ಭಾವೈಕ್ಯತೆಗೆ ಮಾದರಿಯಾದ ಕೋಲಾರ ಎಸ್ಪಿ ಡಿ ದೇವರಾಜ್..!

ಮುಸ್ಲಿಂ ಮುಖಂಡರು ಆಯೋಜನೆ ಮಾಡಿದ ಇಫ್ತಿಯಾರ್ ಕೂಟದಲ್ಲಿ ಎಸ್ಪಿ ಡಿ ದೇವರಾಜ್ ಭಾಗಿ,

ಕೋಲಾರ ನಗರದ ಕ್ಲಾಕ್ ಟವರ್ ಬಳಿ ಇರುವ ದರ್ಗಾ ಕೆಜಿ ಮೋಹಲ್ಲಾಗೆ ಭೇಟಿ,

ಮುಸ್ಲಿಂ ಮುಖಂಡರೊಂದಿಗೆ ಮಸೀದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಎಸ್ಪಿ,

ಸಾಮರಸ್ಯ ಮೂಡಿಸಲು ಇಫ್ತ್ತಿಯಾರ್ ಕೂಟ ಆಯೋಜನೆ ಮಾಡಿದ ಮುಸ್ಲಿಂ ಮುಖಂಡರು,

ರಂಜಾನ್ ಹಿನ್ನೆಲೆ ಉಪವಾಸ ಬಿಟ್ಟ ನಂತರ ಇಪ್ತಿಯಾರ್ ಕೂಟ ಆಯೊಜನೆ,ಮುಸ್ಲಿಂ ಮುಖಂಡರ ಜೊತೆ
ಬಿರಿಯಾನಿ ಸವಿದ ಎಸ್ಪಿ ದೇವರಾಜ್ ಹಾಗೂ ಪೊಲೀಸ್ ಅಧಿಕಾರಿಗಳು,

ಇಪ್ತಿಯಾರ್ ಕೂಟದಲ್ಲಿ ನೂರಾರು ಹಿಂದೂ ಮುಸ್ಲಿಂ ಬಾಂದವರು ಭಾಗಿಯಾಗಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪುಷ್ಪ ಸಿನೆಮಾ ರೀತಿಯಲ್ಲೇ ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮ ದಂಧೆ..!

Sat Apr 30 , 2022
ಆದ್ರಿಲ್ಲಿ ರಕ್ತ ಚಂದನದ ಬದಲು,ಬಡವರ ಹಸಿವು ನೀಗಿಸೊ ಪಡಿತರ ಅಕ್ಕಿ ಸಾಗಾಟ ದಂಧೆ ಗುಡ್ಡಗಾಡು ಪ್ರದೇಶದ ಅಡ್ಡೆ ಮೇಲೆ‌ ಪೊಲೀಸರ ದಾಳಿ ಗುಡ್ಡಗಾಡು ಪ್ರದೇಶದಲ್ಲಿ ಪಡಿತರ ಅಕ್ಕಿ ಸ್ಟಾಕ್ ಮಾಡಿ,ರಾತ್ರೋ ರಾತ್ರಿ ಸಾಗಾಟ ರಾಯಚೂರು ನಗರದ ಕೃಷ್ಣಗಿರಿ ಬಳಿಯ ಗುಡ್ಡಗಾಡು ಪ್ರದೇಶದಲ್ಲಿ ದಾಳಿ ರಾಯಚೂರು ಜಿಲ್ಲೆಯಲ್ಲಿ ಎಗ್ಗಿಲ್ಲದೆ‌ ಮುಂದುವರೆದ ಪಡಿತರ ಅಕ್ಕಿ ಸಾಗಾಟ ದಂಧೆ ರಾಯಚೂರಿನಿಂದ ಗುಜರಾತ್, ಮಹಾರಾಷ್ಟ್ರ,ತಮಿಳುನಾಡಿಗೆ ಪಡಿತರ ಅಕ್ಕಿ ಸಾಗಾಟ ನಗರದ ಪಶ್ಚಿಮ ಠಾಣೆ ಪೊಲೀಸರಿಂದ ಪಡಿತರ […]

Advertisement

Wordpress Social Share Plugin powered by Ultimatelysocial