ಕೊರೊನಾ ಲಾಕ್‌ಡೌನ್‌ನಲ್ಲಿ ಎಲ್ಲ ಸೆಲೆಬ್ರೆಟಿಗಳು ಕುಟುಂಬದೊAದಿಗೆ ಹ್ಯಾಪಿ ಟೈಮ್ ಸ್ಪೆಂಡ್ ಮಾಡ್ತಿದಾರೆ. ಇನ್ನು ಕೆಲವರು ಮನೆಯಲ್ಲಿಯೇ ಅಡಿಗೆ, ಫ್ಯಾಶನ್ ಅಂತ ಇದ್ರೆ ಭಾರತ ತಂಡದ ಕ್ರಿಕೆಟ್ ಪ್ಲೇಯರ್ ವಿರಾಟ್ ಕೋಹ್ಲಿ ಮಾತ್ರ ಮನೆಯಲ್ಲಿಯೇ ಕಸರತ್ತ ನಡಸ್ತಿದಾರೆ. ಟ್ವೀಟರ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿ ೧೮೦ಲ್ಯಾಂಡಿAಗ್‌ಗಳಲ್ಲಿ ಮೊದಲ ಶಾಟ್ ಉತ್ತಮ ವ್ಯಾಯಾಮ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ.

ಯಲಹಂಕದ ವೀರ ಸಾರ್ವಕರ್ ಫ್ಲೆöÊಓವರ್‌ಗೆ ನಾಳೆ ಸಿಎಂ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಜನರು ಕೊರೊನಾ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಇಂಥ ನಿರ್ಧಾರ ತೆಗೆದುಕೊಂಡಿರುವುದನ್ನು ವಿರೋಧ ಪಕ್ಷಗಳು ಅಲ್ಲಗಳೆದಿವೆ.   ನಮ್ಮ ನಾಡಿನ ಹಿತಕ್ಕಾಗಿ ದುಡಿದ ಹಲವು ಮಹಣಿಯರಿದ್ದಾರೆ, ಇದು ದೇಶದ ಅಭ್ಯುದಯ್ಯಕ್ಕಾಗಿ ದುಡಿದ ನಾಯಕರಿಗೆ ಮಾಡಿದ ಅವಮಾನ ಎಂದು ಎಚ್‌ಡಿ ಕುಮಾರಸ್ವಾಮಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಮಲೇರಿಯಾ ನಿಯಂತ್ರಣಕ್ಕೆ ಬಳಸುವ ಹೈಡ್ರಾಕ್ಸಿಕ್ಲೋರೊಕ್ವಿನ್ ಬಳಕೆ ನಿಲ್ಲಿಸುವಂತೆ ಬ್ರಿಟನ್ ಸರಕಾರ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ”ಕೊರೊನಾ ಸೋಂಕನ್ನು ಆರಂಭಿಕ ಹಂತದಲ್ಲಿಯೇ ನಿಯಂತ್ರಿಸುವಲ್ಲಿ ಎಚ್ಸಿಕ್ಯೂ ಸಹಕಾರಿದ್ರೂ ಕೂಡಾ ದಾಖಲಾಗಿರುವ ರೋಗಿಗಳಲ್ಲಿ ಇದರ ಉಪಯೋಗಕ್ಕಿಂತ ಅನಾಹುತವಾಗುವ ಸಾಧ್ಯತೆಯೇ ಹೆಚ್ಚಾಗಿದೆ.  ಇದರ ಬಳಕೆಯಿಂದ ಹೃದಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಸಾವು ಸಹ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಆಸ್ಪತ್ರೆಗಳಲ್ಲಿ ಎಚ್ಸಿಕ್ಯೂ ಬಳಕೆ ನಿಲ್ಲಿಸುವಂತೆ ಔಷಧಗಳು ಮತ್ತು ಆರೋಗ್ಯ ಸೇವೆ ಉತ್ಪನ್ನಗಳ ನಿಯಂತ್ರಣ ಪ್ರಾಧಿಕಾರ […]

