ಧಾರವಾಡದಲ್ಲಿ ಕಂಡು ಬಂದ ಪುನಗ ಬೆಕ್ಕುಗಳ ಹಿಂಡು

ಧಾರವಾಡದ ಖಾಲಿ ಇದ್ದ ಮನೆಯೊಂದರಲ್ಲಿ ಪುನಗ ಬೆಕ್ಕುಗಳ ಹಿಂಡು ಕಾಣಿಸಿಕೊಂಡಿದೆ.ಧಾರವಾಡದ ಮದಿಹಾಳದಲ್ಲಿ ಖಾಲಿ ಇದ್ದ ಮನೆಯೊಂದರಲ್ಲಿ ಈ ಪುನಗ ಬೆಕ್ಕುಗಳ ಹಿಂಡು ಕಾಣಿಸಿಕೊಂಡಿದ್ದು, ಸ್ಥಳೀಯರು ಅವುಗಳನ್ನು ನೋಡಿ ಅಚ್ಛರಿಗೆ ಒಳಗಾಗಿದ್ದಾರೆ.ಹಲವು ದಿನಗಳಿಂದ ಅದೇ ಮನೆಯಲ್ಲಿ ಈ ಬೆಕ್ಕುಗಳು ಓಡಾಡುತ್ತಿದ್ದು, ಸ್ಥಳೀಯರೇ ಅವುಗಳ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧನು ರಾಶಿ ಭವಿಷ್ಯ (Tuesday, January 10, 2023)

Tue Jan 10 , 2023
ನೀವು ಇತರರೊಡನೆ ನಿಮ್ಮ ಖುಷಿಯ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದಂತೆ ನಿಮ್ಮ ಆರೋಗ್ಯ ಅರಳುತ್ತದೆ. ಆದರೆ ಇದನ್ನು ನಿರ್ಲಕ್ಷಿಸುವುದು ನಿಮಗೆ ತೊಂದರೆ ತರುತ್ತದೆ. ನೀವು ಜೀವನದಲ್ಲಿ ಹಣದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ ಆದರೆ ಇಂದು ನೀವು ಹಣದ ಮೌಲ್ಯವನ್ನು ಅರ್ಥಮಾಡಿಕೊಳ್ಳಬಹುದು ಏಕೆಂದರೆ ಇಂದು ನಿಮಗೆ ಹಣದ ಅಗತ್ಯವಿರುತ್ತದೆ ಆದರೆ ನಿಮ್ಮ ಸಾಕಷ್ಟು ಹಣ ಇರುವುದಿಲ್ಲ. ಪತ್ನಿಯೊಂದಿಗೆ ಶಾಪಿಂಗ್ ಅನ್ನು ಅಪಾರವಾಗಿ ಆನಂದಿಸುತ್ತೀರಿ. ಇದು ನಿಮ್ಮ ನಡುವಿನ ತಿಳುವಳಿಕೆಯನ್ನೂ ಹೆಚ್ಚಿಸುತ್ತದೆ. ಒಮ್ಮೆ ನಿಮ್ಮ ಜೀವನಸಂಗಾತಿಯನ್ನು ನೀವು […]

Advertisement

Wordpress Social Share Plugin powered by Ultimatelysocial