್ಕಷ್ಟು
  • ಅರಿಶಿಣದ ಪುಡಿ – ಅರ್ಧ ಚಮಚ
  • ಸಾಸಿವೆ, ಮೆಂತ್ಯೆ ಪುಡಿ – 1-2 ಚಮಚ
  • ಖಾರದ ಪುಡಿ- 2 ಚಮಚ
  • ಇಂಗು- ಸ್ವಲ್ಪ
  • ಎಣ್ಣೆ- 1 ಬಟ್ಟಲು

ಮಾಡುವ ವಿಧಾನ :

ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು, ಕಾಟನ್‌ ಬಟ್ಟೆಯಲ್ಲಿ ಒರೆಸಿ. ನಂತರ ಅವುಗಳನ್ನು ನೀರಿನಲ್ಲಿ ಹಾಕಿ 2 ಚಮಚ ಉಪ್ಪು ಹಾಕಿ ಒಂದು ಗಂಟೆ ನೆನೆಸಿಡಿ. ಪ್ಯಾನ್ ವೊಂದಕ್ಕೆ ಎಣ್ಣೆ ಹಾಕಿ ನಂತರ ಅದಕ್ಕೆ ಸ್ವಲ್ಪ ಸಾಸಿವೆ, ಜೀರಿಗೆ ಹಾಗೂ ಸೋಪು ಕೆಂಪಗೆ ಮಾಡಿಕೊಳ್ಳಿಬಳಿಕ ನೆಲ್ಲಿಕಾಯಿಗಳನ್ನು ಸಣ್ಣಗೆ ಕತ್ತರಿಸಿಕೊಂಡು ಅದಕ್ಕೆ ಉಪ್ಪು, ಅರಿಶಿಣದ ಪುಡಿ, ಖಾರದ ಪುಡಿ, ಸಾಸಿವೆ ಮಂತ್ಯೆ ಪುಡಿ, ಇಂಗು ಹಾಗೂ ಒಗ್ಗರಣೆ ಮಾಡಿಕೊಂಡ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಗಾಳಿಯಾಡ ಡಬ್ಬಿಗೆ ಹಾಗಿ 4-5 ದಿನ ಇಟ್ಟರೆ ರುಚಿಕರವಾದ ನೆಲ್ಲಿಕಾಯಿ ಉಪ್ಪಿನಕಾಯಿ ಸವಿಯಲು ಸಿದ್ಧ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

12:00 PM | NEWS LIVE SPEED NEWS KANNADA

Wed Jan 12 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial