ಚಿಕ್ಕಮಗಳೂರು ಹಾಗೂ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾದ ಹಿನ್ನಲೆ ಜಲಾಶಯಕ್ಜೆ ಹರಿದು ಬರುತ್ತಿರುವ ನೀರು

ಶಿವಮೊಗ್ಗ:

ಭದ್ರ ಜಲಾಶಯ ಬಹುತೇಕ ಭರ್ತಿ ಹಿನ್ನಲೆ

ಜಲಾಶಯದಿಂದ ನದಿಗೆ ನೀರು ಹರಿಸಲಾಗಿದೆ

ಚಿಕ್ಕಮಗಳೂರು ಹಾಗೂ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾದ ಹಿನ್ನಲೆ ಜಲಾಶಯಕ್ಜೆ ಹರಿದು ಬರುತ್ತಿರುವ ನೀರು

ಒಂದೇ ದಿನದಲ್ಲಿ ಜಲಾಶಯದಲ್ಲಿ 3 ಅಡಿ ನೀರು ಸಂಗ್ರಹ ಹಿನ್ನಲೆ ನೀರು ಹೊರಕ್ಕೆ

43051 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದುಬರುತ್ತಿದೆ..

4 ಕ್ರಷ್ ಗೇಟ್ ಮೂಲಕ 6120 ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ..

ನದಿಗೆ ನೀರು ಹರಿಸುತ್ತಿರುವ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಿದ್ದರಾಮೋತ್ಸವ , ಶಿವಕುಮಾರೋತ್ಸವ ವಿಚಾರ ಆ ಬಗ್ಗೆ ಜನ ತೀರ್ಮಾನ ಮಾಡ್ತಾರೆ,

Thu Jul 14 , 2022
ವಿಜಯನಗರ: ಸಿದ್ದರಾಮೋತ್ಸವ , ಶಿವಕುಮಾರೋತ್ಸವ ವಿಚಾರ ಆ ಬಗ್ಗೆ ಜನ ತೀರ್ಮಾನ ಮಾಡ್ತಾರೆ, ನಾನು ಹೆಚ್ಚು ಕಮೆಂಟ್ ಮಾಡಲ್ಲ ಕೆಲವು ವಿಚಾರಗಳ ಬಗ್ಗೆ ನಾನು ಮಾತನಾಡಲ್ಲ ನಾನು ಕೆಲವನ್ನು ಸಹಿಸಿಕೊಳ್ತೀನಿ ಆದ್ರೆ, ನಾನು ಮಾತನಾಡಲ್ಲ ಈ ವಿಚಾರ, ಕರಡಿ ಸಂಗಣ್ಣನವರು ಮಾತನಾಡುತ್ತಾರೆ ಅಂತ ಜಾರಿಕೊಂಡ ಸಚಿವ ಆನಂದ್ ಸಿಂಗ್ ಹೊಸಪೇಟೆಯ ತುಂಗಭದ್ರಾ ಜಲಾಶಯದ ಬಳಿ ಹೇಳಿಕೆ ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and […]

Advertisement

Wordpress Social Share Plugin powered by Ultimatelysocial