ಸಿಗರೇಟು ಸೇದುವುದರಿ೦ದ ಬೊಜ್ಜು ಹೆಚ್ಚುತ್ತದೆ;

ಸಿಗರೇಟು ಸೇದುವುದು ಜೀವನಕ್ಕೆ ಹಾನಿಕಾರಕ. ಬೊಜ್ಜು ಹೆಚ್ಚುತ್ತದೆ. ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಹೊಸ ಸಮೀಕ್ಷೆಯೊಂದರ ಪ್ರಕಾರ ಈ ಸಮಸ್ಯೆ ಅವರಿಗೆ ಮಾತ್ರವಲ್ಲ, ಅವರ ಮುಂದಿನ ನಾಲ್ಕು ತಲೆಮಾರಿಗೂ ವಿಸ್ತರಣೆ ಆಗಲಿದೆ ಎಂಬ ಆಘಾತಕಾರಿ ವರದಿ ಬಹಿರಂಗಗೊಂಡಿದೆ.

ಇತ್ತೀಚೆಗೆ ನಡೆಸಿದ ಸಮೀಕ್ಷೆ ಪ್ರಕಾರ ಸಿಗರೇಟು ಸೇದುವುದರಿಂದ ಅವರ ಮಕ್ಕಲು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಸೇರಿದಂತೆ ನಾಲ್ಕು ತಲೆಮಾರಿನವರೆಗೆ ಬೊಜ್ಜು ಹೆಚ್ಚಳ ಕಂಡು ಬರುತ್ತದೆ.

ಜನರಲ್ ಸೈಂಟಿಫಿಕ್ ರಿಪೋಟರ್ಸ್ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಪ್ರಕಾರ ಇಂಗ್ಲೆಂಡ್ ನಲ್ಲಿ 30ರಿಂದ 90 ವರ್ಷದವರೆಗಿನ ವ್ಯಕ್ತಿಗಳನ್ನು ಸಮೀಕ್ಷೆಗೆ ಒಳಪಡಿಸಿದಾಗ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಧೂಮಪಾನ ಮಾಡಿದ ವ್ಯಕ್ತಿಯ ವಂಶದವರನ್ನು (ಸುಮಾರು 1316 ದಿನ) ಸಮೀಕ್ಷೆಗೊಳಪಡಿಸಿದಾಗ ಸಣ್ಣ ವಯಸ್ಸಿನಲ್ಲೇ ಸಿಗರೇಟು ಸೇದುವ ಅಭ್ಯಾಸ ಬೆಳಸಿಕೊಂಡ ಮುತ್ತಾತ ವಯಸ್ಸಿನ ವ್ಯಕ್ತಿಯ ಮೊಮ್ಮಕ್ಕಳು ಮತ್ತು ಮರಿ ಮಕ್ಕಳಲ್ಲಿ ಸಾಮಾನ್ಯಕ್ಕಿಂತ ಅಧಿಕ ಬೊಜ್ಜು ಕಂಡು ಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಸವಕಲ್ಯಾಣದ ಅನುಭವ ಮಂಟಪದ ಅಲ್ಪಾವಧಿ ಟೆಂಡರ್ ಗೆ ಸಿಎಂ ಅಸ್ತು.|Basavaraj Bommai|

Tue Jan 25 , 2022
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಸವಕಲ್ಯಾಣದ ಅನುಭವ ಮಂಟಪದ ನಿರ್ಮಾಣದ ಪ್ರಗತಿ ಕುರಿತು ಸಭೆ ನಡೆಸಿದ್ಧು.ಮಕ್ಕಳಿಗೆ ಹಿಂದಿನ ಅನುಭವ ಮಂಟಪ ಹೆಗಿತ್ತು ಎಂಬ ಅರಿವು ಮೂಡಿಸುವ ರಿತಿಯಲ್ಲಿ ನಿರ್ಮಾಣ ಮಾಡಬೆಕು ಸುಸಜ್ಜಿತವಾದ ಡಿಜಿಟಲ್ ಗ್ರಂಥಾಲಯ.ಹಾಲೊಗ್ರಾಫಿಕ್ ಪ್ರದರ್ಶನ.ಮುಂತಾದ ವ್ಯವಸ್ಥೆಗಳನ್ನು ರೂಪಿಸುವ ಮೂಲಕ ಅನುಭವ ಮಂಟಪ ನಿರ್ಮಾಣ ಮಾಡಬೆಕೆಂದು ಸೂಚನೆ ನಿಡಿದ್ಧಾರೆ ಎನ್ನಲಾಗಿದೆ. ಕನಿಷ್ಠ 200 ಜನ ಕುಳಿತುಕೊಳ್ಳುವ 2 ಸಭಾಂಗಣ ನಿರ್ಮಾಣ ಹಾಗು ತಾಂತ್ರಿಕ ಅನೂಕುಲ ಮಾಡಿಕೊಂಡು ನಿರ್ಮಾಣ […]

Advertisement

Wordpress Social Share Plugin powered by Ultimatelysocial