ಈ ಕೂಡಲೇ ನಿಮ್ಮ ಫೋನ್‌ನಿಂದ ಈ 15 ಅಪ್ಲಿಕೇಶನ್‌ಗಳನ್ನು ಡಿಲೀಡ್‌ ಮಾಡಿ ಇಲ್ಲವಾದಲ್ಲಿ ನಿಮಗೆ ತೊಂದ್ರೆ ತಪ್ಪಿದಲ್ಲ

Hacking Alert! ಮೊಬೈಲ್‌ ಬಳಕೆದಾರರಿಗೆ ಮಹತ್ವದ ಮಾಹಿತಿ: ಈ ಕೂಡಲೇ ನಿಮ್ಮ ಫೋನ್‌ನಿಂದ ಈ 15 ಅಪ್ಲಿಕೇಶನ್‌ಗಳನ್ನು ಡಿಲೀಡ್‌ ಮಾಡಿ ಇಲ್ಲವಾದಲ್ಲಿ ನಿಮಗೆ ತೊಂದ್ರೆ ತಪ್ಪಿದಲ್ಲ

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಕುಖ್ಯಾತ ಜೋಕರ್ ಮಾಲ್‌ವೇರ್‌ನಿಂದ ಸೋಂಕಿಗೆ ಒಳಗಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ ಕೆಲವು ಅಪ್ಲಿಕೇಶನ್‌ಗಳ ಕುರಿತು ಮೊಬೈಲ್ ಭದ್ರತಾ ಪರಿಹಾರ ಸಂಸ್ಥೆ ಪ್ರಡಿಯೊ ಇತ್ತೀಚೆಗೆ ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.

ಇತ್ತೀಚೆಗೆ, ಸೈಬರ್ ಸೆಕ್ಯುರಿಟಿ ಸಂಸ್ಥೆಯ ಕ್ಯಾಸ್ಪರ್ಸ್ಕಿಯ ವಿಶ್ಲೇಷಕ, ಟಟಯಾನಾ ಶಿಶ್ಕೋವಾ, ಜೋಕರ್ ಮಾಲ್‌ವೇರ್ ಕನಿಷ್ಠ 14 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಿಗೆ ಸೋಂಕು ತಗುಲುತ್ತಿದೆ ಎಂದು ಕಂಡುಹಿಡಿ ದಿದೆ ಈ ಮಾಲ್‌ವೇರ್ ಅನ್ನು ಮೊದಲು 2017 ರಲ್ಲಿ ಕಂಡುಹಿಡಿಯಲಾಯಿತು ಮತ್ತು ಅದನ್ನು ನಿಭಾಯಿಸಲು Google ಗೆ ದೊಡ್ಡ ಸವಾಲಾಗಿ ಪರಿಣಾಮಿಸಿತ್ತು.

ಪ್ರಡಿಯೊ ವರದಿಯ ಪ್ರಕಾರ, ಕಲರ್ ಮೆಸೇಜ್ ಎಂಬ ಜನಪ್ರಿಯ ಅಪ್ಲಿಕೇಶನ್ ಜೋಕರ್ ಮಾಲ್‌ವೇರ್‌ನಿಂದ ಸೋಂಕಿಗೆ ಒಳಗಾಗಿದ್ದು, ಈ ಆಯಪ್ ಅನ್ನು 5 ಲಕ್ಷ ಬಳಕೆದಾರರು ಬಳಸುತ್ತಿದ್ದಾರಂಥೆ.ಜೋಕರ್ ಮಾಲ್‌ವೇರ್, ಅದು ಹೇಗೆ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ಫೋನ್‌ನಿಂದ ಯಾವ ಅಪ್ಲಿಕೇಶನ್‌ಗಳನ್ನು ತಕ್ಷಣವೇ ಅಳಿಸಬೇಕು ಎಂಬುದರ ಕುರಿತ ಮಾಹಿತಿ ಇಲ್ಲಿದೆ ನೋಡಿ.

. ಕೆಳಗಿನ ಪಟ್ಟಿಯನ್ನು ಪರಿಶೀಲಿಸಿ

1. Color Message

2. Safety AppLock

3. Convenient Scanner 2

4. Push Message-Texting&SMS

5. Emoji Wallpaper

6. Separate Doc Scanner

7. Fingertip GameBox

8. Easy PDF Scanner

9. Now QRCode Scan

10. Super-Click VPN

11. Volume Booster Louder Sound Equalizer

12. Volume Boosting Hearing Aid

13. Flashlight Flash Alert on Call

14. Halloween Coloring

15. Classic Emoji Keyboar

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರ್ ಸಿಬಿ ತಂಡದ ಮುಖ್ಯ ಕೋಚ್ ಈಗ ಹೈದರಾಬಾದ್ ತಂಡದಲ್ಲಿ ಸಹಾಯಕ ಕೋಚ್!

Thu Dec 23 , 2021
ಹೈದರಾಬಾದ್: ಮುಂದಿನ ಆವೃತ್ತಿಯ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಕೂಟಕ್ಕೆ ಎಲ್ಲಾ ತಂಡಗಳು ಸರ್ವ ಸಿದ್ದತೆ ನಡೆಸುತ್ತಿದೆ. ಫೆಬ್ರವರಿಯಲ್ಲಿ ನಡೆಯಲಿರುವ ಮೆಗಾ ಹರಾಜಿಗೆ ಫ್ರಾಂಚೈಸಿಗಳು ತಯಾರಿ ನಡೆಸುತ್ತಿದೆ. ಈ ಮಧ್ಯೆ ಸನ್ ರೈಸರ್ಸ್ ಹೈದರಾಬಾದ್ ತಂಡವು ಲೆಜೆಂಡರಿ ಆಟಗಾರರಾದ ಬ್ರಿಯಾನ್ ಲಾರಾ ಮತ್ತು ಡೇಲ್ ಸ್ಟೇನ್ ಅವರನ್ನು ಸೇರಿಸಿಕೊಂಡಿದೆ. ಮೆಗಾ ಹರಾಜಿಗೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ ತನ್ನ ಥಿಂಕ್ ಟ್ಯಾಂಕ್ ನ್ನು ಪ್ರಕಟಿಸಿದೆ. ವೆಸ್ಟ್ ಇಂಡೀಸ್ ಬ್ಯಾಟಿಂಗ್ ದೈತ್ಯ […]

Advertisement

Wordpress Social Share Plugin powered by Ultimatelysocial