ನಾಗವಾರದಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ

 

ಪಿಲ್ಲರ್ ಹಾಕುವ ಮುನ್ನ ನಾಲ್ಕು ದಿಕ್ಕಿನಲ್ಲೂ ರೋಪ್ ಮೂಲಕ ಕಬ್ಬಿಣದ ರಾಡ್ ಕೂರಿಸಲಾಗುತ್ತದೆ

ಬಹುಶಃ ಆ ರೋಪ್ ಲೂಸ್ ಆಗಿರಬಹುದು, ಸಿಬ್ಬಂದಿಗಳು ಕೆಲಸ ನಿರ್ವಹಿಸುವಾಗ ಲೂಸ್ ಆಗಿರಬಹುದು

ಹೀಗಾಗಿ ಪಿಲ್ಲರ್ ನ ಕಬ್ಬಿಣದ ರಾಡ್ ಬೆಂಡ್ ಆಗಿ ರಸ್ತೆ ಮೇಲೆ ಬಿದ್ದಿದೆ

ದ್ವಿಚಕ್ರದಲ್ಲಿ ಹೋಗುತ್ತಿದ್ದ ಒಬ್ಬ ಮಹಿಳೆಗೆ ಚಿಕ್ಕ ಪುಟ್ಟ ಗಾಯಗಳಾಗಿವೆ

ಅವರನ್ನ ಮೆಟ್ರೋ ಸಿಬ್ಬಂದಿಗಳೇ ಸ್ಥಳಿಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ

ಒಂದು ಗಂಟೆಯೋಳಗೆ ರಸ್ತೆ ಮೇಲೆ ಬಿದ್ದಿರುವ ಪಿಲ್ಲರ್ ತೆರವು ಮಾಡಿ ಟ್ರಾಫಿಕ್ ಕ್ಲಿಯರ್ ಮಾಡುತ್ತೆವೆ

ಬಿಟಿವಿಗೆ ಮೆಟ್ರೋ ಎಂಡಿ ಅಂಜುಂ ಫರ್ವೇಜ್ ರಿಂದ ಮಾಹಿತಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ.

Tue Jan 10 , 2023
  Health Benefits of Quinoa : ಯಾವುದೇ ಆಹಾರವಾಗಲೀ ಪಾನೀಯವಾಗಲಿ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ನಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಆರೋಗ್ಯವಾಗಿರಲು ಬಯಸುವುದಾದರೆ ದೈನಂದಿನ ಆಹಾರದಲ್ಲಿ ಕೆಲವು ಧಾನ್ಯಗಳನ್ನು ಸೇರಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಕ್ವಿನೋವಾ ಅಂತಹ ಪೋಷಕಾಂಶ-ಭರಿತ ಧಾನ್ಯಗಳಲ್ಲಿ ಒಂದು. ಇದನ್ನು ಚಳಿಗಾಲದ ಸೂಪರ್ ಫುಡ್ ಎಂದು ಕೂಡಾ ಕರೆಯಲಾಗುತ್ತದೆ. ಕ್ವಿನೋವಾದಲ್ಲಿ ಫೈಬರ್, ವಿಟಮಿನ್ ಬಿ , ವಿಟಮಿನ್ ಇ, […]

Advertisement

Wordpress Social Share Plugin powered by Ultimatelysocial