26ರಿಂದ ಬೆಂಗಳೂರಿನ ಹಲವೆಡೆ ವಿದ್ಯುತ್‌ ವ್ಯತ್ಯಯ

26ರಿಂದ ಬೆಂಗಳೂರಿನ ಹಲವೆಡೆ ವಿದ್ಯುತ್‌ ವ್ಯತ್ಯಯ

ಬೆಂಗಳೂರು: ಇದೇ 26ರಂದು ಮತ್ತು 27ರಂದು ಬೆಳಿಗ್ಗೆ 10ರಿಂದ ಸಂಜೆ 5ರ ಅವಧಿಯಲ್ಲಿ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ.

ಸ್ಥಳಗಳು: ಟಾಟಾ ಐಬಿಎಂ, ಎಸ್.ಜೆ.ಆರ್. ಪಾರ್ಕ್, ಸುಮಧುರಾ ಅಪಾರ್ಟ್‌ಮೆಂಟ್ ಸಮುಚ್ಚಯ, ನಲ್ಲೂರಹಳ್ಳಿ, ಯುಟಿಎಲ್ ಕಂಪನಿ, ವಿ.ಕೆ.ಟೆಕ್ ಪಾರ್ಕ್, ಗಾಯತ್ರಿ ಟೆಕ್ ಪಾರ್ಕ್, ಮೈಕ್ರೊ ಚಿಪ್, ವೈದೇಹಿ ಆಸ್ಪತ್ರೆ, ಸತ್ಯ ಸಾಯಿ ಬಾಬಾ ಆಸ್ಪತ್ರೆ, ಚನ್ನಮ್ಮ ಬಡಾವಣೆ, ಗ್ರಾಫೈಟ್ ಸಿಗ್ನಲ್, ಆಕಾಶ್‌ ಟೆಕ್‌ಪಾರ್ಕ್‌, ಜನತಾ ಕಾಲೋನಿ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಬಡಾವಣೆ, ವಿದ್ಯಾಪೀಠ ರಸ್ತೆ, ಡಿ.ಬಿ. ಕಲ್ಲು, ಬಿ.ಜಿ.ಎಸ್‌.

ಆಸ್ಪತ್ರೆ ರಸ್ತೆ, ಸಿದ್ಧಗಂಗಾ ಬಡಾವಣೆ, ಮಾರಣ್ಣ ಬಡಾವಣೆ, ಉಲ್ಲಾಳ ನಗರ, ಮಾರುತಿನಗರ, ಕುವೆಂಪು ಮುಖ್ಯ ರಸ್ತೆ, ಜಿ.ಕೆ. ಗಲ್ಲಿ, ಬಿಇಎಲ್‌ 1ನೇ ಮತ್ತು 2ನೇ ಹಂತ ಸುತ್ತಮುತ್ತ ಪ್ರದೇಶಗಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲಂಕಾ ಪ್ರಿಮೀಯರ್ ಲೀಗ್‌ ನ ಹೊಸ ಚಾಂಪಿಯನ್‌ ಆದ ಜಾಪ್ನಾ ಕಿಂಗ್ಸ...

Sat Dec 25 , 2021
ಡಿಸೆಂಬರ್‌ 23 ರಂದು ನಡೆದ ಫೈನಲ್‌ ಪಂದ್ಯದಲ್ಲಿ ಗಾಲೇಗ್ಲಾಡಿಯೇಟರ್ಸ ತಂಡವನ್ನು ಸೋಲಿಸುವ ಮೂಲಕ ಜಾಫ್ನಾಕಿಂಗ್ಸ ಲಂಕಾ ಪ್ರಿಮೀಯರ್‌ ಲೀಗ್‌ ನ ನೂತನ ಚಾಂಪಿಯನ್‌ ಆಗಿ ಹೊರಹೊಮ್ಮಿದೆ .ಲಂಕಾಪ್ರಿಮೀಯರ ಲೀಗ್‌ ನ  ಅಂತಿಮ ಪಂದ್ಯ ಬಹಳ ಕುತುಹಲಕಾರಿಯಾಗಿತ್ತು.     ಪಂದ್ಯದ ಥ್ರಿಲ್‌ ಗೆ ಕಾರಣವಾಗಿದ್ದು  ಹೆಚ್ಚಿನ ಸ್ಕೋರ್‌ ಅದರಲ್ಲೂ ಟ್ರೋಪಿ ತನ್ನದಾಗಿಸಿಕೊಂಡ ಜಾಪ್ನಾ ತಂಡದ ಬ್ಯಾಟ್ಸಮನ್‌ಗಳು ರನ್‌ ಮಳೆಯನ್ನೇ ಸುರಿಸಿದರು .ಮೊದಲು ಬ್ಯಾಟ್‌ ಮಾಡಿದ ಜಾಪ್ನಾಕಿಂಗ್ಸ ನಿಗದಿತ 20 ಒವರ್‌ಗಳಲ್ಲಿ […]

Advertisement

Wordpress Social Share Plugin powered by Ultimatelysocial