ಗಟ್ಟಿಮೇಳ ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ಇದೀಗ ಅಮೂಲ್ಯ ಹಾಗೂ ವಿಕ್ರಾಂತ್ ಸುಹಾಸಿನಿ ಹುಟ್ಟು ಅಡಗಿಸುವ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ, ಇದು ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಕಾದು ನೋಡಬೇಕಿದೆ. ಸುಹಾಸಿನಿ ವೇದಾಂತ್ ಜೊತೆ ಬಹಳ ಅನ್ಯೋನ್ಯವಾಗಿ ಇರುವ ಹಾಗೆ ನಟನೆ ಮಾಡುತ್ತಾಳೆ. ಆದರೆ ಆಕೆಯ ಮನಸ್ಸಲ್ಲಿ ಆತನ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ಇದನ್ನೆಲ್ಲ ನೋಡಿ ವಿಕ್ರಾಂತ್ ಹಾಗೂ ಅಮೂಲ್ಯಗೆ ಸುಹಾಸಿನಿ ಬಂಡವಾಳವನ್ನು ಹೇಗಾದರೂ […]

ಆಶಾ ಅವರು ಕಳೆದ 25 ವರ್ಷಗಳಿಂದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಗಳ ಯಶಸ್ಸನ್ನು ಕಂಡು ಅವರು ಎಂದಿಗೂ ಬೀಗಿಲ್ಲ.ನಟಿ ಕಂಗನಾ ರಣಾವತ್  ಅವರು ಬಾಲಿವುಡ್​ನಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ನಿರ್ದೇಶನ, ನಿರ್ಮಾಣಕ್ಕೂ ಇಳಿದಿದ್ದಾರೆ. ಮರ ಸುತ್ತುವ ಪಾತ್ರದಿಂದ ದೂರವೇ ಇರುವ ಕಂಗನಾ,ಹಲವು ಪ್ರಯೋಗಾತ್ಮಕ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಬಯೋಪಿಕ್, ಆಯಕ್ಷನ್ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಇಷ್ಟೆಲ್ಲ ಯಶಸ್ಸು ಪಡೆದರೂ ಅವರ ತಾಯಿ ಮಾತ್ರ […]

  ಮನೋಜ್​ ಬಾಜಪಾಯಿ ಅವರಿಗೆ ಈಗ ಸಖತ್ ಬೇಡಿಕೆ ಇದೆ. ಅದಕ್ಕೆ ತಕ್ಕಂತೆ ಶ್ರೀಮಂತಿಕೆಯೂ ಬಂದಿದೆ. ಆದರೆ ಒಂದು ಕಾಲದಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಅವರ ಬಳಿ ಶೂ ಕೂಡ ಇರಲಿಲ್ಲ. ನಟ ಶಾರುಖ್​ ಖಾನ್​  ಅವರನ್ನು ಸಿನಿಮಾಗಳಲ್ಲಿ ನೋಡಿ ಅಭಿಮಾನಿಗಳು ಎಂಜಾಯ್​ ಮಾಡುತ್ತಾರೆ. ಆದರೆ ಅವರ ರಿಯಲ್​ ಲೈಫ್​ ವ್ಯಕ್ತಿತ್ವ ಯಾವ ರೀತಿ ಇದೆ ಎಂಬುದು ಗೊತ್ತಿರುವುದು ಕೆಲವೇ ಮಂದಿಗೆ ಮಾತ್ರ .ಕಿಂಗ್​ ಖಾನ್​ಜೊತೆ ಒಡನಾಡಿದ ಎಲ್ಲರಿಗೂ ಅವರ ನಿಜವಾದ […]

ಸಾಂಬಾರ್‌ನಲ್ಲಿ ನುಗ್ಗೆಕಾಯಿ ಇದ್ದರೆ ಆ ಸಾಂಬಾರ್ ರುಚಿಯೇ ಬೇರೆ. ಈ ನುಗ್ಗೆ ಕಾಯಿ ಬಾಯಿಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ನಿಮಗೆ ಗೊತ್ತಿರಬಹುದು, ಆದರೆ ಇಷ್ಟೆಲ್ಲಾ ಆರೋಗ್ಯಕರ ಗುಣಗಳಿವೆ ಎಂಬುವುದು ಗೊತ್ತೇ? ಹೌದು ನುಗ್ಗೆಕಾಯಿ ನಿಮ್ಮ ತ್ವಚೆ, ಕೂದಲು, ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ: ನುಗ್ಗೆಕಾಯಿಯಿಂದ ತ್ವಚೆಗಾಗುವ ಪ್ರಯೋಜನ ತ್ವಚೆಯಲ್ಲಿ ಕೊಲೆಜಿನ್‌ ಉತ್ಪತ್ತಿ ಹೆಚ್ಚಾಗುವುದು, ಇದು ಮುಖದಲ್ಲಿ ಮೊಡವೆ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ. ಇನ್ನು ತುಂಬಾ ಮೊಡವೆ […]

