ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಚಿತ್ರ ಜೇಮ್ಸ್‌ಗಾಗಿ ಆರ್‌ಆರ್‌ಆರ್‌ ಸಿನಿಮಾ ಮುಂದೂಡಿಕೆ .

ಕನ್ನಡದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಚಿತ್ರ “ಜೇಮ್ಸ್‌’ ಮಾರ್ಚ್‌ 17ರಂದು ತೆರೆ ಕಾಣಲಿದೆ.ಮಾರ್ಚ್‌ 18ಕ್ಕೆ ರಾಜಮೌಳಿ ಅವರ ಬಹುನಿರೀಕ್ಷಿತ “ಆರ್‌ಆರ್‌ಆರ್‌’ ಕೂಡ ಬಿಡುಗಡೆಯಾಗಲಿದ್ದು, ಜೇಮ್ಸ್‌ ಹಾಗೂ ಆರ್‌ಆರ್‌ಆರ್‌ ಚಿತ್ರಗಳು ಕ್ಲಾಷ್‌ ಆಗುತ್ತವೆ ಎನ್ನಲಾಗಿತ್ತು.ಆದರೆ ಪುನೀತ್‌ ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಆರ್‌ಆರ್‌ಆರ್‌ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿದೆ.ಮಾರ್ಚ್‌ 18ರ ಬದಲು 25ಕ್ಕೆ ಸಿನಿಮಾ ಬಿಡುಗಡೆ ಮಾಡುತ್ತೇವೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯುವತಿಯರ ಮನ ಗೆದ್ದ ನಿರ್ಮಲಾ ಸೀತಾರಾಮನ್‌ ಸೀರೆ !

Wed Feb 2 , 2022
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸೀರೆ ಪ್ರಿಯೆ. ಸದಾ ವಿಶೇಷ ಸೀರೆಯುಟ್ಟು ಸಿಂಪಲ್‌ ಲುಕ್‌ನಲ್ಲೇ ಕಾಣಿಸಿಕೊಳ್ಳುವ ಅವರು ಈ ಬಾರಿಯ ಬಜೆಟ್‌ ಮಂಡನೆ ವೇಳೆ ಒಡಿಶಾದ “ಬೋಮ್ಕಾಯಿ’ ಸೀರೆ ಉಟ್ಟಿದ್ದು, ಅದು ಅನೇಕ ಹೆಂಗಳೆಯರ ಮನ ಗೆದ್ದಿದೆ.ಕೆಂಪು ಮತ್ತು ಬೂದು ಬಣ್ಣದಲ್ಲಿದ್ದ ಸೀರೆಗೆ ಬೆಳ್ಳಿ ಬಣ್ಣದ ಡಿಸೈನ್‌ ಇತ್ತು. ಒಡಿಶಾದ ಸೋನೆಪುರ್‌ ಜಿಲ್ಲೆ ಈ ಬೋಮ್ಕಾಯಿ ಸೀರೆಗೆ ಪ್ರಸಿದ್ಧ. ಅದಕ್ಕೆ ಸೋನೆಪುರಿ ಸಿಲ್ಕ್ ಎಂಬ ಹೆಸರೂ ಇದೆ. […]

Advertisement

Wordpress Social Share Plugin powered by Ultimatelysocial