ಗೋವಾದಲ್ಲಿ ‘ಪಿ.ಎಫ್.ಐ.’ಯಿಂದ ಮುಸಲ್ಮಾನ ವಿದ್ಯಾರ್ಥಿಗಳಿಗೆ ಪ್ರಚೋದನೆ !

ಗೋವಾದ ಮಡಗಾವ್‌ನಲ್ಲಿ ವಿದ್ಯಾರ್ಥಿಗಳಿಂದ ಗಂಭೀರ ಆರೋಪ

‘ಮಲ್ಟಿಪರ್ಪಸ್ ವಿದ್ಯಾಲಯ’ದ ವಿದ್ಯಾರ್ಥಿಗಳಿಂದ ಗಂಭೀರ ಆರೋಪ

ಡಗಾವ್, ಫೆಬ್ರವರಿ ೧೧ (ವಾರ್ತೆ) -‘ಪಿ.ಎಫ್.ಐ.’ ಈ ನಿಷೇಧಿಸಲ್ಪಟ್ಟ ಭಯೋತ್ಪಾದಕ ಸಂಘಟನೆಯು ಕೆಲವು ರಾಜಕಾರಣಿಗಳ ಬೆಂಬಲದಿಂದ ಇಲ್ಲಿ ಮುಸಲ್ಮಾನ ವಿದ್ಯಾರ್ಥಿಗಳನ್ನು ಪ್ರಚೋದಿಸಿ ಮಡಗಾವ್ ಪರಿಸರದ ವಿದ್ಯಾಲಯಗಳು ಮತ್ತು ಮಹಾವಿದ್ಯಾಲಯಗಳಲ್ಲಿನ ಸೌಹಾರ್ದತೆಯ ವಾತಾವರಣವನ್ನು ಕೆಡಿಸುತ್ತಿದೆ ಎಂದು ಮಡಗಾವ್‌ನ ಹೌಸಿಂಗ್ ಬೋರ್ಡ್‌ನಲ್ಲಿನ ‘ಮಲ್ಟಿಪರ್ಪಸ್ ವಿದ್ಯಾಲಯ’ದ ವಿದ್ಯಾರ್ಥಿಗಳು ಪತ್ರಕರ್ತರೊಂದಿಗೆ ಮಾತನಾಡುವಾಗ ಆರೋಪಿಸಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಹನಾ ಬದಲಿಗೆ ಸ್ನೇಹಾ ಮದುವೆ ಆಯ್ತಾ..?

Mon Feb 13 , 2023
ಪುಟ್ಟಕ್ಕನ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಸಹನಾ ಮತ್ತು ಮುರುಳಿಯ ಮದುವೆ ನಡೆಯುತ್ತಿದೆ. ಈ ಮದುವೆಯ ಶಾಸ್ತ್ರಗಳು ಒಂದೊಂದೆ ನಡೆಯುತ್ತಿದ್ದು, ಎಲ್ಲರು ಅದ್ಭುತವಾಗಿ ಎಂಜಾಯ್ ಮಾಡುತ್ತಿದ್ದಾರೆ. ಅದರಲ್ಲೂ ಮನೆ, ಮಕ್ಕಳ ಜವಬ್ದಾರಿ ತೆಗೆದುಕೊಂಡಿರುವ ಪುಟ್ಟಕ್ಕ ಕೂಡ ಎಲ್ಲಾ ಭಾರವನ್ನು ಮರೆತು, ಖುಷಿಯಾಗಿ ಮಕ್ಕಳ ಜೊತೆಗೆ ಕುಣಿದಿದ್ದಾರೆ.ಇನ್ನು ಗೋಪಾಲನಿಗೆ ಪುಟ್ಟಕ್ಕ ಮತ್ತು ಮಕ್ಕಳೆಂದರೆ ಇಷ್ಟ. ಆದರೆ ಏನು ಮಾಡೋದು ರಾಜೇಶ್ವರಿ ಕಾಟದಿಂದ ಇರುವ ಆಸೆಯನ್ನೆಲ್ಲ ಬದಿಗೊತ್ತಿ ಬದುಕುತ್ತಿದ್ದಾನೆ. ಇಂತ ಗೋಪಾಲ ಕೂಡ […]

Advertisement

Wordpress Social Share Plugin powered by Ultimatelysocial