ಮಾವನೂರ ಗ್ರಾಮದ ಭಾರಿ ಮಳೆ ಗಾಳಿಯಿಂದ ಗಿಡ ಮರಗಳು ಮನೆಯ ಮೇಲೆ ಉರುಳಿವೆ

ಸರಿಸುಮಾರು ಸಂಜೆ 4:20 ರಿಂದ ಆರಂಭವಾದ ಮಳೆ 5: ಗಂಟೆಯ ವರೆಗೆ ಸುರಿದ ಮಳೆ ಗಾಳಿ

ಬಿರುಗಾಳಿ ಎಲ್ಲೆಲ್ಲೂ ಧೂಳು ಎಬ್ಬಿಸಿತು. ಜೋರಾಗಿ ಬೀಸಿದ ಗಾಳಿಯಿಂದಾಗಿ

ಗ್ರಾಮದ ಬಡ ಕುಟುಂಬದ ಮನೆಯೊಂದರಲ್ಲಿ
ಮನೆ ಮೇಲಿರುವ ಟೀನ್ (ಪತ್ರಾಸ್) ಗಳು ಗಾಳಿ ರಭಸಕ್ಕೆ ಹಾರಿಹೋಗಿದು.

ಹಲವು ಕಡೆಗಳಲ್ಲಿ ದೊಡ್ಡ ಮರಗಳು ಧರೆಗೆ ಉರುಳಿ ಮನೆಯ ಮೇಲೆ ಕೂಡ ಮರಗಳು ಉರುಳಿವೆ

ಮಳೆಗಿಂತ ಗಾಳಿ ಅಬ್ಬರವೇ ಜೋರಾಗಿದ್ದರಿಂದ ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿವೆ ಹಲವು ಅನಾಹುತಗಳು ತಪ್ಪಿದವು.

ಮಳೆಯ ಆರ್ಭಟ ಜೋರಾಗಿದ್ದರಿಂದ ಮನೆಗಳಿಗೂ ಮಳೆ ಗಾಳಿ ನಿಂತ ಬಳಿಕೆ , ಗಿಡ-ಮರಗಳ ತೆರವು, ರಸ್ತೆ ಮತ್ತು ಮನೆ ಮೇಲೆ ಬಿದ್ದ ಗಿಡ ಮರಗಳು ಮನೆ ಕಳೆದುಕೊಂಡ ಬಡವರು ಕಣಿರು ಹಾಕಿದ್ದರುಸುರಿದ ಭಾರಿ ಮಳೆಯಿಂದಾಗಿ ತಂಪಾದ ವಾತಾವರಣ ಉಂಟುಮಾಡುವುದರ ಜತೆಗೆ ಮೊದಲ ಹಂತದಲ್ಲಿಯೇ ಜನರಲ್ಲಿ ಗಲಿಬಿಲಿ ಉಂಟುಮಾಡಿತು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪರಿಸರ ದಿನದಂದು ಪರಿಸರ ಪ್ರೇಮಿಗಳಿಗೆ ಸನ್ಮಾನ ಮಾಡಿದ ವಾಣಿಜ್ಯೋದ್ಯಮಿ ಜಿ ಲೋಕರೆಡ್ಡಿ

Mon Jun 6 , 2022
ಎಲ್ಲಾ ಪರಿಸರ ಪ್ರೇಮಿಗಳು ನೋಡಲೇ ಬೇಕಾದ ಸುದ್ದಿ ಇದು ಹೌದು ರಾಯಚೂರು ಜಿಲ್ಲೆ ಸಿರವಾರದಾ ಯುವಕ ಲಕ್ಷ್ಮಣ್ ಒಟ್ಟು 22 ಮರಗಳನ್ನು ದತ್ತು ಪಡೆದು 1ವರ್ಷದಿಂದ ನೀರುಣಿಸುವುದು ಅದನ್ನು ಜೋಪಾನ ಮಾಡುವುದು ತನ್ನ ಕೆಲಸ ಮುಗಿದ ನಂತರ ಗಿಡಗಳಿಗೆ ನೀರುಣಿಸುವುದು ಕಾಯಕ ಇವನಿಗೆ ಸಿರವಾರ ಪರಿಸರ ಪ್ರೇಮಿಗೆ ಊರಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಹಿರಿಯ ಮುಖಂಡರೊಬ್ಬರು ಇಂದು ಸನ್ಮಾನಿಸಿ ಗೌರವಿಸಿದರು ಅದು ಎಲ್ಲಿ ಅಂತೀರಾ ಇಲ್ಲಿದೆ ನೋಡಿ ರಾಯಚೂರು […]

Advertisement

Wordpress Social Share Plugin powered by Ultimatelysocial