ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಕದನದಲ್ಲಿ ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ ವಿಶ್ವ ದಾಖಲೆ ನಿರ್ಮಿಸಿದ್ದು, ವಿದೇಶದಲ್ಲಿ ಅತ್ಯಂತ ವೇಗದ 100 ವಿಕೆಟ್ ಪಡೆದ ಭಾರತದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಸೆಂಚುರಿಯನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಬುಮ್ರಾ ವ್ಯಾನ್ ಡೆರ್ ದಸ್ಸೆನ್ ವಿಕೆಟ್‌ ಪಡೆಯುವ ಮೂಲಕ ಈ ಘನತೆ ಸಾಧಿಸಿದ್ದಾರೆ. ಈ ದಾಖಲೆಯನ್ನು ಬುಮ್ರಾ […]

ನಾಳೆ ಸಿಎಂ ಜೊತೆ ತಜ್ಞರ ಸಭೆ  ನಡೆಯಲಿದ್ದು ವೀಕೆಂಡ್ ಕರ್ಫ್ಯೂ ಮಾಡೋ ಸಾಧ್ಯತೆ ಇದೆಯಾ ಎಂಬುದು ತಿಳಿಯಬೇಕಾಗಿದೆ,ಹೀಗಾಗಲೇ ಲಾಕ್ಡೌನ್ ಮಾಡಲು ಸರ್ಕಾರಕ್ಕೇ ತಜ್ಞರ ಸಲಹೆ  ನೀಡಿದ್ದು ಸಂಪೂರ್ಣ ಲಾಕ್ದೌನ್ ಮಾಡಲು ಸರ್ಕಾರ ಸಿದ್ಧತೆ ಮಾಡುತಿದಿಯಾ..? ಲಾಕ್ ಡೌನ್ 2.2 ಮತ್ತೆ ಜಾರಿ ಯಾಗುತಾ..?ಎಂಬುದನ್ನು ತಿಳಿಯಬೇಕಾಗಿದೆ ಈಗಾಗಲೇ ಬೆಂಗಳೂರಿನಲ್ಲಿ ಶೇಕಡ 2 ರಷ್ಟು ಸೊಂಕು ಹೆಚ್ಚಳವಾಗಿದ್ದು ಕಟಿನ ಕ್ರಮ ಕೈಗೊಳ್ಳಲು  ಸರ್ಕಾರ ಚಿಂತನೆ ಮಾಡಿದೆ, ಎಲ್ಲಾ ಸಾರ್ವಜನಿಕ ಸೇವೆಗಳು 50:50 ಯಾಗಿ […]

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೋಂಕಿನ ಪ್ರಮಾಣದಿಂದಾಗಿ ಲಾಕ್‌ ಡೌನ್‌ ಮಾಡಲು ತಜ್ಞರ ಸಮಿತಿ ಸರ್ಕಾರಕ್ಕೆ ಶಿಪಾರಸ್ಸು ಮಾಡುತ್ತಿದ್ದಾರೆ. ಎಸ್..‌ ಶೇ ೨ ರಷ್ಟು  ಹೆಚ್ಚು ಕೋರೊಣ ಪ್ರಕರಣ ಕಾಣಿಸಿಕೊಂಡರೆ ಆ ಪ್ರದೇಶವನ್ನ ಸಂಪೂರ್ಣ ಲಾಕ್‌ ಮಾಡಬೇಕು. ಶೇ ೧ ರಷ್ಟು ಹೆಚ್ಚಾದ್ರೆ ಆ ಪ್ರದೇಶವನ್ನ ಮಿನಿ ಲಾಕ್‌ ಡೌನ್‌ ಮಾಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಈ ಸಲಹೆ ಕೇಳಿದ್ಮೇಲೆ ಬೆಂಗಳೂರಿನಲ್ಲಿ ಶೇ ೨.೫೦ ರಷ್ಟು ಕೋರೊಣ ಪ್ರಕರಣಗಳು […]

