ಚಿತ್ರದುರ್ಗ: ರಸ್ತೆ ಬದಿಯಲ್ಲಿ ನೂರಾರು ಆಧಾರ್ ಕಾರ್ಡ್ ಪತ್ತೆ

ಚಿತ್ರದುರ್ಗ: ರಸ್ತೆ ಬದಿಯಲ್ಲಿ ನೂರಾರು ಆಧಾರ್ ಕಾರ್ಡ್ ಪತ್ತೆ

ಚಿತ್ರದುರ್ಗ ಖಾಲಿ ಜಾಗದಲ್ಲಿ ನೂರಾರು ಆಧಾರ್ ಕಾರ್ಡ್​ಗಳು ಚೆಲ್ಲಾಪಿಲ್ಲಿಯಾಗಿ ಬೀದಿಪಾಲು ಆಗಿರುವ ಘಟನೆಯೊಂದು ನಡೆದಿದೆ. ಈ ಘಟನೆಯು ಚಿತ್ರದುರ್ಗದ ಚಳ್ಳಕೆರೆಯ ಕಂದಾಯ ಬಡಾವಣೆ ಜಾಗದಲ್ಲಿ ನಡೆದಿದ್ದು, ​ವಿದ್ಯಾರ್ಥಿಗಳಿಗೆ ಸೇರಿದ ಆಧಾರ್ ಕಾರ್ಡ್​​ಗಳು ಬೀದಿಪಾಲು ಆಗಿದೆ.

ಬೀದಿಪಾಲಾದ ಆಧಾರ್ ಕಾರ್ಡ್​ಗಳನ್ನು ಕಂಡು ಸ್ಥಳೀಯರ ಆಕ್ರೋಶವನ್ನೂ ಹೊರಹಾಕಿದ್ದು, ಸ್ಥಳೀಯರು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Online dating European Young girls Online

Wed Dec 29 , 2021
If you’re considering dating a ecu girl, there are many things you need to find out. These girls are proud of their very own independent nature and prefer to spend quality time with their companions. As a result, they don’t like to buzz into a marriage, so the earliest date […]

Advertisement

Wordpress Social Share Plugin powered by Ultimatelysocial