ದಕ್ಷಿಣ ಭಾರತದಲ್ಲಿ ಮಿಂಚುವ ನಟಿಯರು ಬಾಲಿವುಡ್ ಸಿನಿಮಾಗಳಲ್ಲಿ ಸ್ಥಾನ ಪಡೆದುಕೊಳ್ಳುವುದು ಹೊಸದೇನೂ ಅಲ್ಲ. ಇದಕ್ಕೆ ತಾಜಾ ಉದಾಹರಣೆ ನಟಿ ರಶ್ಮಿಕಾ ಮಂದಣ್ಣ. ಕೆಲವೇ ಸಿನಿಮಾಗಳಲ್ಲಿ ನಟಿಸಿದ ಕೂಡಲೇ ಬಾಲಿವುಡ್‌ಗೆ ಹಾರಿರುವ ನಟಿ ರಶ್ಮಿಕಾ ಮಂದಣ್ಣ ಅಲ್ಲಿ ಎರಡು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ನಟಿಸಿ ಇನ್ನು ಮುಂದೆ ಬಾಲಿವುಡ್‌ನಲ್ಲಿಯೇ ನೆಲೆಯೂರಲು ಸಕಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ರಂತೆಯೇ ನಟಿ ಸಾಯಿ ಪಲ್ಲವಿ ಸಹ ದಕ್ಷಿಣ ಭಾರತದ ಜನಪ್ರಿಯ ಹಾಗೂ […]

ಸಿನಿಮಾ ನಟರ ಸಂಭಾವನೆ ಇದೀಗ ಪ್ರತಿಷ್ಠೆಯ ವಿಷಯವಾಗಿಬಿಟ್ಟಿದೆ. ಪ್ರಭಾಸ್ ಒಂದು ಸಿನಿಮಾಕ್ಕೆ ಅಷ್ಟು ಕೋಟಿ ತೆಗೆದುಕೊಂಡರು, ಸುದೀಪ್ ಇಷ್ಟು ಕೋಟಿ, ಶಾರುಖ್ ಖಾನ್ ಅಷ್ಟೊಂದು ಕೋಟಿ, ರಜನೀಕಾಂತ್ ಪಡೆಯುವ ಸಂಭಾವನೆ ನೂರಾರು ಕೋಟಿ ಹೀಗೆ ನಟರು ಪಡೆದುಕೊಳ್ಳುವ ಸಂಭಾವನೆಯಿಂದ ಅವರ ಸ್ಟಾರ್‌ಡಮ್ ಅಳೆಯುವ ಅಭ್ಯಾಸ ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭವಾಗಿದೆ. ಆದರೆ ಉದ್ಯಮದ ಹಿರಿಯ ನಿರ್ಮಾಪಕರು ನಟರ ಏರುತ್ತಿರುವ ಸಂಭಾವನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಸ್ಟಾರ್ ನಟರು ಸಂಭಾವನೆ ಇಳಿಸಿಕೊಂಡರಷ್ಟೆ […]

Bollywood:ಬಾಲಿವುಡ್‌ನ ಹೆಸರಾಂತ ನಟಿ ಅನುಷ್ಕಾ ಶರ್ಮಾ ಸದ್ಯ ಮನೆ ಮಗು ಅಂತ ಸಂಸಾರದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಮಗು ಆದ ಬಳಿಕ ಅನುಷ್ಕಾ ಶರ್ಮಾ ಚಿತ್ರರಂಗದಿಂದ ಕೊಂಚ ಗ್ಯಾಪ್‌ ತೆಗೆದುಕೊಂಡಿದ್ದಾರೆ. ಸದ್ಯ ಮಗುವಿನ ಆರೈಕೆಯಲ್ಲಿ ಬ್ಯೂಸಿ ಆಗಿದ್ದಾರೆ. ಆದರೆ ಈಗ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಚಿತ್ರ ರಂಗಕ್ಕೆ ಅನುಷ್ಕಾ ಶರ್ಮಾ ಮತ್ತೆ ವಾಪಸ್‌ ಆಗ್ತಿದ್ದಾರೆ. ಅನುಷ್ಕಾ ಶರ್ಮಾ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದಾಕೆ. ಕೆಲವೇ ಚಿತ್ರಗಳ […]

ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಸರು ಮಾಡಿರುವ ಉತ್ತರ ಭಾರತದ ನಟಿ ಕಾಜಲ್ ಅಗರ್ವಾಲ್. ದಕ್ಷಿಣದ ಬಹುತೇಕ ಎಲ್ಲಾ ಸೂಪರ್‌ಸ್ಟಾರ್‌ಗಳ ಜೊತೆ ನಟಿ ಕಾಜಲ್ ಅಗರ್ವಾಲ್ ಬಣ್ಣ ಹಚ್ಚಿದ್ದಾರೆ. ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೂ ಕಾಜಲ್ ಅಳಿಲು ಸೇವೆ ಇದೆ. ಮದುವೆ ಬಳಿಕನೂ ಮೆಗಾಸ್ಟಾರ್ ಚಿರಂಜೀವಿ ಜೊತೆ ಕಾಜಲ್ ಅಗರ್ವಾಲ್ ನಟಿಸಿದ್ದಾರೆ. ಇಷ್ಟು ದಿನ ಸಿನಿಮಾಗಳಿಂದ ಸುದ್ದಿಯಲ್ಲಿದ್ದ ನಟಿ, ಈಗ ವೈಯುಕ್ತಿಕ ವಿಚಾರದಲ್ಲಿ ಸುದ್ದಿಯಾಗುತ್ತಿದ್ದಾರೆ. ಒಂದು ತಿಂಗಳ […]

