ಸಿಕ್ಕಿಬಿದ್ದ ಆ್ಯಂಕರ್ ಅನುಶ್ರೀ..!

ಮೊನ್ನೆ ಮೊನ್ನೆ ಡ್ರಗ್ ಕೇಸ್‌ನಲ್ಲಿ ವಿಚಾರಣೆಗೊಳಪಟ್ಟು ಅತ್ತು ಕರೆದಿದ್ದ ಅನುಶ್ರೀ ಇದೀಗ ಯಾರನ್ನೋ ಮುದ್ದಿಸುವಾಗ ಕ್ಯಾಮರ ಕಣ್ಣಿಗೆ ಬಿದ್ದಿದ್ದಾರೆ! ಆಕೆಯ ಜೊತೆಗಿದ್ದವರು ಯಾರು? ಹಿಂದೆಲ್ಲ ಆ್ಯಂಕರ್ ಅನುಶ್ರೀ ಅಂದರೆ ಅರುಳು ಹುರಿದಂಥಾ ಸೊಗಸಾದ ಮಾತು, ಮುಖದಿಂದ ಎಂದೂ ಮಾಯವಾಗದ ಚೆಂದದ ನಗುವೇ ನೆನಪಾಗುತ್ತಿತ್ತು. ಫ್ಯಾಶನೇಬಲ್ ಉಡುಗೆಗಳು, ಮಸ್ತ್ ಅನ್ನಬಹುದಾದ ಡ್ಯಾನ್ಸ್, ಸುಂದರಿ ಅಂತ ಖಚಿತವಾಗಿ ಹೇಳುವಷ್ಟು ಸೌಂದರ್ಯ. ಎಲ್ಲವೂ ಸೇರಿ ಅನುಶ್ರೀ ಅಂದ್ರೆ ಹಳ್ಳಿಮಂದಿಯೂ ಪಕ್ಕದ್ಮನೆ ಹುಡುಗಿಯೇನೋ ಅಂತ ಭಾವಿಸ್ತಿದ್ರು.ಅದಕ್ಕೆ ಸರಿಯಾಗಿ ಈ ಅನುಶ್ರೀ ಎಷ್ಟೇ ಹೆಸರು, ಪ್ರಸಿದ್ಧಿ ಬಂದರೂ ಜನರನ್ನು ಅಷ್ಟೇ ಪ್ರೀತಿಯಿಂದ ಮಾತಾಡಿಸುತ್ತಾ, ಶೋಗಳಲ್ಲಿ ಯಾರಾದರೂ ನೋವಿನಿಂದ ಇದ್ದರೆ ತಾನೂ ಕಣ್ತುಂಬಿ ಕೊಳ್ಳುತ್ತಿದ್ದರು. ಅದು ಸಹ ಸ್ಕ್ರಿಪ್ಟೆಡ್ ಆಗಿರಬಹುದು. ಆದರೆ ಜನ ಅದನ್ನೂ ಅನುಶ್ರೀ ಎಂದೇ ಭಾವಿಸುತ್ತಾರೆ. ಇನ್ನೂ ಹೇಳ್ಬೇಕು ಅಂದರೆ ಕನ್ನಡದಲ್ಲಿ ಇಂಥಾ ಪ್ರತಿಭಾವಂತೆ, ಸುಂದರಿ, ಸಂವೇದನಾಶೀಲ ಆಂಕರ್ ಇನ್ನೊಬ್ಬರಿಲ್ಲ ಅನ್ನೋ ಲೆವೆಲ್‌ಗೆ ಹೈಪ್ ಪಡೆದಿದ್ರು ಅನುಶ್ರೀ.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ ಪೊಲೀಸ್‌ಗೆ ಅನಂತ ಧನ್ಯವಾದ...!

Mon Nov 1 , 2021
ಬೆಂಗಳೂರು  ಸುಮಾರು 25  ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಸವಾಲುಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ ಕರ್ನಾಟಕ ಪೊಲೀಸ್  ಇಲಾಖೆಗೆ ಧನ್ಯವಾದ ಹೇಳಲೇಬೇಕು. ಸಿಎಂ ಬಸವರಾಜ ಬೊಮ್ಮಾಯಿ ಗೃಹ ಸಚಿವ ಆರಗ ಜ್ಞಾನೇಂದ್  ಡಿಜಿ/ಐಜಿಪಿ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.ನಿರಂತರ 48 ಗಂಟೆ ಭದ್ರತೆ ನೀಡಿದ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ಯವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಿದ ಸಿಬ್ಬಂದಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಬೆಂಗಳೂರು ನಗರದ […]

Advertisement

Wordpress Social Share Plugin powered by Ultimatelysocial