ದೆಹಲಿ: IRS ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ಬಾಪು ದಾಮ್ ನಗರದಲ್ಲಿ ನಡೆದಿದೆ. “ಅಧಿಕಾರಿಯು, ತಮ್ಮ ಮನೆಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಡೆತ್ ನೋಟ್ ಲಭ್ಯವಾಗಿದ್ದು,ಈ ಕುರಿತು ಇನ್ನೂ ಮಾಹಿತಿ ಕಲೆ ಹಾಕಬೇಕಿದೆ” ಎಂದು ದೆಹಲಿ ಡಿಸಿಪಿ ಈಶ್ ಸಿಂಘಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪಂಜಾಬ್: ಲುದಿಯಾನದಲ್ಲಿ ಗರಿಷ್ಟ ತಾಪಮಾನ 44ಡಿಗ್ರಿ ಸೆಲ್ಷಿಯಸ್ ಗೆ ಏರಲಿದ್ದು,ಮುಂಬರುವ ದಿನಗಳಲ್ಲಿ ಮೋಡ ಕವಿದ ಆಕಾಶ ಮತ್ತು ಮಳೆಯಿಂದ ನಗರದಲ್ಲಿ, ತಾಪಮಾನ 29 ಡಗ್ರಿ ಸೆಲ್ಷಿಯಸ್ ಗೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕುರಿತಂತೆ ಚಂಡೀಗಢದಲ್ಲಿ ಮಾತನಾಡಿದ ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ, ಸುರೇಂದ್ರ ಪೈ “ಮುಂದಿನ 3-4 ವಾರಗಳಲ್ಲಿ ಪಂಜಾಬ್ ಮತ್ತು ಹರಿಯಾಣದಲ್ಲಿ ತಾಪಮಾನ ಇನ್ನೂ ಹೆಚ್ಚಾಗಲಿದೆ” ಎಂದು ತಿಳಿಸಿದರು.  

ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಸಾಧನೆಯೊಂದಿಗೆ ಮಿಂಚಿದ್ದ ಶ್ರೀಲಂಕಾದ ವೇಗ ಬೌಲರ್ ಶೆಹಾನ್‌ ಮಧುಶಂಕ ಈಗ ಬೇರೊಂದು ಕಾರಣಕ್ಕಾಗಿ ಹೆಚ್ಚಿನ ಸುದ್ದಿಯಾಗಿದ್ದಾರೆ. ಹೆರಾಯಿನ್‌ ಪ್ರಕರಣವೊಂದರಲ್ಲಿ ಅವರು ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಭಾನುವಾರ ಶ್ರೀಲಂಕಾದ ಪನ್ನಾಲ ಪಟ್ಟಣದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದಾಗರೂ ಇನ್ನೊಬ್ಬ ವ್ಯಕ್ತಿಯೊಂದಿಗೆ ಖಾಸಗಿ ವಾಹನದಲ್ಲಿ ಹೋಗುತ್ತಿದ್ದ ಮಧುಶಂಕ ಅವರನ್ನು ಪೊಲೀಸರು ತಡೆದಾಗ ಇದು ಬೆಳಕಿಗೆ ಬಂದಿದೆ. ಅವರ ಬಳಿ ಸುಮಾರು 2.5 ಗ್ರಾಮ್‌ಗಳಷ್ಟು ಹೆರಾಯಿನ್‌ ಇತ್ತು ಎಂಬುದಾಗಿ ಪೊಲೀಸರು […]

ಮುಂಗಾರು ಮಳೆ ಅಬ್ಬರಕ್ಕೆ ಒಂದೇ ದಿನ ಬೆಂಗಳೂರು ನಗರದ ಇಬ್ಬರು ಬಲಿಯಾಗಿದ್ದು, ಹಾಗೆಯೇ ಒಂದು ಹಸು ವಿದ್ಯುತ್‌ ತಗುಲಿ ಸಾವನ್ನಪ್ಪಿದೆ. ಅಲ್ಲದೆ, 50ಕ್ಕೂ ಹೆಚ್ಚು ಮರ ಹಾಗೂ ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಪ್ರತ್ಯೇಕ ಘಟನೆಗಳಲ್ಲಿ ಒಬ್ಬರು ನಂದಿನಿ ಬಡಾವಣೆ ಲಕ್ಷ್ಮೀದೇವಿನಗರ ವಾರ್ಡ್‌ನ ನಿರ್ಮಾಣ ಹಂತದ ಕಟ್ಟಡದಿಂದ ಕಾಮಗಾರಿಗೆಂದು ಜೋಡಿಸಿದ್ದ ಹಾಲೋಬ್ರಿಕ್ಸ್ ಭಾರೀ ಮಳೆಗೆ ಪಕ್ಕದ ಮನೆಯ ಶೀಟ್‌ ಮನೆ ಮೇಲೆ ಬಿದ್ದಿವೆ, ಇದೇ ವೇಳೆ ಶಿಲ್ಪಾ  ಮನೆಯೊಳಗೆ ಕುಳಿತಿದ್ದರಿಂದ 4-5 ಇಂಚಿನ […]

