ಒಬ್ಬ ಸಾಮಾನ್ಯ ಕ್ಯಾಬ್ ಡ್ರೈವರ್ ನ ಅಸಾಮಾನ್ಯ ಕಥೆ!

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಯೆಲ್ಲೋ ಬೋರ್ಡ್ ಚಿತ್ರವು ಒಬ್ಬ ಸಾಮಾನ್ಯ ಕ್ಯಾಬ್ ಡ್ರೈವರ್ ಜೀವನ ಕಥೆಯನ್ನು ಹೊಂದಿದೆ..ಈ ಸಿನಿಮಾದ ಟ್ರೇಲರ್ ಆನಂದ್ ಆಡಿಯೋದಲ್ಲಿ ರಿಲೀಸ್ ಆಗಿದ್ದು, ಈಗಾಗಲೇ ಸಿನಿರಸಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ…ಇನ್ನು ಮಾರ್ಚ್.4 ರಂದು ಯೆಲ್ಲೋ ಬೋರ್ಡ್ ಸಿನಿಮಾ ತೆರೆಗೆ ಅಪ್ಪಳಿಸುತ್ತಿದ್ದು, ಟೀಸರ್ ನೋಡಿದ ಮಂದಿ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.. ಇದರ ಜೊತೆಗೆ ಸಿನಿಮಾದಲ್ಲಿ ಅಪ್ಪು ಹಾಡಿರುವ RAP ಸಾಂಗ್ ಈಗಾಗಲೇ ಜನರ ಮನ ಗೆದ್ದಿದ್ದು, ಚಿತ್ರ ಬಿಡುಗಡೆಯಾಗಬೇಕಿರುವುದಷ್ಟೇ ಬಾಕಿ ಇದೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಶಿ ತರೂರ್ ಎಲ್ಲರೂ ತಲೆ ಕೆರೆದುಕೊಳ್ಳುವ ಪದಗಳನ್ನು ಸುಲಭವಾಗಿ ಭೇದಿಸಿದರು. Twitter ಪ್ರತಿಕ್ರಿಯೆಗಳು

Sat Feb 19 , 2022
  ವರ್ಡ್ಲೆ ಎಂಬ ವ್ಯಸನಕಾರಿ ವರ್ಡ್ ಗೇಮ್‌ಗೆ ಇಂಟರ್ನೆಟ್ ಸಿಕ್ಕಿಹಾಕಿಕೊಂಡಿದೆ. Wordle ಬಗ್ಗೆ ನಿಮಗೆ ಪರಿಚಯವಿಲ್ಲದಿದ್ದರೆ, ಅದನ್ನು ಹೇಗೆ ಆಡಲಾಗುತ್ತದೆ ಎಂಬುದರ ಸಂಕ್ಷಿಪ್ತ ಸಾರಾಂಶ ಇಲ್ಲಿದೆ. ದಿನಕ್ಕೆ ಒಂದು Wordle ಮಾತ್ರ ಇದೆ. ಆಟಗಾರನು ಆರು ಪ್ರಯತ್ನಗಳಲ್ಲಿ ಐದು-ಅಕ್ಷರದ ಪದವನ್ನು ಊಹಿಸಲು ಇದು ಅಗತ್ಯವಿದೆ. ಪದದ ಭಾಗವಾಗಿರುವ ಅಕ್ಷರವನ್ನು ಆಟಗಾರನು ಪಡೆದರೆ, ಟೈಲ್ ಹಳದಿ ಬಣ್ಣಕ್ಕೆ ತಿರುಗುತ್ತದೆ ಎಂದು ನಿಯಮಗಳು ಹೇಳುತ್ತವೆ. ಆದರೆ ಆಟಗಾರನು ಪದದಲ್ಲಿರುವ ಅಕ್ಷರವನ್ನು ಊಹಿಸಿದರೆ ಮತ್ತು […]

Advertisement

Wordpress Social Share Plugin powered by Ultimatelysocial