ಫೋನಿನಲ್ಲಿ ವಾಟ್ಸಾಪ್‌ ಐಕಾನ್‌ ಅನ್ನು ಕ್ರಿಸ್‌ಮಸ್‌ ಥೀಮ್‌ಗೆ ಬದಲಿಸುವುದು ಹೇಗೆ?

ಫೋನಿನಲ್ಲಿ ವಾಟ್ಸಾಪ್‌ ಐಕಾನ್‌ ಅನ್ನು ಕ್ರಿಸ್‌ಮಸ್‌ ಥೀಮ್‌ಗೆ ಬದಲಿಸುವುದು ಹೇಗೆ?

ಮೆಟಾ ಮಾಲೀಕತ್ವದ ವಾಟ್ಸಾಪ್ ವಿಶ್ವದ ಅತ್ಯಂತ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್ ಆಪ್ ಆಗಿ ಕಾಣಿಸಿಕೊಂಡಿದೆ. ಟೆಕ್ಸ್ಟ್‌ ಮೆಸೆಜ್ ಸೇರಿದಂತೆ ಫೋಟೊ, ವಿಡಿಯೋ ಹಂಚಿಕೊಳ್ಳಬಹುದಾದ ಅವಕಾಶ ವಾಟ್ಸಾಪ್‌ ವೇದಿಕೆಗಳಲ್ಲಿ ಲಭ್ಯ. ಬಳಕೆದಾರರ ಅನುಕೂಲಕ್ಕಾಗಿ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಈಗಾಗಲೇ ವಾಟ್ಸಾಪ್ ಪರಿಚಯಿಸಿ ಸೈ ಎನಿಸಿಕೊಂಡಿದೆ.

ಹಾಗೆಯೇ ವಿಶೇಷ ಐಕಾನ್, ಇಮೋಜಿ, ಸ್ಟಿಕ್ಕರ್ ಆಯ್ಕೆಗಳಿಂದಲೂ ಬಳಕೆದಾರರ ಗಮನ ಸೆಳೆದಿದೆ. ಇದೀಗ ಕ್ರಿಸ್‌ಮಸ್‌ ಹತ್ತಿರದಲ್ಲಿದ್ದು, ಬಳಕೆದಾರರು ಅವರ ವಾಟ್ಸಾಪ್‌ ಐಕಾನ್‌ ಅನ್ನು ಕ್ರಿಸ್‌ಮಸ್‌ ಥೀಮ್ ಐಕಾನ್‌ಗೆ ಬದಲಾಯಿಸಬಹುದಾಗಿದೆ.

ಹೌದು, ವಾಟ್ಸಾಪ್‌ ಅತೀ ಹೆಚ್ಚಿನ ಬಳಕೆದಾರರನ್ನು ಒಳಗೊಂಡಿದೆ. ಹಬ್ಬದ ದಿನ ಶುಭಾಶಯ ತಿಳಿಸಲು ವಾಟ್ಸಾಪ್ ಪ್ರಮುಖ ಪ್ಲಾಟ್‌ಫಾರ್ಮ್ ಆಗಿದೆ. ಹೊಸ ಲಾಂಚರ್ ಅನ್ನು ಬಳಸಿಕೊಂಡು ಬಳಕೆದಾರರು ಮೂಲ ವಾಟ್ಸಾಪ್‌ ಐಕಾನ್ ಅನ್ನು ಕ್ರಿಸ್‌ಮಸ್‌ ಥೀಮ್ ಐಕಾನ್‌ಗೆ ಬದಲಾಯಿಸಬಹುದು. ಈ ಕ್ರಿಸ್‌ಮಸ್‌ ಥೀಮ್ ಐಕಾನ್‌ನಲ್ಲಿ, ಬಳಕೆದಾರರ ಸ್ಮಾರ್ಟ್‌ಫೋನಿನ ವಾಟ್ಸಾಪ್‌ ಐಕಾನ್‌ಗೆ ಕ್ರಿಸ್‌ಮಸ್‌ ಟೋಪಿ ಕಾಣಿಸಿಕೊಳ್ಳಲಿದೆ.

Please follow and like us:

Leave a Reply

Your email address will not be published. Required fields are marked *

Next Post

ಈ ಎಲೆ ಬಳಸಿ ತಯಾರಿಸಿದ ಫೇಸ್‌ ಪ್ಯಾಕ್‌ ಹೆಚ್ಚಿಸುತ್ತೆ ಮುಖದ ಅಂದ

Thu Dec 16 , 2021
ವಾತಾವರಣದ ಮಾಲಿನ್ಯ, ಕೊಳೆ, ಧೂಳು, ರಾಸಾಯನಿಕಯುಕ್ತ ಸೌಂದರ್ಯ ವರ್ಧಕಗಳ ಬಳಕೆಯಿಂದ ಮುಖದ ಚರ್ಮ ದಲ್ಲಿ ಸಮಸ್ಯೆ ಉಂಟಾಗುತ್ತದೆ. ಆಗ ಮುಖದಲ್ಲಿ ಕಲೆಗಳು, ಮೊಡವೆಗಳು, ಸುಕ್ಕುಗಳು ಮೂಡುತ್ತವೆ. ಇದರಿಂದ ನಿಮ್ಮ ಸೌಂದರ್ಯ ಹಾಳಾಗುತ್ತದೆ. ಹಾಗಾಗಿ ಈ ಸಮಸ್ಯೆಗಳನ್ನು ನಿವಾರಿಸಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ನೀವು ಈ ಎಲೆಗಳಿಂದ ತಯಾರಿಸಿದ ಫೇಸ್ ಪ್ಯಾಕ್ ಹಚ್ಚಿ. ಮುಖದ ಮೇಲಿನ ಕಲೆಗಳನ್ನು ತೆಗೆದುಹಾಕಲು ನೀವು ಮೆಂತ್ಯ ಎಲೆಗಳನ್ನು ಬಳಸಬಹುದು. ಮೆಂತ್ಯ ಎಲೆಗಳನ್ನು ಒಣಗಿಸಿ ಪುಡಿಮಾಡಿ ಅದಕ್ಕೆ […]

Advertisement

Wordpress Social Share Plugin powered by Ultimatelysocial