ಜಗನ್ ಮೋಹನ್ ರೆಡ್ಡಿ:ಆಂಧ್ರ ಪ್ರದೇಶದಲ್ಲಿ 13 ಹೊಸ ಜಿಲ್ಲೆ ಅಸ್ತಿತ್ವಕ್ಕೆ;

ಬೆಂಗಳೂರು: ಆಡಳಿತ ಸುಧಾರಣೆಯ ಕ್ರಮವಾಗಿ ಆಂಧ್ರ ಪ್ರದೇಶದ ಸಿಎಂ ಜಗನ್‌ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಹೊಸದಾಗಿ 13 ಜಿಲ್ಲೆಗಳನ್ನು ರಚಿಸಿ ಅಧಿಸೂಚನೆ ಹೊರಡಿಸಿದೆ.

ಸರ್ಕಾರದ ಯೋಜನೆಗಳ ಸುಗಮ ಜಾರಿಗೆ ಮತ್ತು ಅಧಿಕಾರಿಗಳಿಗೆ ಅನುಕೂಲ ಕಲ್ಪಿಸಿ, ಜನರಿಗೆ ಸೌಲಭ್ಯ ಒದಗಿಸಲು ಪೂರಕವಾಗುವಂತೆ ಹೊಸ ಜಿಲ್ಲೆಗಳನ್ನು ರಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಹೊಸ ಜಿಲ್ಲೆಗಳ ಪೈಕಿ, ಎನ್‌ಟಿಆರ್ (ವಿಜಯವಾಡ), ಅಲ್ಲೂರಿ ಸೀತಾರಾಮ ರಾಜು (ಪಡೇರು), ಶ್ರೀ ಸತ್ಯಸಾಯಿ (ಪುಟ್ಟಪರ್ತಿ) ಅನ್ನಮಯ್ಯ (ರಾಯಚೋಟಿ) ಮತ್ತು ಶ್ರೀ ಬಾಲಾಜಿ (ತಿರುಪತಿ) ಕೂಡ ಸೇರಿವೆ.

ತೆಲುಗು ಹೊಸ ವರ್ಷ ಯುಗಾದಿಯ ಬಳಿಕ ಹೊಸ ಜಿಲ್ಲೆಗಳು ಅಸ್ತಿತ್ವಕ್ಕೆ ಬಂದು ಕಾರ್ಯಾರಂಭ ಮಾಡಲಿವೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

VAXIN:ಶೀಘ್ರವೇ ಮೆಡಿಕಲ್ ಶಾಪ್‌ಗಳಲ್ಲಿ ಸಿಗುತ್ವೆ ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ;

Wed Jan 26 , 2022
ನವದೆಹಲಿ: ಭಾರತದಲ್ಲಿ ತುರ್ತು ಬಳಕೆಯ ದೃಢೀಕರಣ (EUA) ನೀಡಲಾದ ಕೋವಿಶೀಲ್ಡ್(Covishield) ಮತ್ತು ಕೋವ್ಯಾಕ್ಸಿನ್(Covaxin) ಎಂಬ ಎರಡು ಕೋವಿಡ್-19 ಲಸಿಕೆಗಳ ಬೆಲೆಯನ್ನ 150 ರೂ.ಗಳ ಹೆಚ್ಚುವರಿ ಸೇವಾ ಶುಲ್ಕದೊಂದಿಗೆ(Additional Service Charge) ಪ್ರತಿ ಡೋಸ್ʼಗೆ 275 ರೂ.ಗಳಿಗೆ ಮಿತಿಗೊಳಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಅದ್ರಂತೆ, ಎರಡು ಕೋವಿಡ್-19 ಲಸಿಕೆಗಳು ಶೀಘ್ರದಲ್ಲೇ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ನಿಂದ […]

Advertisement

Wordpress Social Share Plugin powered by Ultimatelysocial