ಡಿಎಫ್ಓ ವೆಂಕಟೇಶ್ ಮೇಲೆ‌ ಲೋಕಾಯುಕ್ತ ದಾಳಿ ಪ್ರಕರಣ

ಡಿಎಫ್ಓ ವೆಂಕಟೇಶ್ ಮೇಲೆ‌ ಲೋಕಾಯುಕ್ತ ದಾಳಿ ಪ್ರಕರಣ

ಕೋಲಾರ, ರಾಮನಗರ, ಮಧುಗಿರಿ, ಕನಕಪುರ, ಬೆಂಗಳೂರು ಸೇರಿದಂತೆ ಒಟ್ಟು ಎಂಟು ಕಡೆಗಳಲ್ಲಿ ದಾಳಿ

ದಾಳಿ ವೇಳೆ ಕೋಟ್ಯಾಂತರ ರೂಪಾಯಿ ಆಸ್ತಿ ದಾಖಲೆಗಳು ಪತ್ತೆ,

ವೆಂಕಟೇಶ್ ಗೆ ಸೇರಿದ 33 ಎಕರೆ ಭೂಮಿ, ಫಾರ್ಮ್ ಹೌಸ್, ವಾಣಿಜ್ಯ ಕಟ್ಟಡ, ಎರಡು ಬಂಗಲೆ ಸೇರಿ ಹಲವು ಆಸ್ತಿ ದಾಖಲೆಗಳು ಪತ್ತೆ,

ಎಂಟು ಕಡೆಗಳಲ್ಲಿ ಮುಂದುವರೆದ ದಾಖಲೆಗಳ ಪರಿಶೀಲನೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟರ್ಕಿ, ಸಿರಿಯಾದಲ್ಲಿ ಪ್ರಬಲ ಭೂಕಂಪ: ನಾಪತ್ತೆಯಾಗಿದ್ದ ʼಭಾರತೀಯರ ಪಾಸ್‌ಪೋರ್ಟ್‌ ಪತ್ತ

Sat Feb 11 , 2023
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಕಳೆದ ಸೋಮವಾರ, ಭೂಕಂಪದ ಪ್ರಬಲ ಕಂಪನದಿಂದ ಟರ್ಕಿ ಧ್ವಂಸಗೊಂಡಿದ್ದು,ಟರ್ಕಿ, ಸಿರಿಯಾ ಜನರು ತತ್ತರಿಸಿ ಹೋಗಿದ್ದಾರೆ. ಪೂರ್ವ ಟರ್ಕಿಯ ಅನಾಟೋಲಿಯಾ ಪ್ರದೇಶದ ಮಲತ್ಯದಲ್ಲಿರುವ ಅವಸರ್ ಹೋಟೆಲ್‌ನ ಅವಶೇಷಗಳ ತೆರವು ಕಾರ್ಯಾಚರಣೆ ವೇಳೆ ಬೆಂಗಳೂರು ಮೂಲದ ಟೆಕ್ಕಿ ವಿಜಯ್ ಕುಮಾರ್ ಪಾಸ್‌ಪೋರ್ಟ್ ಪತ್ತೆಯಾಗಿದೆ . 24 ಅಂತಸ್ತಿನ ಅವಸರ್ ಹೋಟೆಲ್‌ನ ಎರಡನೇ ಮಹಡಿಯಲ್ಲಿ ವಿಜಯ್ ಕುಮಾರ್ ತಂಗಿದ್ದ ಎನ್ನಲಾಗಿದ್ದು, ಅವರ ಪಾಸ್‌ಪೋರ್ಟ್ ಜೊತೆಗೆ ಕೆಲವು ವಸ್ತುಗಳು ಲಭ್ಯವಾಗಿವೆ. […]

Advertisement

Wordpress Social Share Plugin powered by Ultimatelysocial