ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಹೊಸ ದಾಖಲೆ ಬರೆದ ವೇಗಿ ಮೊಹಮ್ಮದ್ ಶಮಿ !

ಮೊದಲ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಶಮಿ ಐದು ವಿಕೆಟ್​ ಪಡೆಯುವ ಮೂಲಕ  ಟೆಸ್ಟ್​ ಕ್ರಿಕೆಟ್​ನಲ್ಲಿ 200 ವಿಕೆಟ್​ಗಳನ್ನು ಪಡೆದ ಸಾಧನೆ ಮಾಡಿದ್ದರು . ಅದು ಕೂಡ ಅತೀ ಕಡಿಮೆ ಎಸೆತಗಳ ಮೂಲಕ ಎನ್ನುವುದು  ವಿಷೇಶ . ಭಾರತ ಪರ ಅತೀ ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಪಡೆದ ಬೌಲರ್‌ಗಳ  ಪಟ್ಟಿಯಲ್ಲಿ ಇದೀಗ ಶಮಿ ಅಗ್ರಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಒಟ್ಟು 10,248 ಎಸೆತಗಳ ಮೂಲಕ 200 ವಿಕೆಟ್​ ಪಡೆಯುವ ಮೂಲಕ ಅಗ್ರ ಸ್ತಾನದಲ್ಲಿದ್ದರು .ಇದೀಗ ಮೊಹಮ್ಮದ್ ಶಮಿ 9896 ಎಸೆತಗಳಲ್ಲಿ ಇನ್ನೂರು ವಿಕೆಟ್ ಪಡೆದು ನೂತನ ದಾಖಲೆ ಬರೆದರು.

ಅತೀ ಕಡಿಮೆ ಎಸೆತದಲ್ಲಿ 200  ಟೆಸ್ಟ್  ವಿಕೇಟ್‌  ಪಡೆದ ಭಾರತೀಯರ ಪಟ್ಟಿ
ಮೊಹಮ್ಮದ್ ಶಮಿ 9896 ಎಸೆತ
ಆರ್ ಅಶ್ವಿನ್ 10,248 ಎಸೆತ
ಕಪಿಲ್ ದೇವ್ 11,066 ಎಸೆತ
ರವೀಂದ್ರ ಜಡೇಜಾ 11,989 ಎಸೆತ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಇಂದಿನಿಂದ 15 ರಿಂದ 18 ವರ್ಷದ ಮಕ್ಕಳಿಗೆ ವ್ಯಾಕ್ಸಿನ್..

Mon Jan 3 , 2022
ಇಂದಿನಿಂದ 15 ರಿಂದ 18 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗುತ್ತಿದ್ದು,ಕೊಡಗಿನಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಗುತ್ತಿದ್ದು  ಕೊಡಗು ಉಸ್ತುವಾರಿ ಕೋಟ ಶ್ರೀನಿವಾಸ್ ಪೂಜಾರಿ ಪಾಲಿ ಬೆಟ್ಟದ ಮಹಿಳಾ ಸಮಾಜದಲ್ಲಿ ನಡೆಯುತ್ತಿದ್ದು,ಮಕ್ಕಳಿಗೆ         ವ್ಯಾಕ್ಸಿನೇಷನ್‌ ನೀಡಲಾಗುತ್ತಿದೆ,ಶಾಸಕ ಕೆ.ಜಿ ಬೋಪಯ್ಯ,ಡಿ.ಎಚ್.ಓ ವೆಂಕಟೇಶ್,ಎಂ.ಎಲ್.ಸಿ ಸುಜಾಕುಶಾಲಪ್ಪ,ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಸಾಥ್ ಕೂಡ ಇದರಲ್ಲಿ ಭಾಗಿಯಾಗಿದ್ದರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada   Please follow and like us:

Advertisement

Wordpress Social Share Plugin powered by Ultimatelysocial