ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿಚಾರ: ಎಂಇಎಸ್ ಪೌರುಷಗಳು ಕೇವಲ ತಾತ್ಕಾಲಿಕ :ಸಚಿವ ಡಾ.ಅಶ್ವಥ್ ನಾರಾಯಣ 

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿಚಾರ ನೆಲಮಂಗಲದಲ್ಲಿ ಸಚಿವ ಡಾ.ಅಶ್ವಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ…ರಾಜ್ಯದಲ್ಲಿ ಪ್ರತಿಯೊಬ್ಬರೂ ಪರಸ್ಪರ ಪ್ರೀತಿಸುವಂತಾಗಬೇಕು, ವೈ ಮನಸ್ಸು ಬಿಡಬೇಕು.ಬೆಳಗಾವಿ ಎಂದೆಂದೂ ಕರ್ನಾಟಕದ ಅವಿಭಾಜ್ಯ ಅಂಗ,ಇನ್ನೂ ರೀತಿಯಲ್ಲಿ ಮಾಡುತ್ತಿರುವುದು ದುರದೃಷ್ಟಕರ.ಗಲಾಟೆ ಪುಂಡಾಟಿಕೆ ಯಾವಾಗಲೂ ಪ್ರಯೋಜನಕ್ಕೆ ಬರಲ್ಲ ತೊಡೆ ತಟ್ಟೊದ್ರಿಂದ ಏನೂ ಆಗಲ್ಲ.ಈ ಎಂಇಎಸ್ ಪೌರುಷಗಳು ಕೇವಲ ತಾತ್ಕಾಲಿಕ.ಸದನ ನಡೆಯುವ ವೇಳೆ ಈ ರೀತಿಯಲ್ಲಿ ಹಾಗುವುದು ಸಾಮಾನ್ಯ.ಪುಂಡಾಟಿಕೆಯನ್ನ ನಾನು ಖಂಡಿಸುತ್ತೇನೆ..ಏನೇ ತಲೆಕೆಳಗಾದ್ರು ಏನೂ ಹಾಗಲ್ಲ ವಿಫಲ ಪ್ರಯತ್ನ ಮಾಡಿ ಮೈ ಕೈ ನೋವು ಮಾಡಿಕೊಳ್ಳಬೇಡಿ.ಕಾನೂನು ಕೈಗೆ ತೆಗೆದುಕೊಳ್ಳುವವರನ್ನ ಸದೆ ಬಡಿಯುತ್ತೇವೆ ಈ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಿದೆ.ನೆಲಮಂಗಲದ ಮಾದವಾರದ ಬಿಐಇಸಿಯಲ್ಲಿ ಸಚಿವ ಡಾ.ಅಶ್ವಥ್ ನಾರಾಯಣ ಹೇಳಿಕೆ ನೀಡಿದ್ದಾರೆ….

Please follow and like us:

Leave a Reply

Your email address will not be published. Required fields are marked *

Next Post

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೆಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

Sat Dec 18 , 2021
ಅಖಿಲ ಕರ್ನಾಟಕ ಡಾ. ಜಿ. ಪರಮೇಶ್ವರ್ ಯುವ ಸೈನ್ಯದ ವತಿಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೆಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆಭಾರತದ ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸುಖಿ ರಾಜ್ಯದ ಪರಿಕಲ್ಪನೆಯು ನಮ್ಮ ಸಂವಿಧಾನದ ಆಶಯವಾಗಿದೆ .ಭಾರತದಲ್ಲಿ ಪ್ರತಿಯೊಬ್ಬ ಕಟ್ಟ ಕಡೆಯ ವ್ಯಕ್ತಿ ಸಂವಿಧಾನದ ಆಶಯಗಳನ್ನು ಈಡೇರಿಸಿಕೊಂಡು ಬದುಕು ಕಟ್ಟಿಕೊಂಡು ಜೀವನ ಸಾಗಿಸುವಂತ ಪರಿಸ್ಥಿತಿಯಲ್ಲಿ ಸುಮಾರು ಎರಡು ವರ್ಷಗಳಿಂದ ದೇಶದಲ್ಲಿ ಜನರು ನರಕದ ಜೀವನ […]

Advertisement

Wordpress Social Share Plugin powered by Ultimatelysocial