SANDALWOOD SULTAN:ದರ್ಶನ್ ಮೊದಲ ಬಾರಿಗೆ ನಾಯಕ ನಟನಾಗಿ ತೆರೆ ಮೇಲೆ ಕಾಣಿಸಿಕೊಂಡ ”ಮೆಜೆಸ್ಟಿಕ್’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 20 ವರ್ಷ;

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಬಾರಿಗೆ ನಾಯಕ ನಟನಾಗಿ ತೆರೆ ಮೇಲೆ ಕಾಣಿಸಿಕೊಂಡ ”ಮೆಜೆಸ್ಟಿಕ್’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 20 ವರ್ಷ ಕಳೆದಿವೆ.

ಶೀಘ್ರದಲ್ಲಿಯೇ ಈ ಸಿನಿಮಾ ರಿರಿಲೀಸ್ ಆಗುವ ಸಾಧ್ಯತೆಯಿದೆ.

ಈ ಕುರಿತು ಟ್ವೀಟರ್ ನಲ್ಲಿ ಫೋಸ್ಟ್ ಒಂದನ್ನು ಮಾಡಿರುವ ದರ್ಶನ್, ಮೆಜೆಸ್ಟಿಕ್ ಶೀಘ್ರದಲ್ಲಿಯೇ ರಿರಿಲೀಸ್ ಆಗಲಿದೆ ಎಂದಿದ್ದಾರೆ.

ನಿಮ್ಮೆಲ್ಲರ ಮನದಂಗಳಕ್ಕೆ ದಾಸನಾಗಿ ಇಟ್ಟ ಮೊದಲ ಹೆಜ್ಜೆ” ಮೆಜೆಸ್ಟಿಕ್ ಬಿಡುಗಡೆಯಾಗಿ ಇಂದಿಗೆ ಎರಡು ದಶಕಗಳು ಕಳೆದಿವೆ. ಇಂತ ಒಳ್ಳೆಯ ಬುನಾದಿಯನ್ನು ನೀಡಿ ಚಿತ್ರಕ್ಕೆ ಶ್ರಮಿಸಿದ ನಿರ್ದೇಶಕ, ನಿರ್ಮಾಪಕರು ಹಾಗೂ ಪ್ರತಿಯೊಬ್ಬರಿಗೂ ಹೃದಯಪೂರ್ವಕ ವಂದನೆಗಳು, ನಿಮ್ಮ ಪ್ರೀತಿಗೆ ಸದಾ ಚಿರಋಣಿ ಎಂದಿದ್ದಾರೆ.

ಎಂ. ಜಿ. ರಾಮಮೂರ್ತಿ ನಿರ್ಮಾಣದ ಪಿ.ಎನ್. ಸತ್ಯ ನಿರ್ದೇಶನದ ಮೆಜೆಸ್ಟಿಕ್ ಚಿತ್ರ 2002ರ ಫೆಬ್ರವರಿ 8 ರಂದು ತೆರೆ ಕಂಡಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಯಕ ರವಿ ಬೋಪಾರ ಬಾಲ್ ಟ್ಯಾಂಪರ್ ಮಾಡಲು ಪ್ರಯತ್ನಿಸಿದ ನಂತರ ಸಿಲ್ಹೆಟ್ ಸನ್‌ರೈಸರ್ಸ್ 5 ರನ್‌ಗಳಿಗೆ ದಂಡ ವಿಧಿಸಿತು

Tue Feb 8 , 2022
  ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ತಂಡದ ಸಿಲ್ಹೆಟ್ ಸನ್‌ರೈಸರ್ಸ್‌ನ ನೂತನ ನಾಯಕ ರವಿ ಬೋಪಾರಾ ಅವರು ಸೋಮವಾರ ಖುಲ್ನಾ ಟೈಗರ್ಸ್ ವಿರುದ್ಧದ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಮಾಡಿದ ಆರೋಪದ ಮೇಲೆ ಸೂಪ್‌ನಲ್ಲಿ ಇಳಿದಿದ್ದಾರೆ. ಮೊದಲ ಇನಿಂಗ್ಸ್‌ನ 9 ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದೆ, ಟಿವಿ ಮರುಪಂದ್ಯಗಳು ಎಸೆತವನ್ನು ಬೌಲಿಂಗ್ ಮಾಡುವ ಮೊದಲು ಬೋಪಾರಾ ಚೆಂಡಿನ ಮೇಲೆ ಬೆರಳಿನ ಉಗುರುಗಳನ್ನು ಓಡಿಸುತ್ತಿರುವುದನ್ನು ತೋರಿಸಿದೆ. ಆನ್-ಫೀಲ್ಡ್ ಅಂಪೈರ್‌ಗಳಾದ ಮಹ್ಫುಜುರ್ ರೆಹಮಾನ್ […]

Advertisement

Wordpress Social Share Plugin powered by Ultimatelysocial