ಬೀದರ್ ಮಾರುಕಟ್ಟೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಜಾರಿಗೆ ತಂದ ಪರಿಷ್ಕೃತ ನಿಷೇಧಾಜ್ಞೆ ಸಾಮೂಹಿಕವಾಗಿ ಉಲ್ಲಂಘನೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಜನರು ಮುಖಕ್ಕೆ ಮಾಸ್ಕ್ ಹಾಕದೆ, ಸಾಮಾಜಿಕ ಅಂತರವನ್ನು ಉಲ್ಲಂಘಿಸಿ ರಸ್ತೆಯಲ್ಲಿ ಗುಂಪು ಸೇರುತ್ತಿದ್ದಾರೆ. ಅಂಗಡಿ ಮುಂದೆ ಸಾಮಾಜಿಕ ಅಂತರ ಕಾಣುತ್ತಿಲ್ಲ. ಬಹುತೇಕ ಗ್ರಾಹಕರು ಮುಖಕ್ಕೆ ಮಾಸ್ಕ್ ಹಾಕಿಲ್ಲ. ಅಷ್ಟೇ ಅಲ್ಲದೆ ಅಂಗಡಿ ಮಾಲೀಕರು ಕೂಡ ಮುಖಕ್ಕೆ ಮಾಸ್ಕ್ ಹಾಕದೆ ನಿರ್ಲಕ್ಷ್ಯ ತೋರುತ್ತಿರುವುದು ಮತ್ತಷ್ಟು ಭೀತಿಗೆ ಕಾರಣವಾಗಿದೆ. ಕ್ವಾರಂಟೈನ್ ಮಾಡಬೇಕಾದವರು ಬೇಕಾಬಿಟ್ಟಿಯಾಗಿ ರಸ್ತೆಗೆ ಬರ್ತಿದ್ದಾರೆ. […]

ಮಯೂರ ರಾಘವೇಂದ್ರ ಚೊಚ್ಚಲ ನರ‍್ದೇಶನದ ‘ಕನ್ನಡ್ ಗೊತ್ತಿಲ್ಲ’ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಕಳೆದ ರ‍್ಷ ಬಿಡುಗಡೆಯಾಗಿತ್ತು. ಹರಿಪ್ರಿಯಾ ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಂಡು, ಮುಖ್ಯಭೂಮಿಕೆ ನಿಭಾಯಿಸಿದ್ದರು. ಚಿತ್ರಮಂದಿರದ ಬಳಿಕ ಅಮೆಜಾನ್ ಪ್ರೆöÊಂನಲ್ಲಿಯೂ ಬಿಡುಗಡೆಯಾದ ಈ ಚಿತ್ರದ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಡಬ್ಬಿಂಗ್ ಹಕ್ಕುಗಳು ಇದೀಗ ಮಾರಾಟವಾಗಿದೆ. ಸಂಜಯ್ ಲಾಲ್ವಾನಿ ಪ್ರೊಡಕ್ಷನ್ ಸಂಸ್ಥೆ ಡಬ್ಬಿಂಗ್ ಹಕ್ಕುಗಳನ್ನು ಪಡೆದುಕೊಂಡಿದ್ದು, ಚಿತ್ರ ಮಂದಿರ ಮತ್ತು ಓವರ್ ದಿ ಟಾಪ್ (ಓಟಿಟಿ)ನಲ್ಲಿಯೂ ಬಿಡುಗಡೆ […]

ಸಿನಿಮಾರಂಗಕ್ಕೆ ಬರುವ ದೃಷ್ಟಿಯಿಂದ ಅನೇಕ ಕಲಾವಿದರು ಮೂಲ ಹೆಸರನ್ನು ಬದಿಗಿಟ್ಟು, ಹೊಸ ಹೆಸರಿನೊಂದಿಗೆ ಗುರುತಿಸಿಕೊಳ್ಳುತ್ತಾರೆ. ಅದೇ ರೀತಿ ಈಗಾಗಲೇ ಹಾಗೆ ಹೆಸರು ಬದಲಿಸಿಕೊಂಡು ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತನಾಮ ಹೆಸರು ಮಾಡಿದ್ದಾರೆ. ಅದೇ ರೀತಿ ಇದೀಗ ನಟಿ ದೀಪಿಕಾ ಪಡುಕೋಣೆ ಹೆಸರಿನ ವಿಚಾರವಾಗಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಹಾಗಂತ ಅವರೇನು ತಮ್ಮ ಮೂಲ ಹೆಸರನ್ನೇನು ಬದಲಾಯಿಸಿಕೊಂಡಿಲ್ಲ. ಬದಲಿಗೆ ‘ಕಾಕ್ಟೈಲ್’ ಸಲುವಾಗಿ ಬದಲಾಯಿಸಿಕೊಂಡಿದ್ದಾರೆ. ಹೌದು, ಹೋಮಿ ಅದಜಾನಿಯಾ ನರ‍್ದೇಶನದಲ್ಲಿ ೨೦೧೨ರ ಜುಲೈ೧೩ಕ್ಕೆ ಕಾಕ್ಟೈಲ್ […]

