ಬೆಂಗಳೂರು: ನಟಿ ಕರೀನಾ ಕಪೂರ್ (Kareena Kapoor) ಖಾನ್ ಅವರ ಸಮಕಾಲೀನರಲ್ಲಿ ಅತ್ಯಂತ ಸ್ಟೈಲಿಶ್ ನಟಿಯರಲ್ಲಿ ಒಬ್ಬರಾಗಿದ್ದಾರೆ.ಬಿ-ಟೌನ್‌ನ ಫ್ಯಾಶನ್ ದಿವಾ ಎಂತಲೇ ಅವರನ್ನು ಕರೆಯಲಾಗುತ್ತದೆ. ಮುಂಬೈ ನಿವಾಸದ ಹೊರಗೆ ನಟಿ ಮನೆಯಿಂದ ಕಾರಿನಲ್ಲಿ ಹೊರಟಾಗ ಗುಲಾಬಿ ಬಣ್ಣದ ಟ್ಯಾಂಕ್ ಟಾಪ್ ಮತ್ತು ಡೆನಿಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎಂದಿನಂತೆ ತನ್ನ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡ ನಟಿಗೆ ನೆಟಿಜನ್‌ಗಳು ಕರೀನಾ ಅವರ ಬಾಡಿ ಶೇಮಿಂಗ್‌ ಮಾಡಿದ್ದಾರೆ. ನಟಿ ಒಳಉಡುಪುಗಳನ್ನು ಧರಿಸದಿದ್ದಕ್ಕಾಗಿ ನಟಿಯ ವಿರುದ್ಧ ಕೆಟ್ಟದ್ದಾಗಿ […]

ಸೌತ್ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡ್ತಿದೆ. ಇತ್ತ ಬಾಲಿವುಡ್ ಮಂದಿ ಸೌತ್ ಸಿನಿಮಾಗಳನ್ನು ರೀಮೆಕ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಸಕ್ಸಸ್ ಮಾತ್ರ ಸಿಗುತ್ತಿಲ್ಲ. ಇತ್ತೀಚೆಗೆ ಬಾಲಿವುಡ್‌ಗೆ ರೀಮೆಕ್ ಆದ ಸಿನಿಮಾಗಳೆಲ್ಲಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿವೆ. ಆ ಸಾಲಿಗೆ ಅಕ್ಷಯ್ ಕುಮಾರ್ ನಟನೆಯ ‘ಸೆಲ್ಫಿ’ ಕೂಡ ಸೇರಿಕೊಂಡಿದೆ. ಇದು ಬಾಲಿವುಡ್‌ಗೆ ದೊಡ್ಡ ತಲೆ ನೋವಾಗಿದೆ. ‘ವಿಕ್ರಂ ವೇದ’, ‘ಹಿಟ್’, ‘ಜೆರ್ಸಿ’, ‘ಷೆಹಜಾದಾ'(ಅಲಾ ವೈಕುಂಠಪುರಂಲೊ), ‘ಡ್ರೈವಿಂಗ್ ಲೈಸೆನ್ಸ್'(ಸೆಲ್ಫಿ) ಹೀಗೆ ಕಳೆದೊಂದು […]

ಸಿನಿಮಾ ಕ್ಷೇತ್ರದಲ್ಲಿ ಅನೇಕ ನಾಯಕಿಯರು ಹೆಸರು ಮಾಡಿದ್ದಾರೆ. ಅಂತಹ ನಟಿಯರಲ್ಲಿ ರೀನಾ ರಾಯ್ ಕೂಡ ಒಬ್ಬರು. 70 ರಿಂದ 80 ರ ದಶಕದವರೆಗೆ ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ ರೀನಾ. ಸಿನಿಮಾ ಲೋಕದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿಕೊಂಡವರು ಇವರು.’ಜಾನಿ ದುಷ್ಮನ್’, ‘ನಾಗಿನ್’, ‘ಗುಮ್ರಾ’ ಮತ್ತು ‘ಆಶಾ’ ಮುಂತಾದ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಆದರೆ ರೀನಾ ರಾಯ್ ಅವರು ಒಂದೊಮ್ಮೆ ಪಾಕಿಸ್ತಾನಿ ಕ್ರಿಕೆಟಿಗ ಮೊಹ್ಸಿನ್ ಖಾನ್‌ ಜೊತೆ […]

ಪಾರು ಧಾರಾವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಹನುಮಂತು ಅಖಿಲಾಂಡೇಶ್ವರಿ ಬಳಿ ಬರುತ್ತಾನೆ. ಅಮ್ಮಾವರೇ ಎಂದು ಕರೆದಾಗ ಅಲ್ಲಿಗೆ ರಘು ಬರುತ್ತಾನೆ. ಹನುಮಂತು ಬಂದ ಕಾರಣ ಹೇಳುತ್ತಾನೆ. ಅದು ಬೇರೆ ಏನು ಇಲ್ಲ ಹತ್ತು ಸಾವಿರ ಸಂಬಳ ಹೆಚ್ಚು ಮಾಡಿದುದಕ್ಕೆ ಆತ ಮಾತನಾಡಲು ಬರುತ್ತಾನೆ.ರಘು ನಾನೇ ಸಂಬಳ ಹೆಚ್ಚು ಮಾಡಲು ಹೇಳಿದೆ ಹನುಮಂತು ಆದಿ ಬೇರೆ ಕೆಲಸ ಮಾಡಲು ಹೋಗುತ್ತಿಲ್ಲ ಆ ಕಾರಣಕ್ಕೆ […]