ಭಾರತೀಯ ವಾಣಿಜ್ಯ ವಾಹನ ಉದ್ಯಮವು ಬದಲಾಗುತ್ತಿದೆ ಮತ್ತು ಅದು – ಡೀಸೆಲ್, CNG ಮತ್ತು ಈಗ ಪೆಟ್ರೋಲ್‌ನಂತಹ ವಿವಿಧ ಇಂಧನ ವೇರಿಯಂಟ್‌ಗಳ ಮೂಲಕ ಸೌಲಭ್ಯ ಒದಗಿಸುತ್ತಿದೆ. ಭವಿಷ್ಯದಲ್ಲಿ ದೊರೆಯಬಹುದಾದ ಎಲೆಕ್ಟ್ರಿಕ್ ಆಯ್ಕೆಯ ಬಗ್ಗೆಯೂ ಗ್ರಾಹಕರು ಎದುರು ನೋಡುತ್ತಿದ್ದಾರೆ. ಆದರೆ ಹೀಗೆ ಹೇಳುವುದು ತಪ್ಪಾಗಲಾರದು, ಸದ್ಯದ ಮಟ್ಟಿಗಾದರೂ, ವಾಣಿಜ್ಯ ವಾಹನಗಳ ಖರೀದಿಯ ವಿಚಾರಕ್ಕೆ ಬಂದರೆ ನಮ್ಮ ದೇಶವು ಡೀಸೆಲ್ ವಾಹನಗಳೊಂದಿಗೆ ಸಂಯೋಜಿತವಾಗಿದೆ ಮತ್ತು ಅದನ್ನು ‘Dil se Diesel’ ಎಂದು ಹೇಳಬಹುದು. […]

Bengaluru : ಮಾಂಸವನ್ನು ಖರೀದಿಸುವ ಮೊದಲು, ಜನ ಸಾಮಾನ್ಯವಾಗಿ ನಿರೀಕ್ಷೆ ಮಾಡುವುದು ಆರೋಗ್ಯ, ನೈರ್ಮಲ್ಯ ಮತ್ತು ತಾಜಾತನ. ಈ ವಿಚಾರದಲ್ಲಿ ಫಿಪೋಲಾ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಫಿಪೋಲಾದಲ್ಲಿ ಗ್ರಹಿಕ ಮತ್ತು ಅನುಭವವು ಜತೆಯಾಗಿ ಸಾಗುತ್ತವೆ. ಹೀಗಾಗಿ, ದಕ್ಷಿಣ ಭಾರತದ ಅತಿದೊಡ್ಡ ಬ್ರಾಂಡ್​​ನಲ್ಲಿ ಇದೂ ಒಂದೆನಿಸಿದೆ. ಸುವಾಸನೆಯ, ತಾಜಾ ಮತ್ತು ಅಚ್ಚುಕಟ್ಟಾಗಿ ಪ್ಯಾಕ್ ಮಾಡಲಾದ ಮಾಂಸಕ್ಕೆ ಹೆಸರುವಾಸಿಯಾದ ಬ್ರಾಂಡ್​ ಇದಾಗಿದ್ದು, ಮುಂದಿನ 3 ವರ್ಷಗಳ ಅವಧಿಯಲ್ಲಿ ತನ್ನ ವ್ಯಾಪ್ತಿಯಲ್ಲಿ ದೇಶದೆಲ್ಲೆಡೆ ಹರಡಲು ಸಿದ್ಧವಾಗಿದೆ ಎಂದು […]

