ವಿದ್ಯುತ್ ಟ್ರಾನ್ಸ್ ಫಾರ್ಮ್ ಗೆ ಆನೆ ಬಲಿ

ವಿದ್ಯುತ್ ಟ್ರಾನ್ಸ್‌ಫಾರ್ಮರ್ಸ್‌ ಗೆ ಡಿಕ್ಕಿ ಹೊಡೆದ ಆನೆ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ರಾಮನಗರದ ತುಂಬೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆಹಾರ ಹರಸಿಕೊಂಡು ಬಂದಿದ್ದ ಕಾಡಾನೆ ದಾರಿಯಲ್ಲಿ ಟ್ರಾನ್ಸ್‌ಫಾರ್ಮರ್ಸ್‌ ಗಮನಿಸದೇ ಡಿಕ್ಕಿ ಹೊಡೆದ ಹಿನ್ನೆಲೆ ವಿದ್ಯುತ್ ಶಾಕ್ ನಿಂದ ಗಂಡಾನೆ ಸ್ಥಳದಲ್ಲೇ ಸಾವನಪ್ಪಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಸಂಸ್ಕಾರ ಮಾಡಲು ನಿರ್ಧಾರ ಕೈಗೊಂಡಿದ್ದಾರೆ.

ಇದನ್ನೂ ಓದಿ:ಬೈಕ್ ಸವಾರ ಸ್ಥಳದಲ್ಲೇ ಸಾವು ಒರ್ವನಿಗೆ ಗಾಯ.!

Please follow and like us:

Leave a Reply

Your email address will not be published. Required fields are marked *

Next Post

Elon Musks $50 Billion Tesla Pay Was Struck Down What Happens Next? The New York Times

Fri Feb 26 , 2021
The value of shares and ETFs bought through a share dealing account can fall as well as rise, which could mean getting back less than you originally put in. Additionally, we are reaching such significant delivery volumes in the final weeks of each quarter that transportation capacity is becoming expensive […]

Advertisement

Wordpress Social Share Plugin powered by Ultimatelysocial