ನಾಲ್ವರು ನಾಯಕರನ್ನು ಅಮಾನತು ಮಾಡಿದ ಜಾರ್ಖಂಡ್ ಕಾಂಗ್ರೆಸ್

ರಾಂಚಿ: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡ ಆರೋಪದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಲೋಕ್ ದುಬೆ ಹಾಗೂ ಡಾ. ರಾಜೇಶ್ ಗುಪ್ತಾ ಸೇರಿದಂತೆ ನಾಲ್ವರು ನಾಯಕರನ್ನು ಜಾರ್ಖಂಡ್ ಕಾಂಗ್ರೆಸ್ ಆರು ವರ್ಷಗಳ ಕಾಲ ಅಮಾನತುಗೊಳಿಸಿದೆ.

ಅಲೋಕ್ ದುಬೆ, ಲಾಲ್ ಕಿಶೋರ್ ನಾಥ್ ಶಹದೇವ್, ಡಾ.ರಾಜೇಶ್ ಗುಪ್ತಾ ಹಾಗೂ ಸಾಧು ಶರಣ್ ಗೋಪೆ ಅವರನ್ನು ರಾಜ್ಯ ನಾಯಕತ್ವದ ವಿರುದ್ಧ ಚಟುವಟಿಕೆ ನಡೆಸಿರುವ ಆರೋಪದಲ್ಲಿ ಅಮಾನತುಗೊಳಿಸುವಂತೆ ಶಿಸ್ತು ಸಮಿತಿ ಶಿಫಾರಸು ಮಾಡಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳ ಪೈಕಿ ವಿಜಯಪುರವೂ ಒಂದು.

Mon Feb 13 , 2023
ವಿಜಯಪುರ, ಫೆಬ್ರವರಿ 10: ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳ ಪೈಕಿ ವಿಜಯಪುರವೂ ಒಂದು. ವಿಜಯಪುರ ಜಿಲ್ಲೆಯ ಐತಿಹಾಸಿಕ ಮಹತ್ವವನ್ನೂ ಹೊಂದಿದೆ. ವಿಜಯಪುರವನ್ನು ಗುಮ್ಮಟ ನಗರಿ ಎಂದು ಕರೆಯುವುದೂ ಉಂಟು. ಈ ಐತಿಹಾಸಿಕ ನಗರಕ್ಕೆ ಅಡಿಪಾಯವು 10 ನೇ ಮತ್ತು 11 ನೇ ಶತಮಾನದ ನಡುವಿನ ಕಲ್ಯಾಣಿಯ ಚಾಲುಕ್ಯ ರಾಜವಂಶದ ಆಳ್ವಿಕೆಯಲ್ಲಿ ಹಾಕಲ್ಪಟ್ಟಿತು. ಅವರು ಅದನ್ನು ವಿಜಯಪುರ ಎಂದು ಕರೆದರು. ಆದಿಲ್ ಶಾಹಿ ರಾಜವಂಶದ ಅಡಿಯಲ್ಲಿ ವಿಜಯಪುರವು ವಾಸ್ತುಶಿಲ್ಪದ ಪ್ರಮುಖ ಕೇಂದ್ರವಾಗಿ […]

Advertisement

Wordpress Social Share Plugin powered by Ultimatelysocial