ಲಾಕ್ಡೌನ್ನಿಂದಾಗಿ ಜೀವನಾವಶ್ಯಕ ವಸ್ತುಗಳು ಸಿಗದೆ ಜನ ಪರದಾಡುತ್ತಿದ್ದಾರೆ. ಈ ನಡುವೆ ಜೀವನಕ್ಕೆ ಅತ್ಯವಶ್ಯಕವಾಗಿರುವ ಹಾಲನ್ನು ಒಂದೆಡೆಯಿಂದ ಮತ್ತೂಂದೆಡೆಗೆ ಸಾಗಿಸುವ ನಿಟ್ಟಿನಲ್ಲಿ ಹಾಲಿನ ಟ್ಯಾಂಕ್ ವ್ಯಾಗನ್ಗಳನ್ನು ನರ‍್ಮಿಸುವ ಮೂಲಕ ಭಾರತೀಯ ರೈಲ್ವೆ ಮಹತ್ವದ ಹೆಜ್ಜೆ ಇರಿಸಿದೆ. ಹೊಸದಾಗಿ ಅಭಿವೃದ್ಧಿಪಡಿಸಿರುವ ಒಂದು ಮಿಲ್ಕ್ ಟ್ಯಾಂಕ್ ವ್ಯಾನ್ ೪೪,೬೬೦ ಲೀಟರ್ ಹಾಲನ್ನು ಸಂಗ್ರಹಿಸಿ ಸಾಗಿಸುವ ಸಾರ‍್ಥ್ಯ ಹೊಂದಿದ್ದು, ಹಿಂದಿದ್ದ ಟ್ಯಾಂಕ್ಗಳ ಸಂಗ್ರಹ ಸಾರ‍್ಥ್ಯಕ್ಕಿಂತ ಶೇ.೧೨ರಷ್ಟು ಹೆಚ್ಚು ಸಾಮರ್ಥ್ಯ ಹೊಂದಿದೆ. ಗಂಟೆಗೆ ೧೧೦ ಕಿ.ಮೀ ವೇಗದಲ್ಲಿ […]

ಮಹಾಮಾರಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಬಳಿಕ ಹೊಸ ಜಗತ್ತನ್ನ ಹೊಂದಲಿದ್ದೆವೆ ಎಂದು ಕಾಂಗ್ರೆಸ್ ಮುಖಂಡ್ ರಾಹುಲ್ ಗಾಂಧಿ ಹೇಳಿದ್ದಾರೆ. ಹಾವರ್ಡ್ ಗ್ಲೋಬಲ್ ಆರೋಗ್ಯ ಸಂಸ್ಥೆಯ ನಿರ್ದೇಶಕ ಅಶಿಶ್ ಜಾ ಅವರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಕೊರೊನಾ ವೈರಸ್ ಎರಡು ಹಂತದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದು, ಆರೋಗ್ಯ ರಕ್ಷಣೆ ಹಾಗೂ ಜಾಗತಿಕ ರಚನೆಯ ಮೇಲೆ ಕೊರೊನಾ ವೈರಸ್ ಆಕ್ರಮಣ ಮಾಡುತ್ತಿದೆ ಎಂದು ಹೇಳಿದರು.

ಕತ್ತಲಲ್ಲಿ ಹೊಂಚು ಹಾಕಿ ಒಂಟಿ ದಾರಿಹೋಕರ ಮೇಲೆ ಹಲ್ಲೆ ನಡೆಸಿ ನಗದು ಚಿನ್ನಾಭರಣ  ದೋಚಲು ಸಜ್ಜಾಗಿದ್ದ ನಾಲ್ವರು ದರೋಡೆಕೋರರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ರಾಜಗೋಪಾಲನಗರದ ಅಮರನಾಥ್ (31), ಶಿವರಾಜ್ (32), ಕೆಪಿ ಅಗ್ರಹಾರದ ಶಾಂತರಾಜು (27 ಹಾಗೂ ಶ್ರೀನಿವಾಸ ಬಂಧಿತ ಆರೋಪಿಗಳು  ನಿನ್ನೆ ರಾತ್ರಿ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಇಎಲ್ 2ನೆ ಹಂತದ ಭರತ್‍ನಗರ ಪಾರ್ಕ್ ಸಮೀಪ ಕತ್ತಲಲ್ಲಿ ನಿಂತು ದಾರಿಯಲ್ಲಿ ಒಂಟಿಯಾಗಿ ಹೋಗುವ ಸಾರ್ವಜನಿಕರ ಮೇಲೆ […]

Advertisement

Wordpress Social Share Plugin powered by Ultimatelysocial