ಬಣ್ಣದ ಲೋಕಕ್ಕೆ ಚಿರು ಪುತ್ರ ರಾಯನ್ ರಾಜ್!

ಅಗಲಿದ ನಟ ಚಿರಂಜೀವಿ ಸರ್ಜಾ ಅಭಿನಯದ ಕೊನೆ ಸಿನಿಮಾ ರಾಜಮಾರ್ತಾಂಡ ರಿಲೀಸ್ ಗೆ ಸಜ್ಜಾಗಿದೆ. ಸಿನಿಮಾ ಬಿಡುಗಡೆ ಹಿನ್ನಲೆ, ಚಿತ್ರತಂಡ ಹೊಸಕೆರೆಹಳ್ಳಿಯಲ್ಲಿರೋ ಶ್ರೀ ವರಸಿದ್ದಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಗಣಹೋಮ ಮಾಡಿಸಿತು.

ನಿರ್ದೇಶಕ ರಾಮ್ ನಾರಾಯಣ್, ನಿರ್ಮಾಪಕ ಶಿವಕುಮಾರ್ ಅವರ ಚಿತ್ರದ ವಿಶೇಷ ಪೂಜೆಗೆ ಬಂದು ಚಿತ್ರ ತಂಡಕ್ಕೆ ಸುಂದರ್ ರಾಜ್ ಶುಭಕೋರಿದರು.

ಅಳಿಯ ಚಿರು ಸಿನಿಮಾ ಗೆಲ್ಲಬೇಕು, ಸಿನಿಮಾ ಗೆದ್ರೆ ಚಿರು ಆತ್ಮಕ್ಕೆ ಶಾಂತಿ ಸಿಗುತ್ತೆ ಎಂದರು.

ವಿಶೇಷವಾಗಿ ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಚಿರು ಪುತ್ರ ರಾಯನ್ ರಾಜ್ ಸರ್ಜಾ ಎಂಟ್ರಿಯಾಗಿದ್ದಾರೆ. ಅಪ್ಪನ ಕೊನೆ ಚಿತ್ರ ರಾಜಮಾರ್ತಾಂಡ ಸಿನಿಮಾದಲ್ಲಿ ರಾಯನ್ ಕಾಣಿಸಿಕೊಳ್ಳಲಿದ್ದಾನೆ. ಬಿಗ್ ಸ್ಕ್ರೀನ್ ಮೇಲೆ ರಾಯನ್ ಹೇಗೆ ಕಾಣ್ತಾನೆ ಅನ್ನೋ ಕೂತೂಹಲ ಎಲ್ಲರಲ್ಲಿ ಮೂಡಿದ್ದು, ಮೇ ನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ಲ್ಯಾನ್ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೊಬೈಲ್ ಮೂಲಕ ಬಸ್ ಪಾಸುಗಳನ್ನು ಪಡೆಯುವ ವ್ಯವಸ್ಥೆ!

Fri Apr 8 , 2022
ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮೊಬೈಲ್ ಮೂಲಕ ಬಸ್ ಪಾಸುಗಳನ್ನು ಪಡೆಯುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ. ಇದರಿಂದಾಗಿ ಟಿಟಿಎಂಸಿ, ಬಸ್ ನಿಲ್ದಾಣದಲ್ಲಿ ಕಾದು ನಿಂತು ಪಾಸು ಪಡೆಯುವುದು ತಪ್ಪಲಿದೆ. ಬಿಎಂಟಿಸಿ ‘ಟುಮೋಕ್’ ಜೊತೆ ಒಪ್ಪಂದ ಮಾಡಿಕೊಂಡಿದೆ. ಟುಮೋಕ್ ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಅದರ ಮೂಲಕ ಎಲ್ಲಾ ಮಾದರಿ ಬಸ್‌ಗಳ ದಿನದ, ಮಾಸಿಕ ಪಾಸುಗಳನ್ನು ಪಡೆಯಬಹುದಾಗಿದೆ. ಬೆಂಗಳೂರು ನಗರದ ಜೀವನಾಡಿ ಬಿಎಂಟಿಸಿ ಬಸ್. ಟಿಟಿಎಂಸಿ ನಿಲ್ದಾಣ, […]

Advertisement

Wordpress Social Share Plugin powered by Ultimatelysocial