ಹಾಲಿಗೆ ತುಪ್ಪ ಸೇರಿಸಿ ಕುಡಿಯುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ…!

ಹಾಲಿಗೆ ತುಪ್ಪ ಸೇರಿಸಿ ಕುಡಿಯುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ...!

ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ಒಳ್ಳೆಯದು ಎಂದು ನಮಗೆಲ್ಲ ತಿಳಿದಿದೆ. ಆದರೆ ತುಪ್ಪ ತಿನ್ನುವುದರಿಂದಲೂ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ?

ಬಿಸಿಯಾದ ಹಾಲಿಗೆ ಒಂದು ಚಮಚ ತುಪ್ಪ ಸೇರಿಸಿ ಕುಡಿದರೆ ಜೀರ್ಣಕ್ರಿಯೆ ಸುಧಾರಣೆಯಾಗುತ್ತದೆ.

ಇದು ಮಲಬದ್ಧತೆಯನ್ನೂ ದೂರ ಮಾಡುತ್ತದೆ.

ಇದರ ಸೇವನೆಯಿಂದ ಚಯಾಪಚಯ ಹೆಚ್ಚಿ ದೇಹಕ್ಕೆ ಶಕ್ತಿ ಹಾಗೂ ಉಲ್ಲಾಸ ದೊರೆಯುತ್ತದೆ. ದೇಹದಲ್ಲಿರುವ ಹಾನಿಕಾರಕ ವಿಷಕಾರಿ ಅಂಶಗಳು ಹೊರಬರುತ್ತವೆ.

ರಾತ್ರಿ ಚೆನ್ನಾಗಿ ನಿದ್ರೆ ಬರುವುದು ಮಾತ್ರವಲ್ಲ ವೀಕ್ ನೆಸ್ ಸಮಸ್ಯೆ ದೂರವಾಗುತ್ತದೆ. ಮಕ್ಕಳಿಗೆ ಇದನ್ನು ಕೊಡುವುದರಿಂದ ಬುದ್ಧಿಶಕ್ತಿ ಹೆಚ್ಚುತ್ತದೆ. ಗರ್ಭಿಣಿಯರು ಇದನ್ನು ಕುಡಿಯುವುದರಿಂದ ಅವರ ಆರೋಗ್ಯಕ್ಕೂ ಮಗುವಿನ ಬೆಳವಣಿಗೆಗೂ ಬಹಳ ಒಳ್ಳೆಯದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನೆಗಡಿ ಆದರೆ ಚಿಂತಿಸಬೇಡಿ ಇಲ್ಲಿದೆ ನೋಡಿ ಮನೆ ಮದ್ದು

Sun Jan 2 , 2022
ಬೆಳಗೆದ್ದು ಆಕ್ಷಿ ಆಕ್ಷಿ ಎಂದು ಸೀನು ಬರುತ್ತಿದೆಯೇ? ಮೂಗಲ್ಲಿ ಸೊರಸೊರನೆ ನೀರು ಇಳಿಯುತ್ತಿದೆಯೇ? ವೈದ್ಯರ ಮಾತ್ರೆ ತಿಂದು ಸಾಕಾಗಿದೆಯೇ? ಹಾಗಾದರೆ ಇಲ್ಲಿದೆ ನೋಡಿ ಸರಳ ಸುಲಭ ಉಪಾಯ. ಬೆಳಿಗ್ಗೆ ಎದ್ದಾಕ್ಷಣ ಚಹಾ ಕುಡಿಯುವ ಬದಲು ಗ್ರೀನ್ ಟೀ ಕುಡಿಯಿರಿ. ಅದಕ್ಕೆ ಒಂದು ಚಮಚ ಜೇನು ಸೇರಿಸಿ. ರೋಗನಿರೋಧಕ ಶಕ್ತಿ ಹೆಚ್ಚಿರುವ ಜೇನು ನೆಗಡಿ ಹೋಗಲಾಡಿಸಲು ಒಂದು ಅತ್ಯುತ್ತಮ ಮದ್ದು. ಬೆಳಿಗ್ಗೆ ಎದ್ದಾಕ್ಷಣ ಎರಡು ಲೋಟ ಬಿಸಿನೀರು ಸೇವಿಸಿ. ಉಪ್ಪು ನೀರಿನಿಂದ […]

Advertisement

Wordpress Social Share Plugin powered by Ultimatelysocial