ದೇವಸ್ಥಾನ ಶೈಲಿಯ ಮೊಸರನ್ನ ಮಾಡುವುದು ಹೇಗೆ????

ಬೇಕಾಗುವ ಸಾಮಾಗ್ರಿಗಳು

  • 1 cupsಅಕ್ಕಿ, ತೊಳೆದದ್ದು
  • 3 cupsನೀರು
  • 2 cupsಮೊಸರು
  • ಹಸಿಮೆಣಸಿನಕಾಯಿ
  • 1tspಶುಂಠಿ, ಸಣ್ಣಗೆಹೆಚ್ಚಿದ್ದು
  • 2tbspಹಾಲು
  • 1 tspಉಪ್ಪು
  • 1 tspಸಾಸಿವೆ
  • 1tspಉದ್ದಿನಬೇಳೆ
  • 10 to 12ಕರಿಬೇವು
  • 1ಒಣಮೆಣಸಿನಕಾಯಿ
  • 10ಗೋಡಂಬಿ, ತುಂಡುಮಾಡಿದ್ದು
  • 1tbspಕೊತ್ತಂಬರಿಸೊಪ್ಪು, ಹೆಚ್ಚಿದ್ದು
  • 2tbspದಾಳಿಂಬೆ ಬೀಜಗಳು
  • 1tbspತುಪ್ಪ

ಮಾಡುವ ವಿಧಾನ

  • ಒಂದು ಪ್ರೆಶರ್ ಕುಕ್ಕರಿಗೆ ೧ ಕಪ್ ತೊಳೆದ ಅಕ್ಕಿಯನ್ನು ಹಾಗೂ ೩ ಕಪ್ ನೀರನ್ನು ಹಾಕಿ.೩ ವಿಷಲ್ ಬರುವವರೆಗೆ ದೊಡ್ಡ ಉರಿಯಲ್ಲಿ ಬೇಯಿಸಿ.
  • ಅನ್ನವನ್ನು ಸ್ವಲ್ಪ ಮ್ಯಾಶ್ ಮಾಡಿ ಹಾಗೂ ಒಂದು ಪಾತ್ರೆಗೆ ಹಾಕಿಕೊಳ್ಳಿ.ಬದಿಗೆ ತೆಗೆದಿಟ್ಟುಕೊಳ್ಳಿ.
  • ಒಂದು ಪಾತ್ರೆಯಲ್ಲಿ ೨ ಕಪ್ ಮೊಸರನ್ನು ಹಾಕಿ ಹಾಗೂ ಚೆನ್ನಾಗಿ ಕಲಕಿ.
  • ಮೊಸರನ್ನು ಅನ್ನಕ್ಕೆ ಹಾಕಿ ಚೆನ್ನಾಗಿ ಕಲಸಿ.
  • ೧ ಸಣ್ಣಗೆ ಹೆಚ್ಚಿದ ಮೆಣಸಿನಕಾಯಿಯನ್ನು, ೧ ಚಮಚ ಸಣ್ಣಗೆ ಹೆಚ್ಚಿದ ಶುಂಠಿಯನ್ನು, ೨ ದೊಡ್ಡ ಚಮಚ ಹಾಲು ಹಾಗೂ ೧ ಚಮಚ ಉಪ್ಪನ್ನು ಹಾಕಿ.ಚೆನ್ನಾಗಿ ಕಲಸಿ.
  • ಒಗ್ಗರಣೆ ಸೌಟಿನಲ್ಲಿ ೧ ದೊಡ್ಡ ಚಮಚ ತುಪ್ಪವನ್ನು ಬಿಸಿ ಮಾಡಿ ನಂತರ ಅದಕ್ಕೆ ಸಾಸಿವೆಯನ್ನು ಹಾಕಿ.
  • ಸಾಸಿವೆ ಸಿಡಿದ ನಂತರ ೧ ಚಮಚ ಉದ್ದಿನ ಬೇಳೆ, ೧೦ ರಿಂದ ೧೨ ಕರಿಬೇವು, ೧ ಒಣ ಮೆಣಸಿನಕಾಯಿ, ೧೦ ಗೋಡಂಬಿ ತುಂಡುಮಾಡಿದ್ದು ಹಾಕಿ ಹಾಗೂ ಚೆನ್ನಾಗಿ ಹುರಿಯಿರಿ.ಮೊಸರನ್ನಕ್ಕೆ ಹಾಕಿ ಹಾಗೂ ಚೆನ್ನಾಗಿ ಕಲಸಿ.
  • ೧ ದೊಡ್ಡ ಚಮಚ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲಸಿ.ಮೊಸರನ್ನವನ್ನು ಬಡಿಸಿ ಹಾಗೂ ಮೇಲೆ ದಾಳಿಂಬೆ ಕಾಳುಗಳನ್ನು ಹಾಕಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪ್ಪು ಪಾತ್ರಕ್ಕೆ ಶಿವಣ್ಣ ಧ್ವನಿ : ಪುನೀತ್ ಕೊನೆಯ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ನಿರ್ದೇಶಕ!

Thu Jan 13 , 2022
ಇಗಾಗಲೇ ಪುನೀತ್‌  ನಮ್ಮನ್ನಗಲಿ ಎರೆಡು ತಿಂಗಳಾಗಿದೆ .ಅಪ್ಪು ಅವರ ಕಡೆಯ ಸಿನಿಮಾ ‘ಜೇಮ್ಸ್​’  ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಚೇತನ್​ ಭರವಸೆ ನೀಡಿದ್ದಾರೆ. ಇದರ ಜೊತೆಗೆ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ಅವರ ‘ಗಂಧದ ಗುಡಿ  ಕೂಡ ಚಿತ್ರಮಂದಿರದಲ್ಲೇ ತೆರೆ ಕಾಣಲಿದೆ. ಹೀಗಾಗಿ ಅಪ್ಪು ಅವರನ್ನು ಮತ್ತೆ ತೆರೆ ಮೇಲೆ ನೋಡಬಹುದಾಗಿದೆ ಎಂದು ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಈಗ ಅವರ ಕೊನೆಯ ಸಿನಿಮಾ ‘ಜೇಮ್ಸ್‌’ ಮೇಲೆ ಎಲ್ಲರ ಗಮನ ವಿದ್ದು. […]

Advertisement

Wordpress Social Share Plugin powered by Ultimatelysocial