ಕುಸಿದು ಬಿದ್ದು ಪೊಲೀಸ್ ಕಾನ್‍ಸ್ಟೇಬಲ್ ಸಾವು

ಥಾಣೆ: ಪತಸಂಚಲನದ ವೇಳೆ ಕುಸಿದು ಬಿದ್ದು ಪೋಲಿಸ್ ಕಾನ್‍ಸ್ಟೇಬಲ್ ಸಾವನ್ನಪ್ಪಿದ್ದಾರೆ ಘಟನೆ ಇಲ್ಲಿ ನಡೆದಿದೆ ನಡೆದಿದೆ.ಇಂದು ಬೆಳಗ್ಗೆ 7.30ರ ಸುಮಾರಿಗೆ ಪರೇಡ್ ನಡೆಯುತ್ತಿದ್ದಾಗ ಕುಸಿದು ಬಿದ್ದಿದ್ದಾರೆ ತಕ್ಷಣ ಅವರನ್ನ ಥಾಣೆ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತುನಗರ ಪೊಲೀಸ್ ಕ್ವಿಕ್ ರೆಸ್ಪಾನ್ಸ್ ಟೀಮ್‍ನಲ್ಲಿ ಕಾರ್ಯನಿರ್ವಹಿಸುತ್ತದ್ದ ಮಹೇಶ ಮೋರೆ ಮೃತಪಟ್ಟ ಪೇದೆ., ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಅವರ ಸಾವಿನ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.ದಿನನಿತ್ಯ ಬೆಳಗಿನ ಪರೇಡ್ ನೆಡೆಯುವುದು ವಾಡಿಕೆ ಆದರಂತೆ ಇಂದು 7 ಗಂಟೆಗೆ ಸಿಬ್ಬಂ ಬಂದಿದ್ದರು ಕೆಲ ಹೊತ್ತಿನಲ್ಲೇ ಈ ಘಟನೆ ನಡೆದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನವ ವಧು ಮೌನಿ ರಾಯ್ ಮದುವೆಯ ಮರುದಿನ ಕೆಂಪು ಬನಾರಸಿ ಸೀರೆಯನ್ನು ಧರಿಸುತ್ತಾರೆ

Thu Feb 3 , 2022
ಬಹುಕಾಂತೀಯ ನವ ವಧು ಮೌನಿ ರಾಯ್ ಮತ್ತು ಪತಿ ಸೂರಜ್ ನಂಬಿಯಾರ್ ಗೋವಾ ರೆಸಾರ್ಟ್‌ನಲ್ಲಿ ತಮ್ಮ ಗಾಲಾ ಮದುವೆಯ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಪ್ರಜ್ವಲಿಸುವ ವಧುವಿನಂತೆ ಧರಿಸಿದ್ದ ಮೌನಿ ತನ್ನ ಮದುವೆಯ ಮರುದಿನ ಗಾಢ ಕೆಂಪು ಬಣ್ಣದ ಬನಾರಸಿ ಸೀರೆಯನ್ನು ಧರಿಸಿದ್ದಳು. ಅವಳ ನೋಟಕ್ಕೆ ಪೂರಕವಾಗಿ, ಪತಿ ಸೂರಜ್ ನಂಬಿಯಾರ್ ಹಗುರವಾದ ನೀಲಿಬಣ್ಣದ ರೇಷ್ಮೆ ಕುರ್ತಾ-ಪೈಜಾಮಾವನ್ನು ಧರಿಸಿದ್ದರು ನವವಿವಾಹಿತರು ತಮ್ಮ ಫೋಟೋಗಳನ್ನು ಪರ್ಫೆಕ್ಟ್ ಆಗಿ ಹಂಚಿಕೊಂಡಿದ್ದಾರೆ. ಮಲಯಾಳಿ ಸಂಪ್ರದಾಯಗಳ ಪ್ರಕಾರ […]

Advertisement

Wordpress Social Share Plugin powered by Ultimatelysocial