ಕೊರೊನಾ ಅಟ್ಟಹಾಸಕ್ಕೆ ಚಿಕೋಡಿ ಗ್ರಾಮದಲ್ಲಿ ಮತ್ತೊಂದು ಬಲಿಯಾಗಿದೆ. ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ೨೭ವರ್ಷದ ಯುವಕ ಕೊರೊನಾ ಸೋಂಕಿನಿAದ ಮೃತು ಪಟ್ಟಿದ್ದಾರೆ. ಕೊರೊನಾ ಸೋಂಕಿನಿAದ ಒರ್ವ ಮೃತ ಪಟ್ಟ ಹಿನ್ನಲೆ ಮೃತ ವ್ಯಕ್ತಿ ವಾಸವಾಗಿದ್ದ ಸ್ಥಳವನ್ನು ಸೀಲ್ ಡೌನ್ ಮಾಡಲಾಗಿದೆ. ಪಟ್ಟಣದ ಮುಖ್ಯಧಿಕಾರಿ ಎಸ್.ಜಿ ಪೂಜಾರಿ ಸೀಲ್ ಡೌನ್ ಕೂರಿತು ಮಾಹಿತಿ ನೀಡಿದ್ದಾರೆ. ಕೊರೊನಾದಿಂದ ರಾಯಬಾಗ ತಾಲೂಕಿನ ಜನರು ಭಯಭೀತರಾಗಿದ್ದಾರೆ.

ನವಜಾತ ಶಿಶುವಿಗೆ ಬ್ಲಡ್ ಪ್ಲಾಸ್ಮಾ ಕೊಂಡೊಯುತ್ತಿದ್ದ ವೇಳೆ ಕುಟುಂಬಸ್ಥರು ಅಪಘಾತಕ್ಕಿಡಾಗಿದ್ದು, ಪ್ಲಾಸ್ಮಾ ಸಿಗದೆ ಮಗು ಸಾವನ್ನಪ್ಪಿದೆ. ದೆಹಲಿಯಲ್ಲಿ ಜುಲೈ ೧೧ರಂದು ಈ ಘಟನೆ ನಡೆದಿದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕುಟುಂಬದ ಮೂವರು ಮಗುವಿಗಾಗಿ ಪ್ಲಾಸ್ಮಾ ತೆಗೆದುಕೊಂಡು ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಮೂವರು ಗಾಯಗೊಂಡಿದ್ದು. ಸೂಕ್ತ ಸಮಯಕ್ಕೆ ಪ್ಲಾಸ್ಮಾ ಸಿಗದೆ ಆಸ್ಪತ್ರೆಯಲ್ಲಿದ್ದ ಮಗು ಸಾವನ್ನಪ್ಪಿದೆ. ವೇಗವಾಗಿ ಡ್ರೆöÊವ್ ಮಾಡಿ ಅಪಘಾತಕ್ಕೆ ಕಾರಣವಾದ ಕಾರ್ ಚಾಲಕನನ್ನು ಅರೆಸ್ಟ್ ಮಾಡಿರುವುದಾಗಿ ದೆಹಲಿ […]

ಆಂಧ್ರಪ್ರದೇಶದ ವಿಶಾಖಪಟ್ಟಣಂ ಬಳಿಯ ಔಷಧಿ ತಯಾರಿಕ ಘಟಕವೊಂದರಲ್ಲಿ ಮಧ್ಯರಾತ್ರಿ ವೇಳೆಗೆ ಭಾರೀ ಸ್ಫೋಟ ಸಂಭವಿಸಿದ್ದು ಕಾರ್ಮಿಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಪರವಾಡಾ ಪ್ರದೇಶದ ಜೆ. ಎಂ ಫಾರ್ಮಾಸಿಟಿಯಲ್ಲಿ ಈ ಸ್ಪೋಟ ಸಂಭವಿಸಿದ್ದು ಸ್ಥಳೀಯ ನಿವಾಸಿಗಳಲ್ಲಿ ಆತಂಕವನ್ನುAಟುಮಾಡಿದೆ. ಫಾರ್ಮಾ ಸಿಟಿಯಲ್ಲಿ ಮೊದಲು ಸ್ಫೋಟ ಸಂಭವಿಸಿ, ಅದರ ನಂತರ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಸುಮಾರು ೯ ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು. ಸಾಗರ […]

ದೇವಾಲಯಗಳು ಕಡ್ಡಾಯವಾಗಿ ಸಿಸಿಟಿವಿ ಕೆಮರಾಗಳನ್ನು ಒಳಗೊಂಡಿರಬೇಕು ಮತ್ತು ಅವುಗಳು ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ನಿತ್ಯ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ. ತಮ್ಮ ಕಚೇರಿಯಲ್ಲಿ ನಡೆದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಾಲಯಗಳ ಆಭರಣಗಳ ಸಂರಕ್ಷಣೆ ಹಾಗೂ ಮೌಲ್ಯಮಾಪನ ಮಾಡುವ ಬಗ್ಗೆ ಕೈಗೊಳ್ಳಬೇಕಾದ ಕ್ರಮ ಕೈಗೊಳ್ಳಬೇಕು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಮುಖ್ಯವಾಗಿ ಎ ಮತ್ತು ಬಿ ವರ್ಗಕ್ಕೆ ಸೇರಿದ ದೇವಾಲಯಗಳಲ್ಲಿ ಪೊಲೀಸ್ ಇಲಾಖೆಯಿಂದ ತರಬೇತಿ ಪಡೆದ ನುರಿತ ಭದ್ರತಾ […]