ನಿರ್ದೇಶಕ ಹಯವದನ ಅವರು ತಮ್ಮ ಮುಂಬರುವ ನಿರ್ದೇಶನದ ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾಗೆ ನಾಯಕಿಯಾಗಿ ವೆನ್ಯಾ ರೈ ಅವರನ್ನು ಅಂತಿಮಗೊಳಿಸಿದ್ದಾರೆ. ಸಿನಿಮಾದಲ್ಲಿ ಕಂಬ್ಳಿಹುಳ ಖ್ಯಾತಿಯ ಅಂಜನ್ ನಾಗೇಂದ್ರ ನಾಯಕನಾಗಿ ನಟಿಸಿದ್ದಾರೆ. ನಿರ್ದೇಶಕ ಹಯವದನ ಅವರು ತಮ್ಮ ಮುಂಬರುವ ನಿರ್ದೇಶನದ ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾಗೆ ನಾಯಕಿಯಾಗಿ ವೆನ್ಯಾ ರೈ ಅವರನ್ನು ಅಂತಿಮಗೊಳಿಸಿದ್ದಾರೆ.ಸಿನಿಮಾದಲ್ಲಿ ಕಂಬ್ಳಿಹುಳ ಖ್ಯಾತಿಯ ಅಂಜನ್ ನಾಗೇಂದ್ರ ನಾಯಕನಾಗಿ ನಟಿಸಿದ್ದಾರೆ. ಸ್ಯಾಂಡಲ್ವುಡ್ನ ಯುವ ಪ್ರತಿಭೆ ತನ್ನ ಓದು ಮತ್ತು ಸಿನಿಮಾದ […]

 ‘ಪ್ರಾಜೆಕ್ಟ್​ ಕೆ’ ಚಿತ್ರದಲ್ಲಿ ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಅಮಿತಾಭ್​ ಬಚ್ಚನ್, ದಿಶಾ ಪಟಾಣಿ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಪ್ರಭಾಸ್ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಪ್ರಾಜೆಕ್ಟ್​ ಕೆ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ 2024ರಲ್ಲಿ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಸಾಕಷ್ಟು ವಿಎಫ್​ಎಕ್ಸ್​ ಬಳಕೆ ಆಗಿದೆ. ಇತ್ತೀಚೆಗೆ ಚಿತ್ರದ ಸಿನಿಮಾ ರಿಲೀಸ್ ದಿನಾಂಕ ರಿವೀಲ್ ಆಗಿತ್ತು. ಜನವರಿ […]

ಮುಂಬಯಿ: ನಟಿ ಮೃಣಾಲ್ ಠಾಕೂರ್ ಬಿಟೌನ್‌ ನ ಬ್ಯುಸಿ ನಟಿಯರಲ್ಲಿ ಒಬ್ಬರು. ʼಸೀತಾರಾಮಂʼ ಸಿನಿಮಾದ ಮೂಲಕ ಎಲ್ಲರ ಮನ ಗೆದ್ದ ಮೃಣಾಲ್ ಇತ್ತೀಚೆಗೆ ʼಸೆಲ್ಫಿʼ ಸಿನಿಮಾದ ಡ್ಯಾನ್ಸ್‌ ನಂಬರ್‌ ನಲ್ಲಿ ಹೆಜ್ಜೆ ಹಾಕಿದ್ದರು.ಮೊದಲಿಗೆ ಧಾರಾವಾಹಿಗಳಲ್ಲಿ ನಟಿಸಿ 2018 ರಲ್ಲಿ ಸಿನಿ ಪರೆದೆಗೆ ಎಂಟ್ರಿ ಕೊಟ್ಟ ಮೃಣಾಲ್‌ ಕಳೆದ 5 ವರ್ಷಗಳಲ್ಲಿ ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ.ಸೋಶಿಯಲ್‌ ಮೀಡಿಯಾಲ್ಲಿ ಸಖತ್‌ ಆಯಕ್ಟಿವ್‌ ಆಗಿರುವ ಮೃಣಾಲ್‌ ಮೊನ್ನೆಯಷ್ಟೇ ಬ್ಯೂಟಿಫುಲ್‌ ಲುಕ್‌ ವುಳ್ಳ ಸ್ಲೋ […]

