ಕರ್ನಾಟಕ ರಾಜಧಾನಿಯಾಯ್ತು ಕೊರೊಣ ಹಾಟ್‌ ಸ್ಪಾರ್ಟ್..!‌

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೋಂಕಿನ ಪ್ರಮಾಣದಿಂದಾಗಿ ಲಾಕ್‌ ಡೌನ್‌ ಮಾಡಲು ತಜ್ಞರ ಸಮಿತಿ ಸರ್ಕಾರಕ್ಕೆ ಶಿಪಾರಸ್ಸು ಮಾಡುತ್ತಿದ್ದಾರೆ.

ಎಸ್..‌ ಶೇ ೨ ರಷ್ಟು  ಹೆಚ್ಚು ಕೋರೊಣ ಪ್ರಕರಣ ಕಾಣಿಸಿಕೊಂಡರೆ ಆ ಪ್ರದೇಶವನ್ನ ಸಂಪೂರ್ಣ ಲಾಕ್‌ ಮಾಡಬೇಕು. ಶೇ ೧ ರಷ್ಟು ಹೆಚ್ಚಾದ್ರೆ ಆ ಪ್ರದೇಶವನ್ನ ಮಿನಿ ಲಾಕ್‌ ಡೌನ್‌ ಮಾಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಈ ಸಲಹೆ ಕೇಳಿದ್ಮೇಲೆ ಬೆಂಗಳೂರಿನಲ್ಲಿ ಶೇ ೨.೫೦ ರಷ್ಟು ಕೋರೊಣ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ ಹಾಗದ್ರೆ ಬೆಂಗಳೂರು ಕೊರೊಣ ಹಾಟ್‌ ಸ್ಪಾರ್ಟ್‌ ಆಯಿತಾ? ಹಾಗೆ ಗುರುವಾರ ಸಿ.ಎಂ ಬೊಮ್ಮಾಯಿ ಅವರು ಬೆಂಗಳೂರನ್ನ ಕಂಪ್ಲೀಟಾಗಿ ಲಾಕ್‌ ಡೌನ್‌ ಮಾಡುತ್ತಾರೆ ಕಾದು ನೋಡಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನಲ್ಲಿ ಕೊರೋನ ಸೊಂಕು ಹೆಚ್ಚಳ,,,,,,,,,,,

Mon Jan 3 , 2022
ನಾಳೆ ಸಿಎಂ ಜೊತೆ ತಜ್ಞರ ಸಭೆ  ನಡೆಯಲಿದ್ದು ವೀಕೆಂಡ್ ಕರ್ಫ್ಯೂ ಮಾಡೋ ಸಾಧ್ಯತೆ ಇದೆಯಾ ಎಂಬುದು ತಿಳಿಯಬೇಕಾಗಿದೆ,ಹೀಗಾಗಲೇ ಲಾಕ್ಡೌನ್ ಮಾಡಲು ಸರ್ಕಾರಕ್ಕೇ ತಜ್ಞರ ಸಲಹೆ  ನೀಡಿದ್ದು ಸಂಪೂರ್ಣ ಲಾಕ್ದೌನ್ ಮಾಡಲು ಸರ್ಕಾರ ಸಿದ್ಧತೆ ಮಾಡುತಿದಿಯಾ..? ಲಾಕ್ ಡೌನ್ 2.2 ಮತ್ತೆ ಜಾರಿ ಯಾಗುತಾ..?ಎಂಬುದನ್ನು ತಿಳಿಯಬೇಕಾಗಿದೆ ಈಗಾಗಲೇ ಬೆಂಗಳೂರಿನಲ್ಲಿ ಶೇಕಡ 2 ರಷ್ಟು ಸೊಂಕು ಹೆಚ್ಚಳವಾಗಿದ್ದು ಕಟಿನ ಕ್ರಮ ಕೈಗೊಳ್ಳಲು  ಸರ್ಕಾರ ಚಿಂತನೆ ಮಾಡಿದೆ, ಎಲ್ಲಾ ಸಾರ್ವಜನಿಕ ಸೇವೆಗಳು 50:50 ಯಾಗಿ […]

Advertisement

Wordpress Social Share Plugin powered by Ultimatelysocial