ಆಡಿನ ಮರಿಯನ್ನು ರಕ್ಷಿಸಲು ಹೋಗಿ ಯುವಕನೋರ್ವ ಪ್ರಾಣ ಕಳೆದುಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕಳೆದ ವರ್ಷ ಆಗಸ್ಟ್ 28ರಂದು ಜೋಕಟ್ಟೆ ಪರಿಸರದಲ್ಲಿ ರೈಲ್ವೆ ಹಳಿಗೆ ಆಡಿನ ಮರಿಯೊಂದು ಸಿಲುಕಿಕೊಂಡಿತ್ತು, ಇದನ್ನ ಕಂಡ ಮಂಗಳೂರಿನ ಹುಡುಗ ಚೇತನ್‌ ತಕ್ಷಣ ಸ್ಥಳಕ್ಕೆ ಧಾವಿಸಿ ಆಡುಮರಿಯನ್ನು ರಕ್ಷಿಸಿದ್ದಾನೆ. ಆದರೆ ರಕ್ಷಿಸೋ ಸಮಯದಲ್ಲಿ ತನ್ನ ಪ್ರಣವನ್ನೆ ಲೆಕ್ಕಿಸದ ಈತ ಎರಡೂ ಕಾಲುಗಳನ್ನ ಕಳೆದುಕೊಂಡಿದ್ದ. ಈತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ರು, ತನ್ನ ಕುಟುಂಬದ ಆಧಾರಸ್ಥಂಭವಾಗಿದ್ದ  ಚೇತನ್‌ ಈಗ […]

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೂರು ಏಕದಿನ ಪಂದ್ಯಗಳ ಸರಣಿಗೆ ಬಿಸಿಸಿಐ ಶುಕ್ರವಾರ ತಂಡವನ್ನು ಪ್ರಕಟಿಸಿದೆ. ಗಾಯಗೊಂಡಿರುವ ರೋಹಿತ್ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ, ಈ  ಹಿನ್ನೆಲೆಯಲ್ಲಿ ಬಿಸಿಸಿಐ ನ ಆಯ್ಕೆ ಸಮೀತಿ  ಕೆ.ಎಲ್ ರಾಹುಲ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ಅದೇ ರೀತಿ ತಂಡದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಉಪ ನಾಯಕತ್ವದ ಜವಾಬ್ದಾರಿ ವಹಿಸಿದ್ದಾರೆ. ತಂಡದಲ್ಲಿ ಯುವ ಆಟಗಾರ ಶ್ರೇಯಸ್ ಅಯ್ಯರ್, ಐಪಿಎಲ್‌ ನಾಯಕರಾಗಿರುವ ಅನುಭವಿ ರಿಷಬ್ […]

ಕಳೆದ 3-4 ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಒಂದು ವಿಷಯ ಸುಳ್ಳು ಎಂದು ಈಗ ತಿಳಿದು ಬಂದಿದೆ .ಹೌದು ಸಾಮಾಜಿಕ ಜಾಲತಾಣಗಳಲ್ಲಿ ನಟ ಪುನೀತ್‌ ರಾಜ್‌ ಕುಮಾರ್‌ ಅವರ ಭಾವಚಿತ್ರವನ್ನು ನಂದಿನಿ ಹಾಲಿನ ಪ್ಯಾಕ್‌ ಮೇಲೆ ಮುದ್ರಿಸಲಾಗಿದೆ ಎಂಬ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಎಲ್ಲೆಡೆ ವೈರಲ್‌ ಆಗಿತ್ತು,ಆದರೆ ಈ ವಿಷಯ ಸುಳ್ಳಾಗಿದ್ದು ಯಾರೋ ಅಭಿಮಾನಿಗಳು ಈ ರೀತಿ ಎಡಿಟ್‌ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ, ಮೊದಲಿಗೆ ಈ ವಿಷಯ ತಿಳಿದ […]

