ಗಾಂಜಾ ಜಾಲ ಭೇದಿಸಿದ ಪೊಲೀಸರು:300 ಕೆ.ಜಿ ಗಾಂಜಾ ಖಾಕಿ ವಶಕ್ಕೆ

ಯುವ ಜನರನ್ನ ದಾರಿ ತಪ್ಪಿಸುತ್ತಿದ್ದ ಮಾದಕ ವಸ್ತುವಾದ ಗಾಂಜಾ ಸಾಗಾಣಿಕೆ ಮಾಡುವವವರನ್ನು ಇಂದು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.ಕೃಷ್ಣ ಗಿರಿ ಜೆಲ್ಲೆ ಹೊಸುರು ಶೋಲಗಿರಿ ಉದ್ದನಪಲ್ಲಿ ರಾಯಕೊಟ್ಟಹೈ,,ಹಾಗೂ ಡೆಂಕಣಿಕೋಟೆ ತಾಳಿ ಈ ಕಾರ್ಖಾನೆಗಳಲ್ಲಿ ಅತಿ ಹೆಚ್ಚು ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿದ್ದು,ಅಂದಹಾಗೆ ರಾಜ್ಯದ ಗಡಿ ಭಾಗದ ದೆಂಕನಿಕೋಟೆಯ ಹೂಸುರು ಹೊಗೇನಕಲ್ ಒರಾಣಿ ಬೋತ್ ಗಳಲ್ಲಿ ಹಲವು ಚೆಕ್ ಪೋಸ್ಟ್ ಗಳಲ್ಲಿ ತೀವ್ರ ನಿಗಾ ವಹಿಸಲಾಗಿತ್ತು.
ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಯಾದ ಸಾಯಿ ಚಾರಣ್ ತೇಜಸ್ವಿ ರವರ ಆದೇಶ ಮೇರೆಗೆ ದಾಳಿ ನಡೆದಿದ್ದು,ಖಚಿತ ಮಾಹಿತಿ ಆಧಾರದ ಮೇಲೆ ವಾಹನವನ್ನ ತಪಾಸಣೆ ನಡೆಸಿ 300 ಕೆ ಜಿ ಗಾಂಜಾವನ್ನ ವಶಪಡಿಸಿಕೊಂಡು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ,ಇನ್ನು ಅವರ ಬಳಿಯಲ್ಲಿದ್ದ ಸೆಲ್ ಫೋನ್ ಸೇರಿದಂತೆ 5000 ರೂ ಗಳನ್ನು ಜಪ್ತಿ ಮಾಡಲಾಗಿದೆ.ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಅಂದ್ರ ಪ್ರದೇಶದಿಂದ ತಮಿಳುನಾಡು ರಾಜ್ಯದ ಕಡೇ ಗಾಂಜಾ ಸರಬರಾಜು ಆಗುತ್ತಿರುವ ಬಗ್ಗೆ ಪೊಲೀಸರು ಮಾಹಿತಿಯನ್ನ ಹೊರ ಹಾಕಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪ್ರಾಪ್ತ ಮಗುವನ್ನು ಹಿಂಸಿಸಿ ಕೊಲೆ ಮಾಡಿದ ಅಪರಾಧಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ 

Mon Dec 20 , 2021
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಸೋಮವಾರ 13/12/2021 ರಂದು ಕುಡಚಿ ಪಟ್ಟಣದ ನಿವಾಸಿ ಶಬ್ಬೀರ್ ದೇಸಾಯಿ ಎಂಬುವರ 5ವರ್ಷದ ಮಹಮ್ಮದಸಾದ ಶಬ್ಬೀರ ದೇಸಾಯಿ ಎಂಬ ಮಗು ನಾಪತ್ತೆಯಾಗಿದ್ದು ಈ ಬಗ್ಗೆ ಪಟ್ಟಣದ ಜನರು‌ ಮಗುವಿನ ಸಂಬಂಧಿಕರು ಹಗಲು ರಾತ್ರಿ ಹುಡುಕಾಡಿದರು ಮಗು ಸಿಕ್ಕಿಲ್ಲ ನಂತರ ಪೇಸ್ ಬುಕ್‌,ವಾಟ್ಸಪ್ ನಂತಹ ಸಾಮಾಜಿಕ ಜಾಲತಾನದಲ್ಲಿ ಮಗು ನಾಪತ್ತೆಯಾಗಿದ್ದಾನೆ ಎಂದು‌ ಹರದಾಡತೋಗಿದವು ಆದರು ಕೂಡ ಮಗುವಿನ ಸುಳಿವು ಸಿಗಲಿಲ್ಲ ಮರುದಿನ ಕುಡಚಿ ರೈಲ್ವೆ ಸ್ಟೇಷನ್ […]

Advertisement

Wordpress Social Share Plugin powered by Ultimatelysocial