ಬಿಬಿಎಂಪಿ ಆವರಣದಲ್ಲೆ ಬಿಂದಾಸ್ ಎಣ್ಣೆ ಪಾರ್ಟಿ…!

ಬಿಬಿಎಂಪಿ ಮುಖ್ಯ ಆವರಣದಲ್ಲಿನ ಅಂಬೇಡ್ಕರ್ ಪ್ರತಿಮೆ ಪಕ್ಕದಲ್ಲೆ ಎಣ್ಣೆಪಾರ್ಟಿ…!

ರಾತ್ರಿ 10 ಗಂಟೆಯಾಗ್ತಿದ್ದಂತೆ ಬಿಂದಾಸ್ ಎಣ್ಣೆಪಾರ್ಟಿ…!

ಬಿಬಿಎಂಪಿ ಡ್ತೈವರ್ ಗೋಪಾಲ್ & ಟೀಂ ನಿಂದ ಮಸ್ತ್ ಎಣ್ಣೆಪಾರ್ಟಿ

ಕ್ಯಾಮೆರಾ ನೋಡ್ತಿದ್ದಂತೆ ಎಣ್ಣೆಬಿಟ್ಟು ಜೂಟ್

ಕತ್ತಲಾಗ್ತಿದ್ದಂತೆ ಬಿಬಿಎಂಪಿ ಕಚೇರಿ ಆವರಣದಲ್ಲೆ ಎಣ್ಣೆಪಾರ್ಟಿ

ಸ್ಥಳಕ್ಕೆ ಹಲಸೂರು ಗೇಟ್ ಪೊಲೀಸರ ಭೇಟಿ ಪರಿಶೀಲನೆ

ಹೊಯ್ಸಳ ವಾಹನ ಬರ್ತಿದ್ದಂತೆ ಬಿಬಿಎಂಪಿ ಆವರಣದಿಂದ ಕಾಲ್ಕಿತ್ತ ಎಣ್ಣೆಪಾರ್ಟಿಗಳು

ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪರ ಕಾರು ಚಾಲಕ ಗೋಪಾಲ್ & ಟೀಂ ನಿಂದ ಎಣ್ಣೆಪಾರ್ಟಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಧ್ಯ ರಸ್ತೆಯಲ್ಲೇ ಕುಳಿತು ತಿಂಡಿ ಸೇವನೆ...!

Sat Apr 30 , 2022
ರಾಜಧಾನಿಯಲ್ಲಿ ನಡು ರಸ್ತೆಯಲ್ಲಿ ಕುಡುಕನ ರಂಪಾಟ… ರಾಜಾಜಿನಗರದ 60 ಫೀಟ್ ರೋಡ್,ಶಿವನಹಳ್ಳಿಯಲ್ಲಿ ಘಟನೆ.. ಯಾರಿಗೂ ಕೇರ್ ಮಾಡದೇ ಮಧ್ಯರಸ್ತೆಯಲ್ಲಿ ಕುಳಿತು ತಿಂಡಿ ತಿಂದ ವ್ಯಕ್ತಿ… ಕುಟುಕನ ರಂಪಾಟದಿಂದ ವಾಹನ ಸವಾರರಿಗೆ ಕಿರಿಕಿರಿ… ಬರುವ ವಾಹನಗಳಿಗೆಲ್ಲ ಸೈಡ್ ನಲ್ಲಿ ಹೋಗಿ ಎನ್ನುತ್ತಿರುವ ವ್ಯಕ್ತಿ… ಮಧ್ಯ ರಸ್ತೆಯಲ್ಲಿ ದೋಸೆ,ನೀರಿನ ಬಾಟೆಲ್ ಇಟ್ಟುಕೊಂಡು ತಿಂಡಿ ತಿಂದ ವ್ಯಕ್ತಿ.. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial