ಇಂದಿನಿಂದ 15 ರಿಂದ 18 ವರ್ಷದ ಮಕ್ಕಳಿಗೆ ವ್ಯಾಕ್ಸಿನ್..

ಇಂದಿನಿಂದ 15 ರಿಂದ 18 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗುತ್ತಿದ್ದು,ಕೊಡಗಿನಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಗುತ್ತಿದ್ದು  ಕೊಡಗು ಉಸ್ತುವಾರಿ ಕೋಟ ಶ್ರೀನಿವಾಸ್ ಪೂಜಾರಿ ಪಾಲಿ ಬೆಟ್ಟದ ಮಹಿಳಾ ಸಮಾಜದಲ್ಲಿ ನಡೆಯುತ್ತಿದ್ದು,ಮಕ್ಕಳಿಗೆ         ವ್ಯಾಕ್ಸಿನೇಷನ್‌ ನೀಡಲಾಗುತ್ತಿದೆ,ಶಾಸಕ ಕೆ.ಜಿ ಬೋಪಯ್ಯ,ಡಿ.ಎಚ್.ಓ ವೆಂಕಟೇಶ್,ಎಂ.ಎಲ್.ಸಿ ಸುಜಾಕುಶಾಲಪ್ಪ,ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಸಾಥ್ ಕೂಡ ಇದರಲ್ಲಿ ಭಾಗಿಯಾಗಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಭುಜದ ಮೇಲೆ ಮೃತದೇಹವನ್ನು ಸ್ಮಶಾನದವರೆಗೆ ಹೊತ್ತುಕೊಂಡು ಹೋದ ಹೆಣ್ಣು ಮಕ್ಕಳು

Mon Jan 3 , 2022
 ತಾಯಿಯ ಮೃತದೇಹವನ್ನು ನಾಲ್ವರು ಹೆಣ್ಣುಮಕ್ಕಳು ಭುಜದ ಮೇಲೆ ಹೊತ್ತುಕೊಂಡು ಸ್ಮಶಾನದವರೆಗು ಹೋಗಿರುವ ಘಟನೆ ಒಡಿಶಾದ ಪುರಿಯಲ್ಲಿ ನಡೆದಿದೆ. ಹೌದು ತಂದೆ ತಾಯಿ ತೀರಿಹೋದ ಸಮಯದಲ್ಲಿ ಗಂಡುಮಕ್ಕಳು ಅಂತ್ಯಕ್ರಿಯೆ ಮಾಡುವುದು ವಾಡಿಕೆ. ಆದರೆ ಪುರಿಯ ಮಂಗಳಘಾಟ್‌ನ ಅಷ್ಟಮಠಾಧೀಶರಾದ ಜಾತಿ ನಾಯಕ್ ಅವರಿಗೆ ಇಬ್ಬರು ಗಂಡುಮಕ್ಕಳಿದ್ದರು ಕೂಡ ತನ್ನ ಹೆತ್ತ ತಾಯಿ ತೀರಿಹೋದ ಸಮಯದಲ್ಲಿ ನೋಡಲು ಕೂಡ ಬರಲಿಲ್ಲ. ಇನ್ನು ಈ ಬಗ್ಗೆ ಇವರ ಅಳಿಯರೊಬ್ಬರು ಮಾತನಾಡಿದ್ದು, ಈ ಹಿಂದೆಯು ಕೂಡ ತಮ್ಮ […]

Advertisement

Wordpress Social Share Plugin powered by Ultimatelysocial