ಬಿಜೆಪಿಯಿಂದ ಅಭಿನಂದನಾ ರ್‍ಯಾಲಿ

ರ್‍ಯಾಲಿ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ.

ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆಗೆ ಡಿಪಿಆರ್‌ಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ.

ಇದರಿಂದಾಗಿ ಹುಬ್ಬಳ್ಳಿಯ ನೆಹರೂ ಮೈದಾನದಿಂದ ಅಭಿನಂದನಾ ರ‌್ಯಾಲಿ.

ಮಹದಾಯಿಗಾಗಿ ನಾಳೆ ಬೃಹತ್ ಪ್ರತಿಭಟನಾ ರ‌್ಯಾಲಿ ಹಮ್ಮಿಕೊಂಡ ಕಾಂಗ್ರೆಸ್.

ಕಾಂಗ್ರೆಸ್ ಪ್ರತಿಭಟನಾ ರ‌್ಯಾಲಿ ಮಾಡುವ ಒಂದು ದಿನದ ಮುಂಚೆಯೆ ಬಿಜೆಪಿಯಿಂದ ಅಭಿನಂದನಾ ರ‌್ಯಾಲಿ.

ನೆಹರು ಮೈದಾನದಲ್ಲಿ 50 ಸಾವಿರಕ್ಕೂ ಹೆಚ್ಚು ಜನರನ್ನ ಸೇರಿಸಿ ಪ್ರತಿಭಟನಾ ರ‌್ಯಾಲಿ ನಡೆಸಲಿರುವ ಕಾಂಗ್ರೆಸ್.

ಈಗ ಇದೇ ಮೈದಾನದಿಂದ ಅಭಿನಂದನಾ ರ‌್ಯಾಲಿ ಆರಂಭಿಸಿದ ಬಿಜೆಪಿ.

ನೆಹರು ಮೈದಾನದಿಂದ ಚೆನ್ನಮ್ಮ ವೃತ್ತದ ವರೆಗೂ ನಡೆದ ರ‌್ಯಾಲಿ‌.

ರ‌್ಯಾಲಿ‌ ಉದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ, ಸಿಎಮ್ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವರಾದ ಅಮಿತ್ ಷಾ, ಪ್ರಹ್ಲಾದ ಜೋಶಿ ಪರ ಘೋಷಣೆ ಹಾಕಿದ ಬಿಜೆಪಿ ಕಾರ್ಯಕರ್ತರು.

ಕಾಂಗ್ರೆಸ್ ಟಕ್ಕರ್ ಕೊಡಲು ಮುಂದಾದ ಬಿಜೆಪಿ.

ಅಭಿನಂದನಾ ರ‌್ಯಾಲಿಯಲ್ಲಿ ಸಚಿವರು, ಶಾಸಕರು, ಪಾಲಿಕೆ ಚುನಾಯಿತ ಪ್ರತಿನಿಧಿಗಳು ಭಾಗಿ.

ಹೊಸ ವರ್ಷದ ಸಂಭ್ರಮಾಚರಣೆಗೆ ಅಭಿನಂದನಾ ರ್‍ಯಾಲಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನ್ಯೂ ಇಯರ್ ಸೆಲೆಬ್ರೇಶನ ಅಲ್ಲಿ ಕೋವಿಡ್ ನಿಯಮಗಳ ಉಲ್ಲಂಘನೆ

Sun Jan 1 , 2023
ನ್ಯೂ ಇಯರ್ ಹೆಸರಿನಲ್ಲಿ ಕೋವಿಡ ರೂಲ್ಸ್ ಬ್ರೇಕ್ ಕರೋನ ರೂಲ್ಸ್ ಬ್ರೇಕ್ ನಿಂದ ಮತ್ತಷ್ಟು ಆತಂಕ ಹುಬ್ಬಳ್ಳಿ – ಧಾರವಾಡ ಅವಳಿನಗರದಲ್ಲಿ ತಡರಾತ್ರಿ ಕೋವಿಡ್ ರೂಲ್ಸ್ ಮಾಯ ನಗರದ ಖಾಸಗಿ ಹೊಟೇಲ್ ಗಳಲ್ಲಿ ಕೋವೀಡ್ ನಿಯಮ ಉಲ್ಲಂಘನೆ ಹೊಸ ವರ್ಷದ ಆಚರಣೆ ನೆಪದಲ್ಲಿ ಬೇಕಾಬಿಟ್ಟಿ ಆಚರಣೆ ಸುಪ್ರೀಂ ಕೋರ್ಟ್ ನಿಯಮ ಗಾಳಿಗೆ ತೋರಿದ ಆಡಳಿತ ಮಂಡಳಿ ರಾತ್ರಿ ೧೦ ಕ್ಕೆ ಹೊಸ ವರ್ಷಾಚರಣೆಗೆ ಟೈಮ್ ಪಿಕ್ಸ್ ಮಾಡಲಾಗಿತ್ತು ಮಧ್ಯರಾತ್ರಿ 2 […]

Advertisement

Wordpress Social Share Plugin powered by Ultimatelysocial