 ತಾಯಿಯ ಮೃತದೇಹವನ್ನು ನಾಲ್ವರು ಹೆಣ್ಣುಮಕ್ಕಳು ಭುಜದ ಮೇಲೆ ಹೊತ್ತುಕೊಂಡು ಸ್ಮಶಾನದವರೆಗು ಹೋಗಿರುವ ಘಟನೆ ಒಡಿಶಾದ ಪುರಿಯಲ್ಲಿ ನಡೆದಿದೆ. ಹೌದು ತಂದೆ ತಾಯಿ ತೀರಿಹೋದ ಸಮಯದಲ್ಲಿ ಗಂಡುಮಕ್ಕಳು ಅಂತ್ಯಕ್ರಿಯೆ ಮಾಡುವುದು ವಾಡಿಕೆ. ಆದರೆ ಪುರಿಯ ಮಂಗಳಘಾಟ್‌ನ ಅಷ್ಟಮಠಾಧೀಶರಾದ ಜಾತಿ ನಾಯಕ್ ಅವರಿಗೆ ಇಬ್ಬರು ಗಂಡುಮಕ್ಕಳಿದ್ದರು ಕೂಡ ತನ್ನ ಹೆತ್ತ ತಾಯಿ ತೀರಿಹೋದ ಸಮಯದಲ್ಲಿ ನೋಡಲು ಕೂಡ ಬರಲಿಲ್ಲ. ಇನ್ನು ಈ ಬಗ್ಗೆ ಇವರ ಅಳಿಯರೊಬ್ಬರು ಮಾತನಾಡಿದ್ದು, ಈ ಹಿಂದೆಯು ಕೂಡ ತಮ್ಮ […]

ಇಂದಿನಿಂದ 15 ರಿಂದ 18 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗುತ್ತಿದ್ದು,ಕೊಡಗಿನಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಗುತ್ತಿದ್ದು  ಕೊಡಗು ಉಸ್ತುವಾರಿ ಕೋಟ ಶ್ರೀನಿವಾಸ್ ಪೂಜಾರಿ ಪಾಲಿ ಬೆಟ್ಟದ ಮಹಿಳಾ ಸಮಾಜದಲ್ಲಿ ನಡೆಯುತ್ತಿದ್ದು,ಮಕ್ಕಳಿಗೆ         ವ್ಯಾಕ್ಸಿನೇಷನ್‌ ನೀಡಲಾಗುತ್ತಿದೆ,ಶಾಸಕ ಕೆ.ಜಿ ಬೋಪಯ್ಯ,ಡಿ.ಎಚ್.ಓ ವೆಂಕಟೇಶ್,ಎಂ.ಎಲ್.ಸಿ ಸುಜಾಕುಶಾಲಪ್ಪ,ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಸಾಥ್ ಕೂಡ ಇದರಲ್ಲಿ ಭಾಗಿಯಾಗಿದ್ದರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada  

ಮೊದಲ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಶಮಿ ಐದು ವಿಕೆಟ್​ ಪಡೆಯುವ ಮೂಲಕ  ಟೆಸ್ಟ್​ ಕ್ರಿಕೆಟ್​ನಲ್ಲಿ 200 ವಿಕೆಟ್​ಗಳನ್ನು ಪಡೆದ ಸಾಧನೆ ಮಾಡಿದ್ದರು . ಅದು ಕೂಡ ಅತೀ ಕಡಿಮೆ ಎಸೆತಗಳ ಮೂಲಕ ಎನ್ನುವುದು  ವಿಷೇಶ . ಭಾರತ ಪರ ಅತೀ ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಪಡೆದ ಬೌಲರ್‌ಗಳ  ಪಟ್ಟಿಯಲ್ಲಿ ಇದೀಗ ಶಮಿ ಅಗ್ರಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಒಟ್ಟು 10,248 ಎಸೆತಗಳ […]

Advertisement

Wordpress Social Share Plugin powered by Ultimatelysocial