ಆರ್‌ಆರ್‌ಆರ್‌ ಸಿನಿಮಾ ದಾಖಲೆಗಳ ಸೃಷ್ಟಿಸುತ್ತಾ ಪ್ರಪಂಚದಾದ್ಯಂತ ಸಂಚಲನ ಸೃಷ್ಟಿಸುತ್ತಿದೆ. ಇದೀಗ ರಾಜಮೌಳಿ ದೃಶ್ಯಕಾವ್ಯ ಲಾಸ್ ಏಂಜಲೀಸ್‌ನ ಪ್ರಸಿದ್ಧ ‘ದಿ ಥಿಯೇಟರ್ ಅಟ್ ಏಸ್ ಹೋಟೆಲ್’ನಲ್ಲಿ ಪ್ರದರ್ಶಿಸಲಾಗುತ್ತಿದೆ.1647 ಆಸನ ಸಾಮರ್ಥ್ಯದ ಈ ಥಿಯೇಟರ್ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. ಪ್ರದರ್ಶನದ ನಂತರ ರಾಜಮೌಳಿ, ಕೀರವಾಣಿ ಮತ್ತು ರಾಮ್ ಚರಣ್ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಬಗ್ಗೆ ನಿರ್ಮಾಪಕರು ಅಧಿಕೃತ ಹೇಳಿಕೆ ನೀಡಿದ್ದಾರೆ. ಸದ್ಯಅಮೆರಿಕದಲ್ಲಿದೆ. ಇತ್ತೀಚೆಗೆ ನಡೆದ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ​​ಅವಾರ್ಡ್ ಸಮಾರಂಭದಲ್ಲಿ […]

ಎಜೆ ಹಾಗೂಲೀಲಾ ನಡುವೆ ಈಗೀಗ ಪ್ರೀತಿ ಪ್ರೇಮ ಶುರುವಾಗಿದೆ. ಎಜೆ ನೀಡುವ ಪ್ರೀತಿಗೆ ಲೀಲಾ ಫಿದಾ ಆಗಿದ್ದಾಳೆ. ಎಜೆಯನ್ನು ಕಾಡಿಸುವುದಕ್ಕೆ ಶುರು ಮಾಡಿದ್ದಾಳೆ. ಎಜೆ ಕೂಡ ಲೀಲಾಳನ್ನು ಇಂಪ್ರೆಸ್ ಮಾಡುವುದಕ್ಕೆ ಟ್ರೈ ಮಾಡ್ತಾ ಇರುತ್ತಾನೆ. ಅವಳಿಗೆ ಇಷ್ಟವಾಗುವಂತ ಗಿಫ್ಟ್ ನೀಡುತ್ತಾ, ತನ್ನ ಪ್ರೀತಿಯನ್ನು ಕಾಪಾಡುತ್ತಾ ಇದ್ದಾನೆ.ಈ ಕಡೆ ಪ್ರೀತಿಯ ಪಕ್ಷಿಗಳು ಹಾರಾಟ ಶುರು ಮಾಡಿದ್ದರೆ, ಆ ಕಡೆ ಅಜ್ಜಿಗೆ ಟೆನ್ಶನ್ ಕೊಡಲು ಶುರು ಮಾಡಿದೆ. ಎಜೆ ಮನೆಯಲ್ಲಿ ಸದ್ಯ ಅಂತರ […]

ಕಲರ್ಸ್ ಕನ್ನಡವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ ಎನ್ನುವ ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ.ಈ ಧಾರಾವಾಹಿಯಲ್ಲಿ ಕೀರ್ತಿ ಪಾತ್ರ ಎಲ್ಲರ ಗಮನ ಸೆಳೆದಿದೆ. (ಫೋಟೋ ಕೃಪೆ: ಇನ್‍ಸ್ಟಾಗ್ರಾಂ)ಧಾರಾವಾಹಿಯಲ್ಲಿ ನಾಯಕ ವೈಷ್ಣವ್‍ನನ್ನು ಕೀರ್ತಿ ಪ್ರೀತಿ ಮಾಡ್ತಾ ಇರ್ತಾಳೆ. ಆದ್ರೆ ಇದ್ದಕ್ಕಿದ್ದ ಹಾಗೇ, ನನಗೆ ವೈಷ್ಣವ್ ಬೇಡ ಎಂದಿದ್ದಾಳೆ, ಧಾರಾವಾಹಿ ತಿರುವು ಪಡೆಯುತ್ತಿದೆ. (ಫೋಟೋ ಕೃಪೆ: ಇನ್‍ಸ್ಟಾಗ್ರಾಂ)ಕೀರ್ತಿ ಅವರ ನಿಜವಾದ ಹೆಸರು ತನ್ವಿ ರಾವ್. ಭಾಗ್ಯಲಕ್ಷ್ಮಿ ಧಾರಾವಾಹಿಗೂ ಮುಂಚೆ ಹಲವು ಧಾರಾವಾಹಿಗಳಲ್ಲಿ ತನ್ವಿ […]

