ಬೆಳಗಾವಿ ಬೆಳಗಾವಿ ನಗರದಲ್ಲಿ ತಡರಾತ್ರಿ ಧಾರಾಕಾರ ಮಳೆ!

ಬೆಳಗಾವಿ ನಗರದಲ್ಲಿ ತಡರಾತ್ರಿ ಧಾರಾಕಾರ ಮಳೆ ಹಿನ್ನೆಲೆ

ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ವಿವಿಧೆಡೆ ರಸ್ತೆಗಳು ಜಲಾವೃತ

ಬೆಳಗಾವಿಯ ಉಜ್ವಲ ನಗರ, ಓಂಕಾರ ನಗರ, ಮಹಾಂತೇಶ ನಗರ ಬ್ರಿಡ್ಜ್ ಸೇರಿ ಹಲವೆಡೆ ರಸ್ತೆ ಜಲಾವೃತ

ಬೆಳಗಾವಿ ಬಾಗಲಕೋಟ ರಸ್ತೆಯಲ್ಲಿ ತಗ್ಗುಗುಂಡಿ ಹಿನ್ನೆಲೆ

ಜಲಾವೃತಗೊಂಡ ರಸ್ತೆಯಲ್ಲಿ ಭಯದಲ್ಲೇ ಬೈಕ್ ಸವಾರರ ಸಂಚಾರ

ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸದ ಬೆಳಗಾವಿ ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ

ಸದ್ಯ ಬೆಳಗಾವಿ ನಗರದಲ್ಲಿ ನಿಂತಿರುವ ಮಳೆರಾಯನ ಅಬ್ಬರ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಿಯಮಿತ ವ್ಯಾಯಾಮದಿಂದ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಈ 7 ಕಾರಣಗಳನ್ನು ದೂಷಿಸಿ

Sun Jul 17 , 2022
ಸರಿ, ಆದ್ದರಿಂದ ನೀವು ಫಾಸ್ಟ್ ಫುಡ್ ತಿನ್ನುವುದನ್ನು ತ್ಯಜಿಸಿದ್ದೀರಿ ಮತ್ತು ಆರೋಗ್ಯಕರವಾದ ಮನೆ-ಬೇಯಿಸಿದ ಊಟವನ್ನು ಮಾತ್ರ ತಿನ್ನುವಾಗ ನಿಯಮಿತವಾಗಿ ಕೆಲಸ ಮಾಡಲು ಬದ್ಧರಾಗಿದ್ದೀರಿ. ಆದರೆ ನೀವು ಇನ್ನೂ ಹೆಚ್ಚುವರಿ ಕಿಲೋಗಳನ್ನು ಚೆಲ್ಲಲು ಸಾಧ್ಯವಾಗುತ್ತಿಲ್ಲವೇ? ಹೆಂಗಸರು, ಮೊದಲನೆಯದಾಗಿ, ತೂಕ ಇಳಿಸುವ ಪ್ರಯಾಣಕ್ಕೆ ಹೋಗುವುದು ತುಂಬಾ ಜಟಿಲವಾಗಿದೆ ಮತ್ತು ಇದರ ಪರಿಣಾಮವಾಗಿ, ಅನೇಕ ಜನರು ತಪ್ಪುಗಳನ್ನು ಮಾಡುತ್ತಾರೆ. ನೀವು ತೂಕವನ್ನು ಕಳೆದುಕೊಳ್ಳದಿರುವ ಕಾರಣಗಳ ಬಗ್ಗೆ ನಿಮಗೆ ಕಾಳಜಿ ಇದ್ದರೆ, ವಿಶ್ರಾಂತಿ ಪಡೆಯಿರಿ. ನೀವು […]

Advertisement

Wordpress Social Share Plugin powered by Ultimatelysocial