ಗ್ರಾಹಕರಿಕೆ ಶಾಕ್: ದೇಶದ ವಿವಿಧೆಡೆ ಚಿನ್ನದ ಬೆಲೆ ಏರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆಯು 10 ಗ್ರಾಂಗೆ 140 ರೂ.ಗಳ ಏರಿಕೆ ಕಂಡು 47,268 ರೂ.ಗಳಿಗೆ ತಲುಪಿದೆ. ಈ ಬಗ್ಗೆ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಮಾಹಿತಿ ನೀಡಿದೆ. ಹಿಂದಿನ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗೆ 47,128 ರೂ.

ಇತ್ತು. ಇನ್ನು ಬೆಳ್ಳಿಯೂ ಸಹ ಹಿಂದಿನ ವಹಿವಾಟಿನಲ್ಲಿ ಪ್ರತಿ ಕೆಜಿಗೆ 60,809 ರೂ. ಇದ್ದದ್ದು ಈಗ 290 ರೂ.ಏರಿಕೆಯಾಗಿ 61,099 ರೂ.ಗೆ ಜಿಗಿದಿದೆ.

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಪ್ರತಿ ಔನ್ಸ್‌ಗೆ USD 1,807 ಮತ್ತು ಬೆಳ್ಳಿ ಪ್ರತಿ ಔನ್ಸ್‌ಗೆ USD 22.87 ರಂತೆ ವಹಿವಾಟು ನಡೆಸುತ್ತಿದೆ. ದುರ್ಬಲ ಡಾಲರ್ ಮತ್ತು ಕ್ರಿಸ್‌ಮಸ್ ರಜೆಗೆ ಮುಂಚಿತವಾಗಿ ಯುಎಸ್​ ಬಾಂಡ್ ಇಳುವರಿಯಲ್ಲಿ ಉಂಟಾದ ಕುಸಿತದಿಂದಾಗಿ ಚಿನ್ನದ ಬೆಲೆಗಳು ಹೆಚ್ಚಾಗಿವೆ ಎಂದು ಹೆಚ್​ಡಿಎಫ್​ಸಿ ಸೆಕ್ಯುರಿಟೀಸ್ ನ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಈ ಬಗ್ಗೆ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾರುಕಟ್ಟೆಗೆ ಎಂಟ್ರಿ ಕೊಡಲು 'ಶಿಯೋಮಿ 12' ಮತ್ತು 'ಶಿಯೋಮಿ 12 ಪ್ರೊ' ಸಜ್ಜು!

Fri Dec 24 , 2021
  ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಶಿಯೋಮಿ ಕಂಪನಿಯು ಭಿನ್ನ ಮಾದರಿಯಲ್ಲಿ ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಶಿಯೋಮಿ ರೆಡ್ಮಿ ನೋಟ್ ಫೋನ್‌ಗಳು ಹಾಗೂ ಶಿಯೋಮಿಯ 11 ಸರಣಿಯ ಫೋನ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದು ಮಾಡಿವೆ. ಅವುಗಳ ಮುಂದುವರಿದ ಭಾಗವಾಗಿ ಸಂಸ್ಥೆಯು ಇದೀಗ ನೂತನವಾಗಿ ಶಿಯೋಮಿ 12 ಮತ್ತು ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ಸಜ್ಜಾಗಿದೆ. ಹೌದು, ಶಿಯೋಮಿ ಸಂಸ್ಥೆಯು ಹೊಸದಾಗಿ ಶಿಯೋಮಿ 12 ಮತ್ತು ಶಿಯೋಮಿ […]

Advertisement

Wordpress Social Share Plugin powered by Ultimatelysocial