ಬಾಲಿವುಡ್ ಬೆಡಗಿ ಕೃತಿ ಸನೋನ್ ಇದೀಗ ಬಹುಭಾಷಾ ನಟಿ!

 

ಬಾಲಿವುಡ್ ಬೆಡಗಿ ಕೃತಿ ಸನೋನ್ ಇದೀಗ ಬಹುಭಾಷಾ ನಟಿ. ಸುಮಾರು 5 ಬಿಗ್​ಬಜೆಟ್ ಚಿತ್ರಗಳಲ್ಲಿ ಕೃತಿ ಬಣ್ಣಹಚ್ಚುತ್ತಿದ್ದಾರೆ. ಇದರಲ್ಲಿ ಅಕ್ಷಯ್ ಕುಮಾರ್ ನಟನೆಯ ‘ಬಚ್ಚನ್ ಪಾಂಡೆ’, ಪ್ರಭಾಸ್ ನಟನೆಯ ‘ಆದಿಪುರುಷ್’ ಚಿತ್ರಗಳು ಸೇರಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಲ್ಲಿದೆ ರುಚಿಕರವಾದ ʼಚಿಕನ್ʼ ಚಾಪ್ಸ್ ಮಾಡುವ ವಿಧಾನ

Thu Feb 10 , 2022
ಚಿಕನ್ ಪ್ರಿಯರಿಗೆ ಇಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯುವ ಚಿಕನ್ ಚಾಪ್ಸ್ ಮಾಡುವ ವಿಧಾನ ಇದೆ. ಒಮ್ಮೆ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿದು ನೋಡಿ. ಬೇಕಾಗುವ ಸಾಂಗ್ರಿಗಳು; ಈರುಳ್ಳಿ-1 ಸಣ್ಣಗೆ ಕತ್ತರಿಸಿದ್ದು, ಹಸಿಮೆಣಸು-5, ಬೆಳ್ಳುಳ್ಳಿ-8 ಎಸಳು, ಕೊತ್ತಂಬರಿ ಸ್ವಲ್ಪ, ಪುದೀನಾ ಸ್ವಲ್ಪ, 15 ಕಾಳು-ಕಾಳು ಮೆಣಸು, ಲವಂಗ-8, ಏಲ್ಕಕಿ-1, ಚಕ್ಕೆ-ಸಣ್ಣ ಪೀಸ್, ಶುಂಠಿ-1/2 ಇಂಚು, ಚಿಕನ್-1/2 ಕೆಜಿ, ಧನಿಯಾ-1 ಚಮಚ, ಎಣ್ಣೆ-ಸ್ವಲ್ಪ, ಅರ್ಧ ಕಪ್- ತೆಂಗಿನಕಾಯಿ ರುಬ್ಬಿಕೊಂಡಿದ್ದು, ಸ್ವಲ್ಪ ಅರಿಶಿನ , ನೀರು. […]

Advertisement

Wordpress Social Share Plugin powered by Ultimatelysocial