ಐಪಿಎಸ್ ವರ್ಗಾವಣೆ: ಸಿಸಿಬಿಗೆ ರಮಣ್‌ ಗುಪ್ತ

ಐಪಿಎಸ್ ವರ್ಗಾವಣೆ: ಸಿಸಿಬಿಗೆ ರಮಣ್‌ ಗುಪ್ತ

ಬೆಂಗಳೂರು: ಹೊಸ ವರ್ಷದ ಮುನ್ನಾ ದಿನವೇ ಬಹಳಷ್ಟು ಐಪಿಎಸ್‌ ಅಧಿಕಾರಿಗಳಿಗೆ ಬಡ್ತಿ ನೀಡಿ, ಹಲವರನ್ನು ವರ್ಗಾಯಿಸಲಾಗಿದೆ. ಕೆ.ವಿ.ಶರತ್ ಚಂದ್ರ ಅವರಿಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಬಡ್ತಿ ನೀಡಿ ಸಿಐಡಿಗೆ ವರ್ಗಾವಣೆ
ಮಾಡಲಾಗಿದೆ.

ಎಸ್‌.ಮುರುಗನ್‌- ಎಡಿಜಿಪಿ, ಪೊಲೀಸ್‌ ಸಂವಹನ, ಲಾಜಿಸ್ಟಿಕ್ಸ್‌ ಮತ್ತು ಆಧುನೀಕರಣ, ಎಂ.ನಂಜುಂಡಸ್ವಾಮಿ- ಎಡಿಜಿಪಿ, ಗೃಹ ರಕ್ಷಕದಳ, ಸೌಮೇಂದು ಮುಖರ್ಜಿ- ಐಜಿಪಿ, ಗುಪ್ತದಳ, ಬೆಂಗಳೂರು, ಎಸ್‌.ರವಿ- ಐಜಿಪಿ, ಕರ್ನಾಟಕ ರಾಜ್ಯ ಮೀಸಲು ಪಡೆ, ವಿಪುಲ್‌ ಕುಮಾರ್‌- ಐಜಿಪಿ, ಆಂತರಿಕ ಭದ್ರತೆ ವಿಭಾಗ, ಡಾ.ಎ.ಸುಬ್ರಮಣ್ಯೇಶ್ವರರಾವ್‌- ಐಜಿಪಿ, ಐಜಿ ಎಸಿಪಿ ಬೆಂಗಳೂರು ಪೂರ್ವ, ಲಾಬೂರಾಮ್- ಪೊಲೀಸ್ ಆಯುಕ್ತ, ಹುಬ್ಬಳ್ಳಿ-ಧಾರವಾಡ, ಸಂದೀಪ್‌ ಪಾಟೀಲ್- ಹೆಚ್ಚುವರಿ ಆಯುಕ್ತ, ಬೆಂಗಳೂರು ಪಶ್ಚಿಮ ವಿಭಾಗ, ಡಾ.ಪಿ.ಎಸ್‌.ಹರ್ಷ- ಐಜಿಪಿ, ಆಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,
ವಿಕಾಶ್‌ ಕುಮಾರ್‌- ಐಜಿಪಿ, ಎಂಎಸ್‌ಐಎಲ್‌ ವ್ಯವಸ್ಥಾಪಕ ನಿರ್ದೇಶಕ (ಬಡ್ತಿ
ಪಡೆದವರು).

ರಮಣ್‌ ಗುಪ್ತ- ಜಂಟಿ ಆಯುಕ್ತ, ಬೆಂಗಳೂರು ಅಪರಾಧ ವಿಭಾಗ(ಸಿಸಿಬಿ), ಡಾ.ಕೆ.ತ್ಯಾಗರಾಜನ್- ಡಿಐಜಿ, ಪೊಲೀಸ್‌ ನೇಮಕಾತಿ ವಿಭಾಗ, ಡಾ.ಎಂ.ಬಿ.ಬೋರಲಿಂಗಯ್ಯ- ಪೊಲೀಸ್ ಆಯುಕ್ತ, ಬೆಳಗಾವಿ ನಗರ, ರಂಜಿತ್ ಕುಮಾರ್ ಬಂಡಾರು- ಎಸ್ಪಿ, ಭಯೋತ್ಪಾದಕ ನಿಗ್ರಹ ಕೇಂದ್ರ, ಅಂಶುಕುಮಾರ್‌- ಎಸ್ಪಿ, ಕರಾವಳಿ ಭದ್ರತೆ, ಉಡುಪಿ, ಸಾಹಿಲ್ ಬಾಗ್ಲಾ- ಡಿಸಿಪಿ,
ಕಾನೂನು ಸುವ್ಯವಸ್ಥೆ, ಹುಬ್ಬಳ್ಳಿ-ಧಾರವಾಡ, ದೀಪನ್‌ ಎಂ.ಎನ್- ಎಸಿಪಿ, ಮಂಗಳೂರು ದಕ್ಷಿಣ ಉಪವಿಭಾಗ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದೆಲ್ಲೆಡೆ ಹೇಗಿದೆ ನ್ಯೂ ಇಯರ್​ ಸೆಲೆಬ್ರೆಷನ್? | New Celebration In Karnataka | Speed News Kannada

Sat Jan 1 , 2022
ರಾಜ್ಯದೆಲ್ಲೆಡೆ ಹೇಗಿದೆ ನ್ಯೂ ಇಯರ್​ ಸೆಲೆಬ್ರೆಷನ್? | New Celebration In Karnataka | Speed News Kannada Please follow and like us:

Advertisement

Wordpress Social Share Plugin powered by Ultimatelysocial