ಅನುಶ್ರೀ ಮದುವೆ ಆದ್ಮೇಲೆ ನನ್ನ ಮದುವೆ; ಡಾಲಿ ಧನಂಜಯ್ ಘೋಷಣೆ

 

ಡಾಲಿ ಧನಂಜಯ್ ಎಲ್ಲಿ ಹೋದ್ರು ಅವರ ಅಭಿಮಾನಿಗಳು ಮದುವೆ ಯಾವಾಗ ಅಂತ ಕೇಳ್ತಾನೆ ಇರ್ತಾರೆ.ಟಿವಿ ಶೋ ಆಯಂಕರಿಂಗ್ ಮಾಡುತ್ತಲೇ ಫೇಮಸ್ ಆದ ಆಯಂಕರ್ ಅನುಶ್ರೀ  ವಿವಾಹದ ಬಗ್ಗೆಯೂ ಅಭಿಮಾನಿ ಪ್ರಶ್ನೆ ಮಾಡುತ್ತಿರುತ್ತಾರೆ ಅನುಶ್ರೀ ಹಾಗೂ ಡಾಲಿ ಧನಂಜಯ್ ಇಬ್ಬರು ಇದ್ದ ವೇದಿಕೆಯಲ್ಲಿ ಮದುವೆ ಪ್ರಶ್ನೆ ಪ್ರಸ್ತಾಪಿಸಲಾಗಿದೆ.ಈ ವೇಳೆ ಧನಂಜಯ್ ಅವರು ಮದುವೆ ವಿಚಾರದಲ್ಲಿ ಹೊಸ ಘೋಷಣೆ ಮಾಡಿದರು. ಇದನ್ನು ಕೇಳಿ ಅಭಿಮಾನಿಗಳು ನಕ್ಕಿದ್ದಾರೆ ನಿಮ್ಮ ಗೆಳೆಯ ಚಿಟ್ಟೆ (ವಸಿಷ್ಠ ಸಿಂಹ) ಇತ್ತೀಚೆಗೆ ಎಂಗೇಜ್ ಆದರು. ನಿಮ್ಮ ಮದುವೆ ಯಾವಾಗ’ ಎಂದು ಧನಂಜಯ್ ಗೆ ವೇದಿಕೆ ಮೇಲೆ ಅನುಶ್ರೀ ಪ್ರಶ್ನೆ ಮಾಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ಗ್ರಾಮೀಣ ಮಂಡಲ ಕಾರ್ಯಕಾರಿಣಿ ಸಭೆ ಪಕ್ಷದ ಗೆಲುವಿಗಾಗಿ ಶ್ರಮಿಸೋಣ.

Mon Dec 26 , 2022
ಶಹಾಪೂರ : ಶಹಾಪುರ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಯಾರಿಗೇ ಟಿಕೆಟ್ ಕೊಟ್ಟರು ನಾವೆಲ್ಲರೂ ಸೇರಿ ಪಕ್ಷವನ್ನು ಗೆಲ್ಲಿಸೋಣ. ಪಕ್ಷದ ತೀರ್ಮಾನವೆ ಅಂತಿಮ. ಕಾರ್ಯಕರ್ತರು, ಮತದಾರರು, ಫಲಾನುಭವಿಗಳು ಬಿಜೆಪಿ ಪಕ್ಷದ ಜೀವಾಳವೆಂದು ಯಾದಗಿರಿ ಜಿಲ್ಲಾ ಉಸ್ತುವಾರಿಗಳಾದ ಅಮರನಾಥ ಪಾಟೀಲ್ ಹೇಳಿದರು. ಇಂದು ನಗರದ ಭೀ,ಗುಡಿಯ‌ ಭುವನೇಶ್ವರಿ ಸಾಂಸ್ಕೃತಿಕ ಭವನದಲ್ಲಿ ಮಂಟಪದಲ್ಲಿ ನಡೆದ ತಾಲೂಕು ಗ್ರಾಮೀಣ ಮಂಡಲ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡುತ್ತಾ, ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಜಿಲ್ಲೆಯ ನಾಲ್ಕು […]

Advertisement

Wordpress Social Share Plugin powered by Ultimatelysocial