ಬಿಜೆಪಿ ನಾಯಕಿ ಮತ್ತು ನಟಿ ಖುಷ್ಬು ಸುಂದರ್ ಅವರು ಮೂರು ವರ್ಷಗಳ ಕಾಲ ಭಾರತದ ರಾಷ್ಟ್ರೀಯ ಮಹಿಳಾ ಆಯೋಗದ(NCW) ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ.ತನ್ನ ನೇಮಕಾತಿಯ ನಂತರ, ಟ್ರೋಲಿಂಗ್ ಮತ್ತು ಆನ್‌ಲೈನ್ ಬೆದರಿಸುವಿಕೆಯ ವಿರುದ್ಧ ಮಾತನಾಡಲು ಮಹಿಳೆಯರನ್ನು ಪ್ರೋತ್ಸಾಹಿಸುವುದು ತನ್ನ ಮೊದಲ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.ನನ್ನ ಮೊದಲ ಜಾಗೃತಿ ಕಾರ್ಯಕ್ರಮ ಮಹಿಳೆಯರನ್ನು ಮಾತನಾಡುವಂತೆ ಪ್ರೇರೇಪಿಸುವುದು. ಆಗ ಮಾತ್ರ ಹೋರಾಡಲು ಸಾಧ್ಯ ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಖುಷ್ಬೂ ಸುಂದರ್ […]

ಸ್ಯಾಂಡಲ್​ವುಡ್​ ನಟಿ ಶ್ರೀಲೀಲಾ ಇನ್​ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೆಂಪುಬಣ್ಣದ ಬಟ್ಟೆ ತೊಟ್ಟಿರುವ ನಟಿ ಹಳ್ಳಿ ಪ್ರದೇಶಕ್ಕೆ ಭೇಟಿ ನೀಡಿದಾಗ ತೆಗೆಸಿಕೊಂಡ ಫೋಟೋ ಇದಾಗಿದೆ. ಮೇಲ್ನೋಟಕ್ಕೆ ಶೂಟಿಂಗ್​ ಸಮಯದಲ್ಲಿ ತೆಗೆಸಿಕೊಂಡಿರುವ ಫೋಟೋ ಎಂದು ಹೇಳಲಾಗುತ್ತಿದೆ.ನಟಿ ಶ್ರೀಲೀಲಾ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೊಂದು ಫೋಟೋದಲ್ಲಿ ಮುದ್ದಾದ ಎಮ್ಮೆ ಕರುವಿಗೆ ಹುಲ್ಲು ತಿನಿಸುವ ಫೋಟೋವಿದೆ. ಸದ್ಯ ಫೋಟೋ ವೈರಲ್​ ಆಗಿದೆ.ಇನ್​ಸ್ಟಾಗ್ರಾದಲ್ಲಿ ಹಂಚಿಕೊಂಡ ಫೋಟೋಗೆ ಶ್ರೀಲೀಲಾ ‘ಜೀವನದ ಸಣ್ಣಪುಟ್ಟ ವಿಷಯಗಳನ್ನು ನಿಧಾನಗೊಳಿಸಲು ಮತ್ತು ಆನಂದಿಸಲು […]

ಬಾಲಿವುಡ್ ನ ಬೆಡಗಿ ಮಾಧುರಿ ದಿಕ್ಷಿತ್ ಅವರು ತಮ್ಮ ದಾಂಪತ್ಯ ಜೀವನ ಬಗ್ಗೆ ಹೇಳಿಕೆ ಮಾಧ್ಯಮದ ಮುಂದೆ ಮಾತನಾಡಿದ್ದಾರೆ.ಬಾಲಿವುಡ್ ನಲ್ಲಿ ಖ್ಯಾತ ಪಡೆದಿರುವ ನಟಿ ತಮ್ಮ ನಟನೆಯು ಮೂಲಕ ಜನ ಮೆಚ್ಚುಗೆ ಗಳಿಸಿ ನವಯುವಕರ ಹೃದಯದಲ್ಲಿ ನೆಲೆಸಿರುವ ಮಾಧುರಿ 1999ರಲ್ಲಿ ವೈದ್ಯರಾಗಿರುವ ಶ್ರಿ ರಾಮ್ ನೆನೆಯವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು .ಮದುವೆ ಬಳಿಕ ಸಿನಿಮಾ ರಂಗದಿಂದ ದೂರ ಉಳಿದ ನಟಿ ಮಾಧುರಿ ದಿಕ್ಷಿತ್ ಗಂಡ ಮಕ್ಕಳ ಆರೈಕೆಯಲ್ಲಿ ನಿರತರಾದರೂ […]

Advertisement

Wordpress Social Share Plugin powered by Ultimatelysocial