2023 ರ ಚುನಾವಣೆಗೆ ರೇಣುಕಾಚಾರ್ಯ ಕಸರತ್ತು: ಹಣದ ಆಮಿಷವೊಡ್ಡಿ ಆಣೆ ಮಾಡಿಸಿದ ಶಾಸಕ

ಮುಂಬರುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಹೋನ್ನಾಳಿ ಶಾಸಕ ಭರ್ಜರಿ ತಯಾರಿನಡೆಸಿದ್ದಾರೆ. ಕೋವಿಡ್ ಪರಿಹಾರದ ಹೆಸರನ್ನು ಬಳಸಿಕೊಂಡು ಸಾರ್ವಜನಿಕರಿಗೆ ಆಮಿಷವೊಡ್ಡಿರುವ ಪ್ರಕರಣ ಬೆಳಕಿಗೆ ಬಂದಿದೆ. “ ಬೊಮ್ಮಾಯಿ ಸರ್ಕಾರ ಕೋವಿಡ್ ಪರಿಹಾರವಾಗಿ 1ಲಕ್ಷ ರೂಪಾಯಿ ಹಣವನ್ನು ನೀಡುತ್ತಿದೆ , ನಾನು ನಿಮಗೆ ವೈಕ್ತಿಕವಾಗಿ ಹತ್ತು ಸಾವಿರ ನೀಡುತ್ತಿದ್ದೇನೆ ಮುಂಬರುವ ಚುನಾವಣೆಗೆ ನನಗೆ ವೋಟ್ ಹಾಕಬೇಕೆಂದು ಷರತ್ತು ವಿಧಿಸಿದಲ್ಲದೇ ಮನೆಬಳಿ ಜನರನ್ನು ಕರೆಸಿಕೊಂಡು ಆಣೆಪ್ರಮಾಣ ಮಾಡಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜಕೀಯ ಪಕ್ಷದಲ್ಲಿ ನಿರಂತರ ಬದಲಾವಣೆ ಇರುತ್ತೆ: ಸಚಿವ ಸಂಪುಟದ ಸುಳಿವು ನೀಡಿದ ಶಾಸಕ ರಾಜಕುಮಾರ್ ಪಾಟೀಲ್

Sun Jan 2 , 2022
ಸಂಕ್ರಾಂತಿ  ನಂತ್ರ ಸಚಿವ ಸಂಪುಟ ಬದಲಾವಣೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ,ರಾಜಕೀಯ ಪಕ್ಷ ಅಂದ ಮೇಲೆ‌ ನಿರಂತರ ಬದಲಾವಣೆ   ಇದ್ದೆಇರುತ್ತೆ.ಈಗ ನಡೆದಿರೋ ಚರ್ಚೆ ಕೇವಲ ಊಹಾಪೋಹ ಅನ್ಸುತ್ತೆ,ಉಳಿದ ನಾಲ್ಕೈದು ಸಚಿವ ಸ್ಥಾನ ತುಂಬೊದು ಬಿಡೋದು ಸಿಎಂಗೆ ಬಿಟ್ಟವಿಚಾರವಾಗಿದೆ. ಇನ್ನು ಯತ್ನಾಳ್ ಆಗಿರಬಹುದು  ರೇಣುಕಾಚಾರ್ಯ ಅವರ  ಹೇಳಿಕೆ ಪಕ್ಷದ ಹೇಳಿಕೆ ಅಲ್ಲ, ಸಂಕ್ರಾಂತಿ ನಂತರ ಅಥವಾ ಮೊದಲು ಸಚಿವ ಸಂಪುಟ ಬದಲಾವಣೆ ಆಗುತ್ತಾ  ಅನ್ನೋದು ಸಿಎಂ ಗೆ ಬಿಟ್ಟಿದ್ದು ಎಂದು ಕಲಬುರಗಿಯಲ್ಲಿ […]

Advertisement

Wordpress Social Share Plugin powered by Ultimatelysocial