ಅಜಯ್ ಸರ್ಪೇಷ್ಕರ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಸೈನ್ಸ್ ಫಿಕ್ಷನ್ ಸಿನಿಮಾ ‘ಮಂಡಲ’ ಬಿಡುಗಡೆಗೆ ಸಜ್ಜಾಗಿದೆ. ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಕಿರಣ್ ಶ್ರೀನಿವಾಸ್, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು ಮುಖ್ಯ ಭೂಮಿಕೆಯ ಈ ಚಿತ್ರ ಮಾರ್ಚ್ 10ರಂದು ತೆರೆ ಮೇಲೆ ಮ್ಯಾಜಿಕ್ ಕ್ರಿಯೇಟ್ ಮಾಡಲು ರೆಡಿಯಾಗಿದೆ. ಅದಕ್ಕೂ ಮುನ್ನ ಸಖತ್ ಕ್ಯೂರಿಯಾಸಿಟಿ ಹುಟ್ಟಿಸುವ ಟ್ರೇಲರ್ ಬಿಡುಗಡೆ ಮಾಡಿ ಗಮನ ಸೆಳೆದಿದೆ. ಟ್ರೇಲರ್ ಬಿಡುಗಡೆ ಮುಖಾಂತರ ಚಿತ್ರತಂಡ ಸಿನಿಮಾ ಬಗ್ಗೆ […]

ಕನ್ನಡ ಚಿತ್ರರಂಗದಲ್ಲಿ ಕಾಂತಾರ ಚಿತ್ರದ ಮೋಡಿ ಇನ್ನೂ ಇದೆ. ಈ ಚಿತ್ರದ ಪಾರ್ಟ್​-2 ಚಿತ್ರ ಯಾವಾಗ ಅನ್ನೋರಿಗೆ ಚಿತ್ರದ ನಟ-ನಿರ್ದೇಶಕ ರಿಷಬ್  ಶೆಟ್ಟಿ ಉತ್ತರ ಕೊಟ್ಟಿದ್ದಾರೆ. ಇಲ್ಲಿವರೆಗೂ ನೀವು ನೋಡಿರೋದು ಕಾಂತಾರ-2 ಸಿನಿಮಾ, ಇನ್ಮುಂದೆ ಬರೋದು ಕಾಂತಾರ (Kantara Prequel Movie) ಪ್ರಿಕ್ವೆಲ್ ಅಂತ ಹೇಳಿ ಸ್ಪಷ್ಟಪಡಿಸಿದ್ದಾರೆ. ಇದೇನೋ ನಿಜ, ಈ ವಿಷಯ ಕ್ಲಿಯರ್ ಆಯಿತು ಬಿಡಿ. ಆದರೆ ಪ್ರಿಕ್ವಿಲ್ ಮಾಡೋಕೆ (Sandalwood Cinema) ಸಾಕಷ್ಟು ತಯಾರಿ ಕೂಡ ನಡೆದಿದೆ. […]

ರಿಂಗ್ ಮಾಸ್ಟರ್, ರಿಂಗ್ ರೋಡ್ ಮತ್ತು ಕ್ರಾನಿಕಲ್ಸ್ ಆಫ್ ಹರಿ ಸಿನಿಮಾದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿರುವ ನಟ ಶೃಂಗ ವಾಸುದೇವನ್ ಅವರು ಮಂಸೋರೆ ಅವರ ಮುಂಬರುವ ಚಿತ್ರ 19.20.21 ರಲ್ಲಿ ವಿಶಿಷ್ಟ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ‘ಈ ಪಾತ್ರವನ್ನು ನಾನು ಮಾಡಬಹುದು ಎಂದು ನಂಬಿರುವುದೇ ನನಗೆ ಸಿಕ್ಕ ದೊಡ್ಡ ಗೌರವ’ ಎಂದು ಶೃಂಗಾ ಹೇಳುತ್ತಾರೆ. ರಿಂಗ್ ಮಾಸ್ಟರ್, ರಿಂಗ್ ರೋಡ್ ಮತ್ತು ಕ್ರಾನಿಕಲ್ಸ್ ಆಫ್ ಹರಿ ಸಿನಿಮಾದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿರುವ ನಟ ಶೃಂಗ […]

ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಮತ್ತು ಜಗದೀಶ್ ಅವರ ಅವಳಿ ಮಕ್ಕಳ ಮೊದಲನೇ ವರ್ಷದ ಹುಟ್ಟುಹಬ್ಬ ಇವತ್ತು. ಆ ಖುಷಿಯನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ನಟಿ ಅಮೂಲ್ಯ ಅವರು ತಮ್ಮ ಅವಳಿ ಗಂಡು ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಹೆಸರು ಇಟ್ಟಿದ್ದಾರೆ. ಅ ಅಕ್ಷರದಿಂದಲೇ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ.ನೀವಿಬ್ಬರೂ ನನ್ನ ಸಂಪೂರ್ಣ ಹೃದಯವನ್ನು ಆವರಿಸಿದ್ದೀರಿ. ನಿಮ್ಮಿಬ್ಬರೊಂದಿಗೆ ಜೀವನವು ಇನ್ನೂ ಹೆಚ್ಚು ಸುಂದರವಾಗಿದೆ. ನನ್ನ ಸಂತೋಷವೇ ನೀವು ಎಂದು ಅಮೂಲ್ಯ ಮಕ್ಕಳಿಗೆ […]

ಕುಲವಧು ಧಾರವಾಹಿ ಖ್ಯಾತಿಯ ನಟಿ ದಿಶಾ ಮದನ್ ಅವರು ಮಗಳೊಂದಿಗೆ ಕ್ಯೂಟ್ ಆಗಿರುವ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ.ಮೋಮಿ ಶಾಟ್ಸ್ ಬಯ್ ಅಮೃತಾ ಎನ್ನುವವರು ಕ್ಲಿಕ್ಕಿಸಿರುವ ಈ ಫೋಟೋಗಳಲ್ಲಿ ದಿಶಾ ಹಾಗೂ ಮಗು ಕ್ಯೂಟ್ ಆಗಿ ಕಾಣಿಸಿದ್ದಾರೆ.ದಿಶಾ ಅವರ ಮಗಳು ಎರಡು ಜುಟ್ಟು ಹಾಕಿ ಪುಟ್ಟ ಇಯರಿಂಗ್ಸ್ ಸ್ಟೆಡ್ ಧರಿಸಿ ಮುದ್ದಾಗಿ ಕಾಣುತ್ತಿದ್ದರು. ಮಗುವಿನ ಸ್ಮೈಲ್ ಫೋಟೋದಲ್ಲಿ ಹೈಲೈಟ್ ಆಗಿದೆ.ನಟಿ ಮಗಳನ್ನು ಮೇಲೆತ್ತಿ ಹಿಡಿದು ಪತಿಯ […]

ಮಾಧುರಿ ದೀಕ್ಷಿತ್ ಅವರನ್ನು ಚಲನಚಿತ್ರ ಉದ್ಯಮದಲ್ಲಿ ಧಕ್-ಧಕ್ ಹುಡುಗಿ ಎಂದು ಕರೆಯಲಾಗುತ್ತದೆ. ಮಾಧುರಿ ಅವರ ವೃತ್ತಿಜೀವನದ ಸಮಯದಲ್ಲಿ ಅವರ ಹೆಸರು ಅನೇಕ ನಟರೊಂದಿಗೆ ಸಂಬಂಧ ಹೊಂದಿತ್ತು, ಆದರೆ ಮಾಧುರಿ ದೀಕ್ಷಿತ್ ಮತ್ತು ಕ್ರಿಕೆಟಿಗ ಅಜಯ್ ಜಡೇಜಾ ಅವರ ಪ್ರೇಮಕಥೆಯ ಬಗ್ಗೆ ನಿಮಗೆ ತಿಳಿದಿದೆಯೇ. ಹೌದು… ನಟ ಮಾತ್ರವಲ್ಲದೆ ಕ್ರಿಕೆಟಿಗರೂ ಮನಸೋತಿದ್ದ ಈ ಚೆಲುವೆ, ಜೋಡಿಯಾಗುತ್ತಲೇ ಬೇರ್ಪಟ್ಟು ಪ್ರೇಮಕಥೆಯೊಂದು ಅಪೂರ್ಣವಾಗಿಯೇ ಉಳಿಯಿತು. ಫೋಟೋಶೂಟ್‌ ವೇಳೆ ಇಬ್ಬರ ಮೊದಲ ಭೇಟಿ : ಮಾಧುರಿ […]