‘ಗಟ್ಟಿಮೇಳ’ ಧಾರಾವಾಹಿಯಲ್ಲಿ ಆರತಿ ಗರ್ಭಿಣಿ ಆಗಿದ್ದಾಳೆ. ಹೀಗಾಗಿ ಇವಳ ಬಗ್ಗೆ ಕಾಳಜಿ ವಹಿಸಲು ವಿಕ್ಕಿ ಹೆಚ್ಚಾಗಿ ಆಫಿಸಿಗೆ ಹೋಗುವುದೇ ಇಲ್ಲ.ಆರತಿಗೆ ವಿಕ್ಕಿ ತಿಂಡಿ ತಿನ್ನಿಸಲು ಮುಂದಾಗುತ್ತಾನೆ. ಆದರೆ, ಆರತಿ ತಿನ್ನುವುದಿಲ್ಲ. ಹಠ ಮಾಡುತ್ತಾಳೆ.ವಿಕ್ಕಿ ಎಷ್ಟು ಹೇಳಿದರೂ ಆರತಿ ತಿಂಡಿ ತಿನ್ನುವುದಿಲ್ಲ.ಇದೇ ವೇಳೆಗೆ ಅಮೂಲ್ಯ ಬರುತ್ತಾಳೆ. ಆರತಿಗೆ ಬಲವಂತ ಮಾಡಿ ಊಟ ಮಾಡಿಸುತ್ತಾಳೆ. ಇದನ್ನು ನೋಡಿದ ವಿಕ್ಕಿ ಖುಷಿ ಪಡುತ್ತಾನೆ. ಆರತಿ ಕೂಡ ಅಮೂಲ್ಯ ಅಕ್ಕನ ಹಾಗೆ ಹೆಸರಿಗಷ್ಟೇ ನಾನು ಅಕ್ಕ […]

ಸಿಡಿ, ಡಿವಿಡಿ ಕಾಲದಲ್ಲಿಯೇ ಪ್ರಾರಂಭವಾದ ಕನ್ನಡ ರ್‍ಯಾಪ್ (Kannada Rap) ಈಗ ಯೂಟ್ಯೂಬ್ ಕಾಲದಲ್ಲಿ ಬೆಳೆದು ನಿಂತಿದೆ. ಚಂದನ್ ಶೆಟ್ಟಿ ಸೇರಿದಂತೆ ಹಲವು ರ್‍ಯಾಪರ್​ಗಳು ಇಂದು ದೊಡ್ಡ ಸೆಲೆಬ್ರಿಟಿಗಳಾಗಿದ್ದಾರೆ. ರಾಕೇಶ್ ಅಡಿಗ , ಆಲ್​ ಓಕೆ ರಾಹುಲ್ ಡಿಟೊ, ಎಂಸಿ ಬಿಜ್ಜು ಇನ್ನೂ ಕೆಲವರು ಜನಪ್ರಿಯ ರ್‍ಯಾಪರ್​ಗಳಾಗಿ ಗುರುತಿಸಿಕೊಂಡಿದ್ದಾರೆ. ಈ ರ್‍ಯಾಪರ್​ಗಳ ಮಧ್ಯೆ ವೈಮನಸ್ಯವೂ ಸಾಕಷ್ಟಿದ್ದು ಅದು ಆಗಾಗ್ಗೆ ಬಹಿರಂಗವಾಗುತ್ತಲೇ ಇರುತ್ತದೆ. ಈ ಬಾರಿ ಆಲ್​ ಓಕೆ ವಿರುದ್ಧ ರಾಹುಲ್ […]

ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ.ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ.ಈ ಧಾರಾವಾಹಿ ನಟಿ ಮೌನ ಅವರು ಪಿಂಕ್ ಡ್ರೆಸ್ ಹಾಕಿಕೊಂಡು ಮಿಂಚ್ತಾ ಇದ್ದಾರೆ. ಈ ಡ್ರೆಸ್ ಇವರಿಗೆ ಹೇಳಿ ಮಾಡಿಸದಂತೆ ಸೂಟ್ ಆಗಿದೆ. ಸಖತ್ ಆಗಿ ಕಾಣ್ತಾ ಇದ್ದಾರೆ.ಈ ಫೋಟೋಗಳನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ. ತುಂಬ ಚೆನ್ನಾಗಿ ಕಾಣ್ತಾ ಇದ್ದೀರಿ. […]

Advertisement

Wordpress Social Share Plugin powered by Ultimatelysocial