ದಿವ್ಯಾಂಗರು ಕೂಡ ಸಾಮಾಜಿಕವಾಗಿ ಹಿಂದುಳಿದ ವರ್ಗಕ್ಕೆ ಸೇರುತ್ತಾರೆ. ಹೀಗಾಗಿ, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪರಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ನೀಡಲಾಗುವ ಸೌಲಭ್ಯಗಳಿಗೆ ಇವರೂ ಅರ್ಹರು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಬುದ್ಧಿಮಾಂದ್ಯರಾಗಿರುವ ಪಂಜಾಬ್‌ನ ಆರ್ಯನ್ ರಾಜ್ ಎಂಬವರು ಚಂಡೀಗ ಢದ ಸರ್ಕಾರಿ ಕಲಾ ಕಾಲೇಜಿನಲ್ಲಿ ದಿವ್ಯಾಂಗರು ಮತ್ತು ಬುದ್ಧಿಮಾಂದ್ಯ ಕೋಟಾದಡಿ ಡಿಪ್ಲೊಮಾ ಇನ್ ಫೈನ್ ಆರ್ಟ್ಸ್ ಕೋರ್ಸ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಇವರಿಗೆ ರಿಯಾಯಿತಿ ನೀಡಲು ಕಾಲೇಜು ನಿರಾಕರಿಸಿತ್ತು. ಇವರೂ […]

ಭಾರತೀಯರ ಪಾಲಿಗೆ ಸಾರ್ವಕಾಲಿಕ ಸುರಕ್ಷಿತ ಹೂಡಿಕೆ ಚಿನ್ನ. ಉಳಿದ ಯಾವುದೇ ರೀತಿಯ ಹೂಡಿಕೆಗಳು ಕೈಕೊಟ್ಟರೂ ಇದು ಮಾತ್ರ ತನ್ನ ಬೆಲೆ ಕಳೆದುಕೊಳ್ಳುವುದಿಲ್ಲ ಎಂಬ ನಂಬಿಕೆಯಿAದ, ಚಿನ್ನವನ್ನು ಕೊಂಡಿಟ್ಟುಕೊಳ್ಳುತ್ತಾರೆ. ಈಗ ಕೋವಿಡ್ ಕಾಲದಲ್ಲಿ ಅದಕ್ಕೆ ಪುರಾವೆಯೂ ಸಿಕ್ಕಿದೆ. ೨೦೧೯ರ ಜುಲೈನಿಂದ ಇಲ್ಲಿಯವರೆಗೆ ೧೦ ಗ್ರಾಮ್ ಚಿನ್ನದ ಬೆಲೆಯಲ್ಲಿ ಶೇ.೪೦ರಷ್ಟು ಏರಿಕೆಯಾಗಿದೆ. ಕಳೆದವರ್ಷ ೧೦ ಗ್ರಾಮ್‌ಗೆ ಇದ್ದ ಬೆಲೆ ೩೯,೦೦೦ ರೂ ಇತ್ತು. ಈ ವರ್ಷ ಅದು ೪೯,೦೦೦ಕ್ಕೆ ಏರಿದೆ..! ಈ ಬೆಲೆ […]

ಬೆಂಗಳೂರು ಗ್ರಾಮಂತರ ಜಿಲ್ಲೆಯ‌ ನೆಲಮಂಗಲ ನಗರದಲ್ಲಿ ಹೊಸದಾಗಿ 12 ಮಂದಿಗೆ ಮಹಾಮಾರಿ ಕೊರೊನಾ ವೈರಸ್ ತಗಲಿದೆ ಎಂದು ತಾಲ್ಲೂಕು  ಆರೋಗ್ಯ ಅಧಿಕಾರಿ ಹರೀಶ್  ಮಾಹಿತಿ ನೀಡಿದ್ದಾರೆ. ಮತ್ತು ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ‌ಯ ಹೆಡ್ ಕಾನಸ್ಟೇಬಲ್ ಗೆ ಕೊರೊನಾ ಸೋಂಕು ದೃಢಪಟ್ಟಿದೆ. 45ವರ್ಷದ ಹೆಡ್ ಕಾನಸ್ಟೇಬಲ್  ಬೆಂಗಳೂರಿನ ನಾರಯಣ ಹೃದ್ರೋಗ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುರಕ್ಷಿತ ಕ್ರಮವಾಗಿ ಪೋಲಿಸ್ ಠಾಣೆಯನ್ನು ಮೂರು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ ಎಂದು ಮಾದನಾಯಕನಹಳ್ಳಿ […]

Advertisement

Wordpress Social Share Plugin powered by Ultimatelysocial