ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ವಿದ್ಯಾರ್ಥಿಗಳು ಈಗಿನಿಂದಲೇ ತಯಾರಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು.

ತಾಲೂಕಿನ ಬೈಲೂರು ಹೊಸಪಾಳ್ಯ ಅರೆಕಾಡುವಿನ ದೊಡ್ಡಿ ಕಂಬಿ ಗುಡ್ಡೆ ಗ್ರಾಮದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ.ಪರೀಕ್ಷೆಗೆ ಮೂರು ತಿಂಗಳಗಳ ಕಾಲಾವಕಾಶವಿದ್ದರೂ ಈಗಿನಿಂದಲೇ ತಯಾರು ಮಾಡಲು ಶ್ರಮಿಸುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ.ಕಳೆದ ಐದು ವರ್ಷಗಳಿಂದ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಹನೂರು ಶೈಕ್ಷಣಿಕ ವಲಯ ಪ್ರಥಮ ಸ್ಥಾನ.ಇದೇ ನಿಟ್ಟಿನಲ್ಲಿ ಈ ಬಾರಿಯೂ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಕಾಡಂಚಿನ ಗ್ರಾಮಗಳ ಶಾಲಾ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ಭೇಟಿ ನೀಡಿ ಕಷ್ಟವಿರುವ ಪಾಠಗಳ ಬಗ್ಗೆ ಮಾಹಿತಿ ಪಡೆದುಕೊಂಡು ಶಿಕ್ಷಣಾಧಿಕಾರಿ.ವಿಷಯವಾರು ಶಿಕ್ಷಕರುಗಳ ಜೊತೆ ತಮ್ಮ ಸಮಸ್ಯೆ ಹೇಳಿ ಬಗೆಹರಿಸಿಕೊಳ್ಳುವಂತೆ ಸಲಹೆ….ವಿವಿಧ ಕಾರಣಗಳಿಂದ ಶಾಲೆ ಬಿಟ್ಟಿದ್ದ ಮೂವರು ವಿದ್ಯಾರ್ಥಿ ಗಳ ಮನೆಗೆ ಭೇಟಿ ಮನವೊಲಿಸಲು ಯಶಸ್ವಿ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

Please follow and like us:

Leave a Reply

Your email address will not be published. Required fields are marked *

Next Post

ರತನ್ ನಾವಲ್ ಟಾಟ ಕಂಪನಿಯ ಸಂಸ್ಥಾಪಕ

Wed Dec 28 , 2022
ಪ್ರಸಿದ್ಧ ‘ಟಾಟ’ ಉದ್ಯಮಗಳ ಉಚ್ಛ್ರಾಯ ಸ್ಥಿತಿಗೆ ಕಾರಣರಾದ ಆ ಸಂಸ್ಥೆಯ ಮಾಜಿ ಮುಖ್ಯಸ್ಥರೂ ಹಾಗೂ ಟಾಟಾ ಸಾರ್ವಜನಿಕ ಹಿತಾಸಕ್ತಿ ಉದ್ದೇಶದ ಚಟುವಟಿಕೆಗಳ ಹಾಲಿ ಮುಖ್ಯಸ್ಥರೂ ಆದ ರತನ್ ನಾವಲ್ ಟಾಟ ಅವರ ಜನ್ಮ ದಿನ. ರತನ್ ನಾವಲ್ ಟಾಟ ಅವರು 1937ರ ಡಿಸೆಂಬರ್ 28ರಂದು ಜನಿಸಿದರು. ಅಜ್ಜಿಯ ಮೇಲ್ವಿಚಾರಣೆಯಲ್ಲಿ ಬದುಕನ್ನು ಕಳೆಯಬೇಕಾದ ಅನಿವಾರ್ಯತೆ ಉಂಟಾಯಿತು. ಕೆಲವು ವರ್ಷ ಹಿಂದೆ ಅವರು ಮಾಡಿದ ಒಂದು ಉಪನ್ಯಾಸ ಓದುತ್ತಿದ್ದೆ. “ನಮ್ಮ ಅಜ್ಜಿ ನಮ್ಮನ್ನು […]

Advertisement

Wordpress Social Share Plugin powered by Ultimatelysocial