ರಾಜ್ಯ ಮಟ್ಟದ ಜಿಲ್ಲಾ ಮತ್ತು ಕೈಗಾರಿಕಾ ಸಂಸ್ಥೆಗಳ ಮಹಾಸಮ್ಮೇಳನದಲ್ಲಿ ಸಿಎಂ ಬೊಮ್ಮಾಯಿ ಭಾಷಣ

ಹುಬ್ಬಳ್ಳಿಯ ಖಾಸಗಿ ಹೊಟೆಲ್ ನಲ್ಲಿ ನಡೆಯುತ್ತಿರುವ ಕಾರ್ಯಕ್ರಮ

ಕರ್ನಾಟಕ ಅತ್ಯಂತ ಪ್ರಗತಿಪರವಾಗಿರುವ ರಾಜ್ಯವಾಗಿದೆ

ಇದಕ್ಕೆ ನಮ್ಮ ಪೂರ್ವಜರು ಮತ್ತು ಮೈಸೂರು ಸಂಸ್ಥಾನದ ಮಹಾರಾಜರಿಗೆ ಧನ್ಯವಾದಗಳು

ವಿಶ್ವದ 500 ಫಾರ್ಚೂನ್ ಕಂಪನಿಗಳಲ್ಲಿ 400 ಕಂಪನಿಗಳು ಬೆಂಗಳೂರಿನಿಂದ ರನ್ ಆಗುತ್ತಿವೆ ಇದು ಹೆಮ್ಮೆಯ ವಿಷಯ

ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಚಿತ್ರದುರ್ಗದಲ್ಲಿ ದೊಡ್ಡ ದೊಡ್ಡ ಕಂಪನಿಗಳು ಆರಂಭವಾಗಬೇಕು

ಕರ್ನಾಟಕ ಬೆಳೆಯಬೇಕು ಅಂದರೆ ಮೊದಲು ಉದ್ಯಮದಾರರು ಬೆಳೆಯಬೇಕು

ದುಡ್ಡೆ ದೊಡ್ಡಪ್ಪ ಎನ್ನುವ ಕಾಲ ಬದಲಾಗಿದೆ ಈಗ ದುಡಿಮೆಯೇ ದೊಡ್ಡಪ್ಪ ಎನ್ನುವ ಕಾಲ ಬಂದಿದೆ

ರಾಜ್ಯ ಶ್ರೀಮಂತವಾಗುವಾಗುವ ಬದಲು ರಾಜ್ಯದ ಜನತೆ ಶ್ರೀಮಂತವಾಗಬೇಕು

ರಾಜ್ಯದಲ್ಲಿ ನೂತನ ಆರ್ ಎನ್ ಡಿ ಮತ್ತು ಎಂಪ್ಲಾಯ್ಮೆಂಟ್ ಪಾಲಿಸಿ ತರಲಾಗುತ್ತಿದೆ

ಪ್ರಾಪರ್ಟಿ ತೆರಿಗೆ ವಿಚಾರವಾಗಿ ನೂತನ ನೀತಿ ತರಲಾಗುತ್ತದೆ

ಆಹಾರಧಾನ್ಯಗಳ ಮೇಲೆ ಜಿಎಸ್ ಟಿ ವಿಚಾರವಾಗಿ ಚೇಂಬರ್ ಆಫ್ ಕಾಮರ್ಸ್ ಸಭೆ ಕರೆದಿದ್ದೆನೆ

ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆ, ಧಾರವಾಡದಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ಆರಂಭ ಮಾಡುತ್ತೆವೆ

ರಾಯಚೂರು, ಕಾರವಾರ, ಶಿವಮೊಗ್ಗ, ವಿಜಯಪುರದಲ್ಲಿ ವಿಮಾನ ನಿಲ್ದಾಣ ಆರಂಭವಾಗುತ್ತದೆ

ಆರು ವಿಶೇಷ ಟೌನ್ ಶಿಫ್ ಆರಂಭ ಮಾಡಲಾಗುವುದು

ಈ ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಧಾರಕ್ಕೆ ನಾನು ಅನುಮೋದನೆ ನೀಡುತ್ತೆನೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚಾಮರಾಜನಗರದ ವೈದ್ಯಕೀಯ:ಯುಟಿಯುಸಿ ಮತ್ತು ಸಿಮ್ಸ್ ಕಾರ್ಮಿಕರ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ

Sat Jul 16 , 2022
ಚಾಮರಾಜನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಯುಟಿಯುಸಿ ಮತ್ತು ಸಿಮ್ಸ್ ಕಾರ್ಮಿಕರ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವುದು…. ವೈದ್ಯಕೀಯ ಸಂಸ್ಥೆಯ ಅಧಿಕಾರಿ ಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಪಡಿಸಿದರು…. ಎರಡು ವರ್ಷ ಕೆಲಸ ಮಾಡಿಸಿಕೊಂಡು ಮತ್ತೆ ಕೆಲಸದಲ್ಲಿ ಮುಂದುವರೆಯಲು ಹದಿನೈದು ಸಾವಿರ ಲಂಚ ಕೇಳುತ್ತಿದ್ದಾರೆ, ವಿಜ್ಞೇಶ್ವರ ಸೆಕ್ಯುರಿಟಿ ಏಜೆನ್ಸಿ ಇಂದ ಹಣ ಬೇಡಿಕೆ ಇಟ್ಟಿರುವುದು,ಕಾರ್ಮಿಕರು ಮತ್ತೆ ಕೆಲಸದಲ್ಲಿ ಮುಂದುವರಿಯಲು 15000 […]

Advertisement

Wordpress Social Share Plugin powered by Ultimatelysocial