ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ 5 ದಿನಗಳವರೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಏಳುತ್ತಿರುವುದರಿಂದ ಇನ್ನೂ 5 ದಿನಗಳ ಕಾಲ ಕರ್ನಾಟಕ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ತುಮಕೂರು, ಧಾರವಾಡ ಸೇರಿದಂತೆ 15 ಜಿಲ್ಲೆಗಳಲ್ಲಿ ಗುಡುಡು ಸಹಿತ […]

ಕರ್ನಾಟಕ – ಕೇರಳಕ್ಕೆ ಸಂಪರ್ಕಿಸುವ ರಸ್ತೆಗಳನ್ನು ಮಣ್ಣು ಮುಚ್ಚಿ ಬಂದ್ ಮಾಡಿಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಾಸರಗೋಡು ಜಿಲ್ಲಾಡಳಿತ ಈ ನಿರ್ಧಾರವನ್ನು ತೆಗೆದುಕೊಂಡಿದೆ, ಬೆರಿಪದವು, ಪಾದೆಕಲ್ಲು, ಮುಗುಳಿ ಹಾಗೂ ಪದ್ಯಾಣ ಮೊದಲಾದ ಕಡೆಗಳಿಂದ ದಕ್ಷಿಣಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಕಾಸರಗೋಡು ಗಡಿಭಾಗದ ಜನರು ತಮ್ಮ ಕೆಲಸ ಕಾರ್ಯಗಳಿಗೆ ಇದೇ ರಸ್ತೆಯ ಮೂಲಕ ಮಂಗಳೂರನ್ನು ಸಂಪರ್ಕಿಸಬೇಕು ಆದರೆ ಕೇರಳ ಸರ್ಕಾರ […]

ಕೋಲಾರ ಜಿಲೆಯಲ್ಲಿ ಮೂವರಿಗೆ ಕೊರೊನಾ ಪಾಸಿಟಿವ್ ದೃಡವಾಗಿದೆ. ಕೆಜಿಎಫ್ 1, ಬಂಗಾರಪೇಟೆ 1,  ಕೋಲಾರದಲ್ಲಿ ಒಬ್ಬರಲ್ಲಿ ಕರೋನಾ ಪಾಸಿಟಿವ್, ಸೋಂಕಿತರಿಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಮತ್ತೊಬ್ಬರಿಗೆ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ , ಸೋಂಕಿತರ ಏರಿಯಗಳನ್ನು ಸೀಲ್ ಡೌನ್ ಮಾಡಲಾಗಿದೆ. ಕಂಟೈನ್ಮೆಂಟ್ ಜೋನ್ ಘೋಷಣೆ. ಸೋಂಕಿತರ ಸಂರ್ಪಕದಲ್ಲಿದ್ದವರಿಗೆ ಕ್ವಾರಂಟೈನ್  ಮಾಡಲಾಗಿದೆ. ಕೋಲಾರ ಜಿಲ್ಲೆಯಲ್ಲಿ 122ಕ್ಕೆ ಏರಿಕೆಯಾದ ಕೊರೊನಾ  ಸೊಂಕಿತರು, ಒಟ್ಟು ಸಕ್ರಿಯ ಪ್ರಕರಣಗಳು  63, ಈ ಪೈಕಿ ಒಟ್ಟು […]

ಮಧುಗಿರಿ ತಾಲ್ಲೂಕಿನ ಚಿನಕವಜ್ರ ಗ್ರಾಮಪಂಚಾಯಿತಿ ಕಾರ್ಯಲಯವನ್ನು ಸ್ಥಳಾಂತರಿಸುವುದನ್ನು ವಿರೋಧಿಸಿ ಸಾರ್ವಜನಿಕರು  ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿಯ 14 ಜನ ಸದಸ್ಯರಿದ್ದು 3 ಜನ ಸದಸ್ಯರು ಸ್ಥಳಾಂತರಿಸುವುದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಕೆಲವು ಸದಸ್ಯರು ಕಾರ್ಯಾಲಯ ಬದಲಾಯಿಸುವಂತೆ ಮನವಿ ಮಾಡಿದ್ದರು. ಅದಕ್ಕೆ ಸಾರ್ವಜನಿಕರು ಒಪ್ಪುವುದಿಲ್ಲ ಎಂದು ಸ್ಥಳಿಯ ನಿವಾಸಿ  ಮಂಜುಳಾ ಮಾತಾನಡಿ  ಯಾವುದೇ ಕಾರಣಕ್ಕೂ ಕೂಡ ಪಂಚಾಯತಿ ಸ್ಥಳಾಂತರ ಮಾಡುವುದು ಬೇಡ  ಸ್ಥಳಾಂತರಿಸುವ ಜಾಗವು ಊರಿನ ಹೊರಭಾಗದಲ್ಲಿದ್ದು, ಹುಡುಗಿಯರು ಹಾಗೂ ವೃದ್ಧರು ಓಡಾಡಲು […]

