ಖಾಸಗಿ ಕಂಪನಿ ಕೆಲಸ ಹುಡುಕುತ್ತಿರುವವರಿಗೆ ಲೇಟೆಸ್ಟ್‌ ಜಾಬ್‌ ಅಪ್‌ಡೇಟ್ಸ್‌

ಪದವಿ, ಪಿಯುಸಿ ಪಾಸ್ ಮಾಡಿ ಪ್ರೈವೇಟ್‌ ಕಂಪನಿಗಳಲ್ಲಿ ಜಾಬ್‌ ಹುಡುಕಲು ಆರಂಭಿಸಿದ್ದೀರಾ.. ಹಾಗಿದ್ರೆ ನಿಮಗಾಗಿ ಇಲ್ಲಿವೆ ಲೇಟೆಸ್ಟ್‌ ಜಾಬ್‌ ಅಪ್‌ಡೇಟ್ಸ್‌. ಇಂದಿನ ಲೇಖನದಲ್ಲಿ ಕಳೆದ ಒಂದು ತಿಂಗಳೊಳಗಾಗಿ ವಿವಿಧ ಕಂಪನಿಗಳು ನೌಕರಿ.ಕಾಂ ನಲ್ಲಿ ಅಪ್‌ಡೇಟ್‌ ಮಾಡಿರುವ ಲೇಟೆಸ್ಟ್‌ ಜಾಬ್‌ ಪೋಸ್ಟ್‌ಗಳ ಕುರಿತು ಮಾಹಿತಿ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಜಾಬ್ ಅಪ್‌ಡೇಟ್ಸ್‌ ತಿಳಿದು, ನೌಕರಿ.ಕಾಂ ಮೂಲಕ ಅಥವಾ ಕಂಪನಿಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿನ ಕರಿಯರ್ ಪೇಜ್‌ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಕಂಪನಿ ಹೆಸರು: ಯುನಿಕಾರ್ನ್ ಇನ್ಸುರೆನಸ್‌ ಬ್ರೋಕರ್ಸ್‌
ಹುದ್ದೆ ಹೆಸರು : ಟೆಲಿ ಸೇಲ್ಸ್‌ / ಬಿಡಿ ಸಪೋರ್ಟ್
ಕಾರ್ಯಾನುಭವ : 1-6 ವರ್ಷ
ಹುದ್ದೆ ಪೋಸ್ಟ್‌ ಮಾಡಿದ ಕುರಿತ ಅಪ್‌ಡೇಟ್‌ : 30 ದಿನಗಳ ಹಿಂದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇರಳತಿ v/s ಕನ್ನಡತಿ.

Fri Jan 13 , 2023
          ಬೆಂಗಳೂರು: ಮಲಗಿದ್ದಾಗ ವಿಡಿಯೋ ಮಾಡಿ ಅದನ್ನು ಇನ್ನೊಬ್ಬ ವ್ಯಕ್ತಿಗೆ ಕಳುಹಿಸಿದರೆ ಹೇಗೆ ಆಗಬಹುದು? ಇಡೀ ದಿನ ಕೆಲಸ ಮಾಡಿ ಸುಸ್ತಾಗಿ ಬಂದು ನಿದ್ದೆ ಮಾಡೋಣ ಎಂದು ತಲೆ ಒರಗಿಸಿದಾಗ ಪಕ್ಕದಲ್ಲಿದ್ದವರು ಜೋರಾಗಿ ಮಾತನಾಡಿದರೆ ಹೇಗಾಗಬಹುದು? ಇಂತಹದೇ ಪರಿಸ್ಥಿತಿಯನ್ನು ವೈದ್ಯೆಯೊಬ್ಬರು ಅನುಭವಿಸಿರುವ ಬಗ್ಗೆ ತಮ್ಮ ದುಃಖವನ್ನು ಹಂಚಿಕೊಂಡಿದ್ದರು. ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವುದು ಬಹುಷಃ ಇದೇ ಕಾರಣಕ್ಕೆ ಇರಬೇಕು. ನೆನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದ […]

Advertisement

Wordpress Social Share Plugin powered by Ultimatelysocial