ಏಷ್ಯಾದ ಅತಿದೊಡ್ಡ ಸೋಲಾರ್ ಘಟಕದಲ್ಲಿ ಅಗ್ನಿ ಅವಘಡ

ಏಷ್ಯಾದ ಅತಿದೊಡ್ಡ ಸೋಲಾರ್ ಘಟಕ ಎನಿಸಿಕೊಡಿರುವ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಸೋಲಾರ್ ಪಾರ್ಕ್ ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಕಾರು ಹಾಗೂ ಬೈಕ್ ಧಗಧಗಿಸಿ ಉರಿದಿದೆ. ಸೋಲಾರ್ ಪಾರ್ಕ್ನ ತಿರುಮಣಿ ಭಾಗದ ಬ್ಲಾಕ್ ನಂ.37 ರಲ್ಲಿ ಈ  ಅಗ್ನಿ ಅವಘಢ ಸಂಭವಿಸಿದೆ. ಸೋಲಾರ್ ಪ್ಯಾನಲ್ ಗಳ ಕೆಳಗಿದ್ದ ಹುಲ್ಲಿಗೆ ಬೆಂಕಿ ತಗುಲಿದ್ದರಿಂದ ಈ ಅನಾಹುತ ಸಂಭವಿಸಿರಬಹುದು ಎನ್ನಲಾಗಿದ್ದು, ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿಯನ್ನು ನಾಂದಿಸಿದ್ದಾರೆ.

ಇದನ್ನೂ ಓದಿ :ಹೊಸದಾಗಿ ತಯಾರಾಗುತ್ತಿದ್ದ ಹಾರ್ಡವೇರ ಅಂಗಡಿ ಬೆಂಕಿಗೆ ಆಹುತಿ ಆಗಿದೆ.

Please follow and like us:

Leave a Reply

Your email address will not be published. Required fields are marked *

Next Post

112ಸೇವಾ ಹಾಗೂ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ

Mon Feb 8 , 2021
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಹಾಗೂ ಅಜೀತ ಬಾನೆ ಶಾಲೆ ಶಿಕ್ಷಕರು ವಿದ್ಯಾರ್ಥಿಗಳ ಸಹಯೋಗದೂಂದಿಗೆ 112ಸೇವಾ ಹಾಗೂ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ನಡೆಸಲಾಯಿತು. ಕುಡಚಿ ಪಿಎಸ್ಐ ಶಿವರಾಜ್ ಧರಿಗೊಂಡ ಮಾತನಾಡಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಬಳಕೆ ಮಾಡಬೇಕು ಹಾಗೂ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು. ಇನ್ನು ಅಜೀತ ಬಾನೆ ಶಾಲೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ಮಾಡುವ ಮೂಲಕ ಸೇವೆಗಳ […]

Advertisement

Wordpress Social Share Plugin powered by Ultimatelysocial