ಕೋಲಾರ ಮಾಲೂರು ತಾಲ್ಲೂಕು ಪುರಸಭೆ ಕಚೇರಿಯಲ್ಲಿ ಮುಖ್ಯಾಧಿಕಾರಿ ಪ್ರಸಾದ್ ರೆಡ್ಡಿಯಿಂದ ಅಂಗವಿಕಲನಿಗೆ ಅಂಗಡಿ ಮಳಿಗೆಗೆ ಅನುಮತಿ ಕೇಳಲು ಹೋದ ವ್ಯಕ್ತಿಯ ಮೇಲೆ ಗೂಂಡ ವರ್ತನೆ ಶಾಸಕ ಕೆ. ವೈ. ನಂಜೇಗೌಡರು ಹೇಳಿದರು ಅಂಗಡಿಗೆ ಅನುಮತಿ ನೀಡುವುದಿಲ್ಲ ಎಂದು ಏಕವಚನದಲ್ಲಿ ನಿಂದನೆ. ಕೋಲಾರ ಮಾಲೂರು ತಾಲ್ಲೂಕು ಪುರಸಭೆ ಕಚೇರಿಯಲ್ಲಿ ಘಟನೆ ಮುಖ್ಯಾಧಿಕಾರಿಯ ಗೂಂಡ ವರ್ತನೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ  

ಜಮ್ಮು ಮತ್ತು ಕಾಶ್ಮೀರದ ರಜೌರಿಯ ಗಡಿ ನಿಯಂತ್ರಣ ರೇಖೆ ಬಳಿ ಇಂದು ನುಸುಳಲು ಯತ್ನಿಸುತ್ತಿದ್ದ ಓರ್ವ ಉಗ್ರನನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ.ಎಂದು ತಿಳಿದುಬಂದಿದೆ. ಕೇರಿ ಸೆಕ್ಟರ್‌ ಬಳಿ ಪಾಕಿಸ್ತಾನಿ ಉಗ್ರ ನುಸುಳುತ್ತಿದ್ದ ವೇಳೆ ಇದನ್ನು ಗಮನಿಸಿದ ಭದ್ರತಾಪಡೆಗಳು ಉಗ್ರರ ಮೇಲೆ ಗುಂಡಿನ ಚಕಮಕಿ ನಡೆಸಿದ್ದಾರೆ. ಇದರಲ್ಲಿ ಉಗ್ರನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಉಗ್ರನ ಸಂಚು ವಿಫಲಗೊಳಿಸಿದ್ದಾರೆ. ಹತ್ಯೆಯಾದ ಉಗ್ರನಿಂದ 1 ಎಕೆ 47 ಮತ್ತು ಮಾಸ ಪತ್ರಿಕೆಗಳನ್ನು ವಶಕ್ಕೆ […]

ರಾಜಗೋಪಾಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಲವಕುಶ ನಗರದಲ್ಲಿ ತನ್ನ ಪತ್ನಿಯನ್ನೇ ರಸ್ತೆಯಲ್ಲಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಹೇಮಾ ಕೊಲೆಯಾದ ದುರ್ದೈವಿ ಪತ್ನಿ. ಕೊಲೆ ಮಾಡಿದ ಆರೋಪಿ ಪತಿ ಮಂಜುನಾಥ್, ಎಸ್ಕೇಪ್ ಆಗಿದ್ದಾನೆ. ಮಂಜುನಾಥ್ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈತನ ಪತ್ನಿ ಕೂಡ ಬೇರೆ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದಳೆನ್ನಲಾಗಿದೆ. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ  ಜಗಳ ಪ್ರಾರಂಭವಾಗಿದ್ದು ಮೊದಲು […]

ಹೊರ ರಾಜ್ಯಗಳಿಂದ ಮತ್ತು ಹೊರ ಜಿಲ್ಲೆಗಳಿಂದ ಅರಿಸೀಕೆರೆಗೆ ಬಂದAತ ವ್ಯಕ್ತಿಗಳನ್ನು ಕ್ವಾರಟೈನ್ ಮಾಡಲಾಗುತ್ತದೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕು ಕಚೇರಿಯಲ್ಲಿ ಅಂಗಡಿ-ಮುAಗಟ್ಟುಗಳ ಮಾಲೀಕರ ಜೊತೆ ನಿರ್ಧಾರ ತೆಗೆದುಕೊಂಡು ಸ್ವಯಂಪ್ರೇರಿತವಾಗಿ ನಮ್ಮ ತಾಲೂಕಿನ ಈತ ದೃಷ್ಟಿಯಿಂದ ಸಾರ್ವಜನಿಕರು ಅಂಗಡಿ-ಮುAಗಟ್ಟುಗಳನ್ನು ೨:೦೦ ಗಂಟೆ ತನಕ ತೆರೆದು ನಂತರ ಸಂಪೂರ್ಣ ಬಂದ್ ಮಾಡಬೇಕೆಂದು ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ನಾಗಪ್ಪ, ಡಿವೈಎಸ್ಪಿ ನಾಗೇಶ್, ನಗರ ರುತ್ತ […]

ಸAಚಾರಿ ನಿಯಮಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಸಿಪಿಐ ಎಂ.ಎಸ್.ಸರ್ದಾರ್ ಹೇಳಿದರು. ಖುದ್ದು ರಸ್ತೆಗಿಳಿದ ಅವರು, ಪಾವಗಡ ವೃತ್ತದ ಬಳಿ ಅಡ್ಡಾದಿಡ್ಡಿ ವಾಹನಗಳು ಸಂಚರಿಸುವುದನ್ನು ಗಮನಿಸಿದ್ದಾರೆ. ಶಿರಾ ಹಾಗೂ ಪಾವಗಡ ಮಾರ್ಗದಿಂದ ಬರುವವರು ಮಧುಗಿರಿ ಪಟ್ಟಣಕ್ಕೆ ಹೋಗುವವರು ಸಂಚಾರಿ ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಳು ಮಾಡ್ತೀವಿ ಎಂದು ಹೇಳಿದರು. ಇನ್ನೂ ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

Advertisement

Wordpress Social Share Plugin powered by Ultimatelysocial