ಬೆಂಗಳೂರು: ‘ಆರ್​.ಎಕ್ಸ್​.100’ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದವರು ನಿರ್ದೇಶಕ ಅಜಯ್​ ಭೂಪತಿ. ಆ ಚಿತ್ರದ ನಂತರ ಅವರ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇತ್ತು. ಅದಕ್ಕೆ ಉತ್ತರವಾಗಿ, ‘ಮಂಗಳಾವರಂ’ ಎಂಬ ಹೊಸ ಚಿತ್ರವನ್ನು ಅವರು ಘೋಷಿಸಿದ್ದು, ಆ ಚಿತ್ರದ ಕಾನ್ಸಪ್ಟ್​ ಪೋಸ್ಟರ್​ ಇತ್ತೀಚೆಗೆ ಬಿಡುಗಡೆಯಾಗಿದೆ. ‘ ಚಿತ್ರವನ್ನು ಸ್ವಾತಿ ಗುಣಪತಿ ಮತ್ತು ಸುರೇಶ್​ ವರ್ಮಾ ಒಡೆತನದ ಮುದ್ರಾ ಮೀಡಿಯಾ ವರ್ಕ್ಸ್​ ಹಾಗೂ ಅಜಯ್​ […]

ಕನ್ನಡ ಕಿರುತೆರೆ ನಟಿ, ಬಿಗ್​ಬಾಸ್ ಖ್ಯಾತಿಯ ಸಾನ್ಯಾ ಐಯ್ಯರ್ ಅವರು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಯಕ್ಟಿವ್ ಆಗಿರುವ ಕಲಾವಿದೆ.ತಮ್ಮ ಫೋಟೊ, ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.ಸಾನ್ಯಾ ಅವರ ಫೋಟೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟ ಮೇಲಂತೂ ಸಾನ್ಯಾ ಅವರ ಖ್ಯಾತಿ ಹೆಚ್ಚಾಗಿದೆ.ಸಾನ್ಯಾ ಅವರ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ. ಇದೀಗ ನಟಿ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಅವರ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನಟಿಯ ಈ ಫೋಟೋ […]

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಟೀಸರ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. 4 ದಿನಕ್ಕೆ 70 ಮಿಲಿಯನ್‌ಗೂ ಅಧಿಕ ವೀವ್ಸ್ ಸಾಧಿಸಿ ಸದ್ದು ಮಾಡ್ತಿದೆ. ಎ. ಪಿ ಅರ್ಜುನ್ ಟೇಕಿಂಗ್, ಸಿನಿಮಾ ಮೇಕಿಂಗ್, ಧ್ರುವ ಆರ್ಭಟ, ವಿಎಫ್‌ಎಕ್ಸ್ ಎಲ್ಲವೂ ಸಖತ್ ಕಿಕ್ ಕೊಡ್ತಿದೆ. ಇನ್ನು ಟೀಸರ್‌ನಲ್ಲಿ ಇಬ್ಬರು ಫಾರಿನ್ ಬಾಡಿ ಬಿಲ್ಡರ್‌ಗಳ ಜೊತೆ ಧ್ರುವ ಗುದ್ದಾಡಿರೋದು ಹೈಲೆಟ್ ಎನಿಸಿಕೊಂಡಿದೆ. ‘ಮಾರ್ಟಿನ್’ ಟೀಸರ್‌ ಸಿನಿಮಾ ಬಗ್ಗೆ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ. […]

  ಹೊಸ ನಟ ಸಾರ್ಥಕ್​ ಅಭಿನಯದ ‘ಸೌತ್​ ಇಂಡಿಯನ್​ ಹೀರೋ’ ಚಿತ್ರಕ್ಕೆ ನರೇಶ್​ ಕುಮಾರ್​ ನಿರ್ದೇಶನ ಮಾಡಿದ್ದಾರೆ. ಕನ್ನಡದ ಈ ಚಿತ್ರಕ್ಕೆ ಪರಭಾಷೆಯ ಪ್ರೇಕ್ಷಕರು ಫಿದಾ ಆಗಿದ್ದಾರೆ. ನಟ ಸಾರ್ಥಕ್​ (Saarthak) ಅವರು ‘ಸೌತ್​ ಇಂಡಿಯನ್​ ಹೀರೋ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಚಿತ್ರ ನೋಡಲು ಹೊರ ರಾಜ್ಯಗಳ ಪ್ರೇಕ್ಷಕರು ಬೆಂಗಳೂರಿಗೆ ಬಂದಿದ್ದಾರೆ. ಕೇರಳ, ತಮಿಳುನಾಡು, ಆಂಧ್ರ ಪ್ರದೇಶದಿಂದ ಬಂದಿರುವ ಅಭಿಮಾನಿಗಳು ಬೆಂಗಳೂರಿನಲ್ಲಿ ‘ಸೌತ್​ ಇಂಡಿಯನ್​ ಹೀರೋ’ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಪರ […]

Advertisement

Wordpress Social Share Plugin powered by Ultimatelysocial