ಜನಪ್ರಿಯ ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ  ಗೇಮ್ನ ಡೆವಲಪರ್ ಕ್ರಾಫ್ಟನ್ ಭಾರತದಲ್ಲಿನ ತನ್ನ ಜನಪ್ರಿಯ ಬ್ಯಾಟಲ್ ರಾಯಲ್ ಗೇಮ್ಗಳಲ್ಲಿ ಮೋಸ ಮಾಡುವ ಗೇಮರುಗಳಿಗಾಗಿ ಬಳಸುವ ಡಿವೈಸ್ಗಳನ್ನು ನಿಷೇಧಿಸಲು ಪ್ರಾರಂಭಿಸುವುದಾಗಿ ಬಹಿರಂಗಪಡಿಸಿದೆ. ಡಿವೈಸ್ ನಿಷೇಧವು ಡಿಸೆಂಬರ್ 24 ರಿಂದ ಅನ್ವಯವಾಗುತ್ತದೆ. ಮತ್ತು ಕಂಪನಿಯು ಬ್ಲಾಗ್ ಪೋಸ್ಟ್ನಲ್ಲಿ ಹೇಳಿದೆ. ನ್ಯಾಯಯುತವಾದ ಆಟವನ್ನು ಒದಗಿಸಲು ಮತ್ತು ಕಾನೂನುಬಾಹಿರ ಕಾರ್ಯಕ್ರಮಗಳ ಬಳಕೆಯನ್ನು ತೊಡೆದುಹಾಕಲು ನಾವು ವಂಚಕರಿಗೆ ಹೆಚ್ಚುವರಿ ಶಿಕ್ಷೆಯನ್ನು ಘೋಷಿಸಲು ಬಯಸುತ್ತೇವೆ. ಇಲ್ಲಿಯವರೆಗೆ ನಿರ್ಬಂಧಗಳನ್ನು ಖಾತೆಗಳಿಗೆ ಮಾತ್ರ […]

ನವದೆಹಲಿ : ಉತ್ತರಪ್ರದೇಶ ಉದ್ಯಮಿ ಪಿಯೂಷ್ ಜೈನ್ ಅವರ ಮನೆ, ಕಾರ್ಖಾನೆ ಮತ್ತು ಇತರ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ನಗದು, ಚಿನ್ನಾಭರಣಗಳನ್ನು ಈಗಾಗಲೇ ಜಪ್ತಿ ಮಾಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಾತನಾಡಿದ್ದಾರೆ. ದೆಹಲಿಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್‌ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ನಿರ್ಮಲಾ ಸೀತಾರಾಮನ್​, ಕನೌಜ್​​ನಲ್ಲಿ ಸುಗಂಧ ದ್ರವ್ಯ ವ್ಯಾಪಾರಿ ಮೇಲೆ ದಾಳಿ […]

ದಕ್ಷಿಣ ಭಾರತ ಸಿನಿಮಾಗಳ ಹೆಚ್ಚಿನ ಪ್ರೀತಿ ಮತ್ತು ಗೌರವುಳ್ಳ ಬಾಲಿವುಡ್ ನಟರಲ್ಲಿ ರಣ್ವೀರ್ ಸಿಂಗ್ ಸಹ ಒಬ್ಬರು. ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸುವ ಆಸೆಯನ್ನೂ ರಣ್ವೀರ್ ಸಿಂಗ್ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ರಣ್ವೀರ್ ಸಿಂಗ್, ತಮಗೆ ಇಷ್ಟವಾದ ದಕ್ಷಿಣ ಭಾರತ ಸಿನಿಮಾಗಳು, ನಟರು, ನಿರ್ದೇಶಕರನ್ನು ಹೆಸರಿಸಿದ್ದಾರೆ. ಕೇವಲ ಸಿನಿಮಾಗಳನ್ನು ನೋಡುವುದು ಮಾತ್ರವಲ್ಲ, ತಮ್ಮ ಇಷ್ಟದ ದಕ್ಷಿಣ ಭಾರತ ನಟರು, ನಿರ್ದೇಶಕರೊಟ್ಟಿಗೆ ಕೆಲಸ ಮಾಡುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ. ಸಿನಿಮಾದ […]

ಇಂದೋರ್: ಬೈಕ್ ನಂಬರ್ ಪ್ಲೇಟ್ ನ್ನು ಅಕ್ರಮವಾಗಿ ಬಳಸಿದ್ದಾರೆಂದು ಬಾಲಿವುಡ್ ನ ವಿಕ್ಕಿ ಕೌಶಲ್ ಮತ್ತು ಸಾರಾ ಆಲಿ ಖಾನ್ ವಿರುದ್ಧ ದೂರು ದಾಖಲಾಗಿದೆ. ಮಧ್ಯ ಪ್ರದೇಶದ ವ್ಯಕ್ತಿಯೊಬ್ಬರು ಈ ದೂರು ನೀಡಿದ್ದಾರೆ. ಮುಂಬರುವ ಚಲನಚಿತ್ರದ ದೃಶ್ಯಕ್ಕಾಗಿ, ವಿಕ್ಕಿ ಕೌಶಲ್ ಅವರು ಸಾರಾ ಅವರನ್ನು ತನ್ನ ಹಿಂದೆ ಕುಳ್ಳಿರಿಸಿಕೊಂಡು ಮೋಟಾರ್‌ ಸೈಕಲ್ ಓಡಿಸಿದ್ದಾರೆ. ಇಂದೋರ್ ನಿವಾಸಿಯು ವಿಕ್ಕಿ ಮತ್ತು ಸಾರಾ ಬಳಸಿದ ಬೈಕ್ ನ ನಂಬರ್ ಪ್ಲೇಟ್ ತನಗೆ ಸೇರಿದ […]

Advertisement

Wordpress Social Share Plugin powered by Ultimatelysocial